ಜುಲೈ ೨೦೧೩ಕ್ಕೆ ಸಂಪದ ಪ್ರಾರಂಭವಾಗಿ ಎಂಟುವರ್ಷಗಳಾಗುವುದು. ಈ ಸಂದರ್ಭದಲ್ಲಿ ಜನವರಿ ೧, ೨೦೧೩ ರಿಂದ ೧, ನವೆಂಬರ್ ೨೦೧೩ರವರೆಗೂ ಪ್ರಕಟವಾದ ಉತ್ತಮ ಲೇಖನಗಳನ್ನು ಆಯ್ದು ಅದರಲ್ಲಿ ಅತಿ ಹೆಚ್ಚು ಲೇಖನಗಳನ್ನು ಬರೆದವರಿಗೆ ಸಂಪದದ ಮೊಟ್ಟ ಮೊದಲ ಪ್ರಶಸ್ತಿ ನೀಡಲಾಗುವುದು. ಜೊತೆಗೆ ತಮ್ಮದೇ ಒಂದು ಪುಸ್ತಕ ಪ್ರಕಟಿಸುವ ಅವಕಾಶ ಕೂಡ.
ಬರಹ ಸೇರಿಸಿ:
ಸೂಚನೆ:
- ಲೇಖನ ಬೇರೆಲ್ಲೂ ಪ್ರಕಟವಾಗಿರಕೂಡದು.
- ಬರಹ ಸ್ವಂತದ್ದಾಗಿರಬೇಕು.
- ಲೇಖನದಲ್ಲಿ ಕಾಗುಣಿತ ದೋಷ ಇಲ್ಲದಂತೆ ಪರಿಷ್ಕರಿಸಿ ಪ್ರಕಟಿಸಿದ ಬರಹಗಳನ್ನು ಮಾತ್ರ ಪರಿಗಣಿಸಲಾಗುವುದು.
- ಉತ್ತಮ ಕವನ, ಪುಸ್ತಕ ವಿಮರ್ಶೆ, ರುಚಿ ಪುಟಗಳನ್ನೂ ಪರಿಗಣಿಸಲಾಗುವುದು.
ಪ್ರತಿಕ್ರಿಯೆ (7)
ಜನವರಿ ೧ ಹಾಗೂ ನವೆಂಬರ್ ೧ರ ನಡುವೆ ಸಾವಿರಾರು ಲೇಖನಗಳು ಸಂಪದದಲ್ಲಿ ಪ್ರಕಟವಾಗಿವೆ. ಇದು ಖುಷಿ ತರುವ ಸಂಗತಿ.