ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಹೊಸ ಸದಸ್ಯರು

ಹೊಸ ಸದಸ್ಯರು

೩೪ ಲೇಖನಗಳು

ಸ್ವಾತಂತ್ರ್ಯದ ದುರ್ಬಳಕೆ

Ravi ಜುಲೈ ೦೭ ಚರ್ಚಾವೇದಿಕೆ ೧,೬೧೩ ವೀಕ್ಷಣೆಗಳು

<STRONG>ಸ್ವಾತಂತ್ರ್ಯದ ದುರ್ಬಳಕೆ</STRONG> ಮನೆಯ ಎದುರು ಒಂದು ಹಾಸ್ಟೆಲ್. ಸುಮಾರು ೨೦೦ ಜನ ಇರಬಹುದಾದ ಹಾಸ್ಟೆಲ್ ಅದು.  ಪ್ರತಿ ದಿನ ಸಂಜೆ ಏಳರ ಮೇಲೆ ಕೆಲವು ವಿದ್ಯಾರ್ಥಿಗಳ ದಂಡು ಹಾಸ್ಟೆಲ್ನ ೩ ನೆಯೇ ಮಹಡಿಯಿಂದ ಹ...

ಕಣ್ಣ ಆ ಮಿಂಚು

mohan ಜೂನ್ ೦೨ ಚರ್ಚಾವೇದಿಕೆ ೧,೧೫೦ ವೀಕ್ಷಣೆಗಳು

ನಿನ್ನ ನಯನದ ಅಂಚಿನಿಂ, ಹೊರಹೊಮ್ಮುತಿಹ ಆ ಕಿರಣವು ಭಿನ್ನ ಭಿನ್ನದಿ ಭಿಕ್ಷೆ ಬೇಡಿ ಅದ, ಪಡೆದ ಗಗನದ ಅರುಣನು ತನ್ನ ಬೆಳಕಿಗೆ ತುಲನವಿಲ್ಲದೇ, ಬೀಗುತೀರ್ವಡೆ ಗರ್ವದಿ ಸಣ್ಣ ಶಯನವ ನೀನು ಮಾಡಿಹೆ, ಕತ್ತಲಾಯಿತು ನಭದಲಿ. -...

ಭೂಮಿ ಮತ್ತು ಸ್ನೇಹ

mohan ಜೂನ್ ೦೨ ಚರ್ಚಾವೇದಿಕೆ ೧,೦೯೫ ವೀಕ್ಷಣೆಗಳು

ಭೂಮಿ ಎಂಬ ಎರಡು ಅಕ್ಷರದಲ್ಲಿ ಹುಟ್ಟಿ, ಜೀವವೆಂಬ ಎರಡು ಅಕ್ಷರ ಪಡೆದು, ವಿಧ್ಯೆ ಎಂಬ ಎರಡು ಅಕ್ಷರ ಕಲಿತು, ಸಾವು ಎಂಬ ಅಕ್ಷರ ಬರುವ ತನಕ, ಸ್ನೇಹ ಎಂಬ ಎರಡು ಅಕ್ಷರ ಮರೆಯಬೇಡಿ ! ==================...

ಸಂಪದದ ಎಲ್ಲ ಬಂದು ಬಾಂಧವರಿಗೆ ನನ್ನ ಹೃತ್ಪೂರ್ವಕ ವಂದನೆಗಳು.

Vರೆಶ್ ಮೇT ಸೆಪ್ಟೆಂ ೨೨ ಚರ್ಚಾವೇದಿಕೆ ೬,೪೯೭ ವೀಕ್ಷಣೆಗಳು

ನನ್ನ ಹೆಸರು ವೀರೆಶ್ ಮೇಟಿ.ನಾನು ಇಂಜಿನೀಯರಿಂಗ್ ಓದ್ತಾ ಇದೀನಿ.ಮೊದಲಿಂದಲೂ ಕನ್ನಡ ಅಂದ್ರೆ ನನಗೆ ಪ್ರಾಣ.ಯಾಕಂದ್ರೆ ಜೀವ ಬಂದಾಗಿಂದ ಮಾತಾಡ್ತಾಯಿರೋದು ಅದನ್ನೆ ತಾನೆ.? ಒಂದ್ಸಲ ಹಾಗೆ ಕನ್ನಡ sites ಹುಡುಕ್ತಾ ಇರಬೇಕಾದ್...

