ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸುನೀತ ರಜನೀಕಾಂತ್
ಸ

ಸುನೀತ ರಜನೀಕಾಂತ್

sunitacm

೧೪ ಲೇಖನಗಳು ೬,೬೦೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ನಮ್ಮ ಬೇಸಿಗೆ ರಜೆ, ನಮ್ಮ ಮಕ್ಕಳ ಬೇಸಿಗೆ ರಜೆ ಹೀಗೊಂದು ನೆನಪು

ಏಪ್ರಿಲ್ ೨೮ ಬ್ಲಾಗ್ ೯೨೩ ವೀಕ್ಷಣೆ

ಈ ಏಪ್ರಿಲ್ ಮೇ ತಿಂಗಳುಗಳು ಬಂದ್ರೆ ಸಾಕು ಬೇಸಿಗೆರಜಾ ದಿನಗಳು ಶುರು. ಹೇಗಪ್ಪಾ ಈ ಮಕ್ಕಳ ಕಾಟ ತಡಕೊಳೋದು? ಅನ್ನೋ ದೊಡ್ಡ ಯೋಚನೆ ಎಲ್ಲರಿಗೂ ಶುರು ಆಗುತ್ತೆ. ಮಕ್ಕಳನ್ನ ಮನೇಲಿ ಕೂಡಿ ಹಾಕಿದ್ರೆ ಟಿವಿ ಕಾರ್ಟೂನ್ ಚಾನೆಲ್ ಗಳಿಗಾಗಿ ಜಗಳ ಶುರುವಾಗೋದ...

ಬಸವಣ್ಣಬ್ಬ / ಬಸವಜಯಂತಿ

ಏಪ್ರಿಲ್ ೨೫ ಲೇಖನ ೫೦೮ ವೀಕ್ಷಣೆ

ಆಡುಮಾತಿನಲ್ಲಿ "ಬಸವನಬ್ಬ" ಅಂತ ಕರಯಲ್ಪಡುವ "ಬಸವಣ್ಣ ಹಬ್ಬ", ಯಾವಾಗಲು ನಮಗೆ ಬೇಸಿಗೆ ರಜೆ (ಏಪ್ರಿಲ್ - ಮೇ ತಿಂಗಳು) ಇರುವಾಗಲೇ ಬರುತಿತ್ತು. ಈ ಹಬ್ಬ ಒಂದೊಂದು ಕಡೆ ಒಂದೊಂದು ರೀತಿ ಆಚರಿಸುತ್ತಾರೆ. ನಾನು ಚಿಕ್ಕವಳಿದ್ದಾಗಿನಿಂದಲೂ ಈ ಬಸವನಬ್ಬ...

ಅಕ್ಷ ತದಿಗೆ / ಅಕ್ಷಯ ತೃತೀಯ

ಏಪ್ರಿಲ್ ೨೨ ಲೇಖನ ೨೬೩ ವೀಕ್ಷಣೆ

ಆಡುಮಾತಿನಲ್ಲಿ "ಅಕ್ಷತದಿಗೆ" ಎಂದು ಕರೆಸಿಕೊಳ್ಳುವ 'ಅಕ್ಷಯತೃತೀಯ'ದ ದಿನ ಪುರಾತನ ಕಾಲದಿಂದಲೂ ವಿಶೇಷತೆಯನ್ನು ಪಡೆಯುತ್ತಾ ಬಂದಿದೆ. ಈ ದಿನ ಜನರು ಆಸ್ತಿ, ಚಿನ್ನಬೆಳ್ಳಿ ಕೊಳ್ಳಲು, ಒಳ್ಳೆಕೆಲಸ ಪ್ರಾರಂಭ ಮಾಡಲು ಒಳ್ಳೆಯ ದಿನ ಎಂದು ಹೇಳುವರು. ಈ ಅ...

ಇತ್ತೀಚಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿದ್ದೀರಾ? ಒಂದು ಕಾರಣ ಏನಿರಬಹುದು?

ಏಪ್ರಿಲ್ ೧೮ ಲೇಖನ ೧೧೪ ವೀಕ್ಷಣೆ

ಇತ್ತೀಚಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿದ್ದೀರಾ?. ಡಿಪ್ರೆಶನ್, ಸಣ್ಣ ಸಣ್ಣದಕ್ಕೆಲ್ಲ ಸಿಟ್ಟು-ಸೆಡವು-ಅಸಮಾಧಾನ-stress ಮುಂತಾದ ಮಾನಸಿಕ ತೊಂದರೆಗಳು ನಿಮ್ಮನ್ನ ಕಾಡ್ತಾಯಿದಾವಾ? ನೆನಪಿನಶಕ್ತಿ ಮೊದಲಿಗಿಂತ ಕಮ್ಮಿ ಆಗಿದೆ ಅನ್ಸುತ್ತಾ?...

ಪಿಂಕ್ ಮೂನ್ ಅನ್ನುವ ಕವಿ ಸಮಯ

ಏಪ್ರಿಲ್ ೧೨ ಬ್ಲಾಗ್ ೧೦೯ ವೀಕ್ಷಣೆ

ಇತ್ತೀಚೆಗೆ ಒಂದು ಮೂರು ನಾಲ್ಕು ದಿನಗಳಿಂದ ನನ್ನ whatsup ಮತ್ತು ಫೇಸ್ಬುಕ್ ನಲ್ಲಿ ಏಪ್ರಿಲ್ ನಲ್ಲಿ "ಪಿಂಕ್ ಮೂನ್" ಮರೆಯದೆ ನೋಡಿ ಅನ್ನೋ ಮೆಸೇಜ್ ಗಳನ್ನ ನೋಡಿ ನಾನು ಇವತ್ತು ಇದುವರೆಗೂ ಕಾಯ್ತಾ ಕೂತಿದ್ದೆ. ಪಿಂಕ್ ಮೂನ್ ನೋಡೊಕಂತ. ಆದ್ರೆ ನನಗ...

ಏಯ್ ! ತರ್ಲೆ ಜಿರಳೆ, ನಿಂದೆಸ್ಟ್ ರಗಳೆ ?

ಏಪ್ರಿಲ್ ೦೪ ಲೇಖನ ೭೭ ವೀಕ್ಷಣೆ

ಹಬ್ಬಗಳು ಬಂತಂದ್ರೆ ಸಾಕು ನಮ್ಮ ಹೆಣ್ಣು ಮಕ್ಕಳಿಗೆ ಮನೆ ಸ್ವಚ್ಛ ಮಾಡೋ ಕೆಲಸ. ಮನೆಯ ಮೂಲೇ- ಮೂಲೇನೂ ಗುಡಿಸಿ ಒರೆಸಿ ಹಬ್ಬಕ್ಕೆ ಮನೆ ಸಿಂಗಾರ ಮಾಡಿ, ಹಬ್ಬ ಮುಗಿಯೋದ್ರಲ್ಲಿ ಹೆಣ್ಣುಮಕ್ಕಳ ಬೆನ್ನು ಮೂಳೆ ಮುರಿದು ಬಿದ್ದಿರುತ್ತೆ. ಎಲ್ಲ ಕೆಲಸ ಓಕೆ....

ಚಿಕ್ಕಮಗಳೂರಿನ ಅನುವನಹಳ್ಳಿಯಲ್ಲಿರುವ ಶಾಸನ ಮತ್ತು ಅದರಲ್ಲಿರುವ ಮಾಹಿತಿ

ಏಪ್ರಿಲ್ ೦೩ ಲೇಖನ ೧೬೪ ವೀಕ್ಷಣೆ

ಅನುವನಹಳ್ಳಿಯ ಬಗೆಗಿನ ನನ್ನ ___LINK_OPEN_data-blogger-escaped-target="_blank" href="http://sunitacm.blogspot.in/2017/02/blog-post.html"___ಬರವಣಿಗೆಯಲ್ಲಿ, ಅಲ್ಲಿ ಸಿಕ್ಕಿರುವ ಶಾಸನದ ಬಗ್ಗೆ ಬರೆದಿದ್ದೆ. ಆದರೆ ಶಾಸನದ ಬಗ...

ಕಾಯಕಯೋಗಿ ನುಲಿಯ ಚಂದಯ್ಯ

ಮಾರ್ಚ್ ೧೧ ಲೇಖನ ೩,೪೯೯ ವೀಕ್ಷಣೆ

ಶರಣರಲ್ಲಿ 'ಕಾಯವೇ ಕೈಲಾಸ' ಅಂತ ಪ್ರತಿಪಾದಿಸಿ, ನಂಬಿ ಬದುಕಿದ ಜನರಿಗೆ ಎಷ್ಟು ಮಹತ್ವ ವಿದೆಯೋ ಅಷ್ಟೇ ಮಹತ್ವ 'ಕಾಯಕವೇ ಕೈಲಾಸ' ಅಂತ ನಂಬಿ ಬದುಕಿದವರಿಗಿದೆ. "ಕಾಯಕವೇ ಕೈಲಾಸವಾದಕಾರಣ ಅಮರೇಶ್ವರ ಲಿಂಗವಾಯಿತ್ತಾದರೂ ಕಾಯಕದೊಳಗೆ" ಅಂದು ನಂಬಿ ಬದುಕ...