ಹೊಸ ಸೇರ್ಪಡೆ

ಸಾಗರ ಜೀವಿ ಆಗಸ್ಟ್ ೨೭ ಚರ್ಚಾವೇದಿಕೆ ೧,೫೬೫ ವೀಕ್ಷಣೆಗಳು

ಎಲ್ಲಾ ಸ೦ಪದಿಗರಿಗೆ ನನ್ನ ನಮಸ್ಕಾರ. ಸ೦ಪದಕ್ಕೆ ನನ್ನದೊ೦ದು ಹೊಸ ಸೇರ್ಪಡೆ. ನಾನು ಬೆ೦ಗಳೂರಿನಲ್ಲಿ ಒಬ್ಬ ಐ.ಟಿ ಕಾರಕೂನ. ಸಾಧ್ಯವಾದಷ್ಟು ಮಟ್ಟಿಗೆ ಕನ್ನಡದ ವಿಷಯಗಳನ್ನು ತಿಳಿಯುವ ಆಸೆ. ಹರಿದಾಸ ಸಾಹಿತ್ಯದಲ್ಲಿ ಆಸಕ್ತ...

Profileನಲ್ಲಿ ಭಾವಚಿತ್ರ ಹಾಕುವುದು ಹೇಗೆ?

ಅನಿಲ್ ರಮೇಶ್ ಜೂನ್ ೨೬ ಚರ್ಚಾವೇದಿಕೆ ೬,೫೬೩ ವೀಕ್ಷಣೆಗಳು

ನಾನು ಸಮ್ಪದಕ್ಕೆ ಸೇರಿ ಸುಮಾರು ೧೯ ವಾರಗಳು ಆಗಿವೆ... ಆದರೂ ನನಗೆ ನನ್ನ ಭಾವಚಿತ್ರ ಹಾಕಲು ಹೇಗೆ ಎನ್೦ದು ಗೊತ್ತಾಗುತ್ತಿಲ್ಲ... ದಯವಿಟ್ಟು ಯಾರಾದರೂ ಸಹಾಯ ಮಾಡಿರಿ...   ಇ೦ತಿ ನಿಮ್ಮವ,  ಅನಿ...

ಈ ಮಗುವನ್ನು ಪೋಷಿಸುತ್ತಿರಲ್ಲ?

ನಂದನ್ ಎಲ್. ಜಿ. ಜೂನ್ ೦೭ ಚರ್ಚಾವೇದಿಕೆ ೨,೪೬೩ ವೀಕ್ಷಣೆಗಳು

ಕನ್ನಡದ ಒಂದು ಸಮಾಜಿಕ ಸಂಪರ್ಕ ಕಲ್ಪಿಸುವ ತಾಣವನ್ನು ನೋಡಿ ಖುಷಿಯಯಿತು. ನನ್ನ ಬಗ್ಗೆ ಹೇಳಬೇಕೇಂದರೆ ನಾನೊಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿ. ಸಂಪದವನ್ನು ಆಕಸ್ಮಿಕವಾಗಿ ಕಂಡೆ, ಖುಷಿಯಾಯಿತು. ನಾವೆಲ್ಲ ಒಂದು ರೀತಿಯಲ್ಲಿ ಸ...

ಕನ್ನಡದ ನಾರೀಮಣಿಗಳೆಲ್ಲಿ??

ಚಿ ರಂ ಶಿ ಏಪ್ರಿಲ್ ೧೭ ಚರ್ಚಾವೇದಿಕೆ ೭,೨೭೩ ವೀಕ್ಷಣೆಗಳು

ನಾನು ಇತ್ತೀಚೆಗಷ್ಟೆ ಸಂಪದದ ಲೇಖನಗಳನ್ನು/ಅಭಿಪ್ರಾಯಗಳನ್ನೂ ಓದುತ್ತಾ, ಸ್ವಲ್ಪ ಮಟ್ಟಿಗೆ ಬರೆಯುತ್ತಾ ಇದ್ದೇನೆ...ಆದರೆ.. ಒಂದು ಅಂಶ ಗಮನಿಸಿದೆ...ಎಲ್ಲೂ...ಮಹಿಳೆಯರಿಂದ ಬರೆದಂತಹ ಲೇಖನಗಳಾಗಲೀ... ಅಭಿಪ್ರಾಯಗಳಾಗಲೀ.....

ನಮಸ್ಕಾರ.....ನಮಸ್ಕಾರ.....ನಮಸ್ಕಾರ.....