ಚಿಕ್ಕಮಗಳೂರಿನ ಅನುವನಹಳ್ಳಿಯಲ್ಲಿ ರೋಮನ್ನರ ಮತ್ತು ಶಾತವಾಹನರ ಹೆಜ್ಜೆ ಗುರುತುಗಳು

ಫೆಬ್ರ ೧೬ ಬ್ಲಾಗ್ ೧೨೪ ವೀಕ್ಷಣೆ

'___LINK_OPEN_href="https://en.wikipedia.org/wiki/Anuvanahalli" target="_blank"___ಅನುವನಹಳ್ಳಿ' ಎಂಬುದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಶಿವನಿ ಹೋಬಳಿಯ ಒಂದು ಚಿಕ್ಕ ಹಳ್ಳಿ. ಒಂದು ಸಾವಿರಕ್ಕಿಂತ ಸ್ವಲ್ಪ ಹೆಚ್ಚು...

ಸ್ವರ್ಣ ಬಿಂದು ಪ್ರಾಶನ

ಮಾರ್ಚ್ ೧೩ ಬ್ಲಾಗ್ ೪೨೧ ವೀಕ್ಷಣೆ

ಸ್ವರ್ಣ ಬಿಂದು ಪ್ರಾಶನ ಮಕ್ಕಳಿಗೆ ಅಮೃತಾನ? ವಿಷಾನ?! ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಹೆಚ್ಚಾಗುತ್ತಿರುವ ಸ್ವರ್ಣ ಬಿಂದು ಪ್ರಾಶನ ಹನಿಗಳನ್ನು ಮಕ್ಕಳಿಗೆ ಹಾಕುವ ಹಾಸ್ಪಿಟಲ್ ಮತ್ತು ಬ್ಯಾನರ್ಗಳು ನನ್ನ ತಲೆಗೆ ತುಂಬಾ ಕೆಲಸ ಕೊಟ್ಟಿವೆ. ಇದು ಸರಿನ...

ವಾಣಿ ವಿಲಾಸ ಸಾಗರ (ಮಾರಿ ಕಣಿವೆ)

ಮಾರ್ಚ್ ೧೦ ಲೇಖನ ೧೪೦ ವೀಕ್ಷಣೆ

ವಾಣಿ ವಿಲಾಸ ಸಾಗರ /ಮಾರಿಕಣಿವೆ ಬಗ್ಗೆ ಒಂದು ಕುಡಿನೋಟ --- ಮಾರ್ಗ---ಚಿತ್ರದುರ್ಗ ಜಿಲ್ಲೆಯಿಂದ ೪೦ ಕಿ.ಮೀ., ಬೆಂಗಳೂರಿನಿಂದ-- ನಿಂದ ಹೈವೆ ಮೂಲಕ ತುಮಕೂರು > ಸಿರ > ಹಿರಿಯೂರು ಅಲ್ಲಿ ಒಂದು ಆರ್ಚ್ ಇರುತ್ತೆ ವಾಣಿ ವಿಲಾಸ ಸಾಗರ ಅಲ್ಲಿ ಸ್ವಲ್ಪ...

ಗುರುತ್ವಾಕರ್ಷಣ ಅಲೆಗಳ ಸುದ್ದಿ - ನಂಗರ್ಥಾಗಿದ್ದು ಹಿಂಗೆ!

ಫೆಬ್ರ ೧೪ ಬ್ಲಾಗ್ ೧೧೩ ವೀಕ್ಷಣೆ

ಏನು ಸುದ್ದಿ? ಮೊನ್ನೆ ಗುರುವಾರ ಅಂದ್ರೆ ಫೆಬ್ರವರಿ ೧೧ ರಿಂದ ಎಲ್ಲ ಕಡೆ ತುಂಬಾ ಚರ್ಚೆಯಾಗುತ್ತಿರುವ ವಿಷಯ ಏನಪಾ ಅಂದ್ರೆ - ಗ್ರಾವಿಟೇಶನಲ್ ವೇವ್ಸ್ ನ್ನು ಪತ್ತೆ ಮಾಡಿರುವುದು. ‘ಗುರುತ್ವಾಕರ್ಷಣ ಅಲೆಗಳು’ ಅಂತ ನಾವು ಪುಸ್ತಕಗಳಲ್ಲಿ ಏನು ಓದಿದ್ದ...