ಚಿ ರಂ ಶಿ ಏಪ್ರಿಲ್ ೧೭ ಚರ್ಚಾವೇದಿಕೆ ೧,೭೮೬ ವೀಕ್ಷಣೆಗಳು

ನಾನು ಸಂಪದಕ್ಕೆ ಹೊಸ ಸದಸ್ಯನಲ್ಲ. ಆದರೆ ಇಲ್ಲಿನ ಚಟುವಟಿಕೆಗಳಿಗೆ ಹೊಸಬ. ಸ್ವಲ್ಪ ದಿನಗಳ ಹಿಂದೆಯೇ.. ನಾನು ಸದಸ್ಯನಾದೆ... ಆದರೆ ಕಾರಣಾಂತರಗಳಿಂದ ಇದರ ಹೊಳಹೊಕ್ಕು ನೋಡುವ ಅವಕಾಶವಿರಲಿಲ್ಲ. ಈಗ.. ದಿನಬೆಳಗಾದರೆ ಸಂಪದದ...

ಯಾರ ಸಾಹಿತ್ಯ

Prashanth H J ಏಪ್ರಿಲ್ ೧೪ ಚರ್ಚಾವೇದಿಕೆ ೭,೮೬೮ ವೀಕ್ಷಣೆಗಳು

ನಾನು ಇತ್ತೀಚೆಗಷ್ಟೆ ಕನ್ನಡ ಸಾಹಿತ್ಯವನ್ನು ಓದಲು ಶುರು ಮಾಡಿದ್ದೇನೆ. ಸ್ವಲ್ಪ ಭೈರಪ್ಪನವರು, ಬೀಚಿ, ಶಿವರಾಮ ಕಾರಂತರನ್ನು ಓದಿದ್ದೇನೆ. ನನಗೆ ಇತ್ತೀಚಿನ ಸಾಹಿತಿಗಳ ಬಗ್ಗೆ ಸಾಕಷ್ಟು ಅರಿವಿಲ್ಲದ ಕಾರಣ, ಇಲ್ಲಿರುವ ನವಸಾಹ...

ನಮಸ್ಕಾರ

Ashmya ಜನ ೦೯ ಚರ್ಚಾವೇದಿಕೆ ೬,೬೯೫ ವೀಕ್ಷಣೆಗಳು

ನಾನು ಸೌಮ್ಯ..ಸೀದಾ ಸಾದ ಹುಡುಗಿ..ಕನ್ನಡ ನನ್ಗೆ ತುಂಬ ಇಷ್ಟ..ಕನ್ನಡ ಪುಸ್ತಕಗಳನ್ನ ಓದ್ತೀನಿ...ನನ್ನ ಸಹೋದ್ಯೋಗಿಗಳಿಗೆ ಕನ್ನಡ ಕಲಿಸ್ತೀನಿ..

ಕೆನಡಾದಿಂದೊಂದು ನಮಸ್ಕಾರ

sanjaykattimani ಅಕ್ಟೋ ೧೭ ಚರ್ಚಾವೇದಿಕೆ ೨,೨೧೫ ವೀಕ್ಷಣೆಗಳು

ಎಲ್ಲರಿಗೂ ನನ್ನ ನಮಸ್ಕಾರ. ನನ್ ಹೆಸರು ಸಂಜಯ. ಬೆಂಗಳೂರಿನವನು (ಮೂಲತ: ಬಂಕಾಪುರದವನು) ಇತ್ತಿಚಿನವರೆಗೆ ನನ್ನ ಬ್ಲಾಗ್ ಗಳು ಹಾಗೂ ಅಂತರ್ಜಾಲದ ಪುಟಗಳು ಆಂಗ್ಲ ಭಾಷೆಯಲ್ಲಿದ್ದವು. ಇನ್ನು ಮುಂದೆ ಕನ್ನಡದಲ್ಲೂ ಸಾಕಷ್ಟು...

ಮಾನವೀಯತೆಯ ಬಗ್ಗೆ ಮುಕ್ತ ಸಂವಾದ

kalyanarajubs ಸೆಪ್ಟೆಂ ೦೩ ಚರ್ಚಾವೇದಿಕೆ ೬,೦೯೭ ವೀಕ್ಷಣೆಗಳು

ಮಾನವೀಯತೆ ಎಂದ್ರೆ ಏನು? ಪ್ರಸ್ತುತ ಸಂದರ್ಭದಲ್ಲಿ ಇದರ ಅಗತ್ಯ ಎಷ್ಟಿದೆ ಎಂಬುದನ್ನು ಚರ್ಚೆ ಮಾಡಬೇಕು. ಅದಕ್ಕೂ ಮುಂಚೆ ಮಾನವೀಯತೆಯ ಬಗ್ಗೆ ಮೂಲಭೂತವಾದ ಅರಿವು ಬೇಕು. ಇಂತಹ ವಿಚಾರದಲ್ಲಿ ಸಂವಾದ ಮುಖ್ಯ ಅಗತ್ಯ.

ಎಲ್ಲರಿಗು ದೀಪಕ್ ಮಾಡುವ ನಮನಗಳು

ದೀಪಕ್ ಅರ್ಟಾಳ್ ಆಗಸ್ಟ್ ೧೫ ಚರ್ಚಾವೇದಿಕೆ ೧,೯೨೯ ವೀಕ್ಷಣೆಗಳು

ನನ್ನ ಹೆಸರು ದೀಪಕ್. ನಾನು ಹುಟ್ಟಿದ್ದು ಉತ್ತರ ಕರ್ನಾಟಕದಲ್ಲಿ, ಆದರೆ ಓದಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ನಾನು ಸಾಫ್ಟ್ ವೇರ್ ಎಂಜಿನೀಯರಾಗಿದ್ದು, ಇತ್ತೀಚಿಗೆ ನ್ಯೂ ಯಾರ್ಕಿನಲ್ಲಿ ಇದ್ದೇನೆ. ಎಲ್ಲರಿಗು ಸ್ವ...

ತಾಜ್ ಮಹಲ್ ಯಾಕೆ?

phmd ಜುಲೈ ೦೨ ಚರ್ಚಾವೇದಿಕೆ ೬,೩೮೯ ವೀಕ್ಷಣೆಗಳು

ವಿಶ್ವದ ೭ ಅದ್ಭುತಗಳಲ್ಲಿ ಭಾರತದ್ದೂ ಒಂದು ಪುರಾತನ ಸ್ಮಾರಕ ಬೇಡವೆ? ಈ ಅದ್ಭುತಗಳನ್ನು ಆರಿಸಲು ನಡೆದಿರುವ ಚುನಾವಣೆಯನ್ನು ಸ್ವಲ್ಪ ಗಮನಿಸಿ. ಭಾರತೀಯರು ಕೇವಲ ತಾಜ್ ಮಹಲನ್ನೇ ಏಕೆ ಆ ಚುನಾವಣಾ ಕಣಕ್ಕೆ ಇಳಿಸಿದ್ದಾರೆ?

ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?

kishorpatwardhan ಮೇ ೩೧ ಚರ್ಚಾವೇದಿಕೆ ೫,೫೭೪ ವೀಕ್ಷಣೆಗಳು

ಒಂದು ಪ್ರಶ್ನೆ: English ನ ಕೆಲವು ಶಬ್ದಗಳನ್ನು ಇದ್ದಕ್ಕಿದ್ದಹಾಗೇ ಕನ್ನಡದಲ್ಲಿ ಬರೆಯುವಾಗ ಅಲ್ಲಿನ ’ sh” ಅಥವಾ’ ch” ಗೆ ಬದಲಾಗಿ ’ ಷ’ ಕಾರದ ಉಪಯೋಗ ಆಗುವುದು ಯಾಕೆ? ’ ಶ ’ ಸಾಲದೆ? ಉದಾಹರಣೆ: English =>...

ಗಣಕ ಯಂತ್ರದಲ್ಲಿ ಕನ್ನಡ ಅಳವಡಿಕೆ

nataraj ಸೆಪ್ಟೆಂ ೦೬ ಚರ್ಚಾವೇದಿಕೆ ೮,೧೧೩ ವೀಕ್ಷಣೆಗಳು

ಎಲ್ಲರಿಗೂ ನಮಸ್ಕಾರ, ನನ್ನ ಹೆಸರು ನಟರಾಜ, ನಾನು ಸಂಪದಕ್ಕೆ ಹೊಸದಾಗೆ ಸದಸ್ಯನಾಗಿದ್ದೇನೆ. ಸಂಪದವನ್ನು ಮೊದಲಿನಿಂದಲು ಒದುತ್ತಿದ್ದೆ ಆದರೆ ಸದಸ್ಯನಾಗಿರಲಿಲ್ಲ.