ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಹೊಸ ಸದಸ್ಯರು

ಹೊಸ ಸದಸ್ಯರು

೩೪ ಲೇಖನಗಳು

ರೇಡಿಯೊ ಅಪಚಾರ

ಸಂಗನಗೌಡ ಜೂನ್ ೨೭ ಚರ್ಚಾವೇದಿಕೆ ೭,೭೫೭ ವೀಕ್ಷಣೆಗಳು

ನಮಸ್ಕಾರ ಗೆಳೆಯರೆ, ಬೆಂಗಳೂರಿನ ಖಾಸಗಿ ಎಫ಼್.ಎಮ್. ಒಂದರ ಉದ್ಧತತನವನ್ನು ಗಮನಿಸಿ. ಇವರು ಕನ್ನಡದ ಹಳೆಯ ಮತ್ತು ಈಗಿನ ಕಲಾವಿದರ ಧ್ವನಿಯನ್ನು ತಮ್ಮ ರೇಡಿಯೊ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಾರೆ, ಆದರೆ ಕನ್ನಡದ ಹಾಡುಗಳನ್ನ...

ಸಂಪದದ ಸಾವಿರ ಸದಸ್ಯರು

prashanth kota ಮೇ ೩೦ ಚರ್ಚಾವೇದಿಕೆ ೨,೫೩೦ ವೀಕ್ಷಣೆಗಳು

ಮುಂದಿನ ವರ್ಷದೊಳಗೆ ಹತ್ತು ಸಾವಿರ ಸದಸ್ಯರ ಗುರಿ ಮುಟ್ಟೋಣ. ಇಂದೇ ನಾವೆಲ್ಲರೂ ಒಬ್ಬೊಬ್ಬರು ಹತ್ತು ಜನರಿಗೆ ಸಂಪದದ ವಿಚಾರ ತಿಳಿಸೋಣ.

ನಾನು ಶ್ರೀನಿಧಿ, ಸಂಪದ ದ ಗೊಂಚಲಿನ ಹೀಚು ಕಾಯಿ.....

shreenidhi ಏಪ್ರಿಲ್ ೨೨ ಚರ್ಚಾವೇದಿಕೆ ೩,೧೮೯ ವೀಕ್ಷಣೆಗಳು

ಎಲ್ಲರಿಗೂ ನಮಸ್ತೆ.... ನಾನು ಸಂಪದ ದ ಸದಸ್ಯನಾಗಿ ಒಂದು ತಿಂಗಳಾಯ್ತು.... ಇನ್ನೂ ಪರಿಚಯಿಸಿಕೊಂಡಿರಲಿಲ್ಲ.. ಕಾರಣ, ಸೋಮಾರಿತನ ! ನಾನು ಸಾಹಿತ್ಯಾಸಕ್ತ,ಬರಹಗಾರ. ಕತೆ , ಕವನಗಳು, ನನಗೆ ಖುಷಿ ಕೊಡುವ ಪ್ರಕಾರಗಳು.ಈವರೆ...

ಎಲ್ಲರಿಗೂ ನಮಸ್ಕಾರ

deepak dhananjaya ಏಪ್ರಿಲ್ ೧೨ ಚರ್ಚಾವೇದಿಕೆ ೭,೮೧೫ ವೀಕ್ಷಣೆಗಳು

ನಾನು ದೀಪಕ್ ಧನಂಜಯ .... ಸಹ-ಸದಸ್ಯರಲ್ಲಿ ನನ್ನದೊಂದು ಕೋರಿಕೆ... ಏನಂದರೆ... ನನ್ಗೆ ಕನ್ನಡದಲ್ಲಿ ಲೇಖನಗಳನ್ನು ಬರೆಯುವ ಆಸಕ್ತಿ ಇದೆ..

ಅಜೇಯನ ರಂಗ ಪ್ರವೇಶ

ಅಜೇಯ ಏಪ್ರಿಲ್ ೦೫ ಚರ್ಚಾವೇದಿಕೆ ೬,೪೩೬ ವೀಕ್ಷಣೆಗಳು

<strong>ಸಂಪದಕ್ಕೆ ನನ್ನ ರಂಗ ಪ್ರವೇಶ ಇಂದೇ.. ಅದಕ್ಕೆ ಈ ಸ್ವ-ಪರಿಚಯ...</strong> <strong>ನನ್ನ </strong><strong>ಹೆಸರು:</strong> ಅಜೇಯ ಕುಮಾರ ... ಚಿಕ್ಕಮಗಳೂರು ಜಿಲ್ಲೆ.. ಬಾಲ್ಯ ಕಳೆದಿದ್ದೆಲ್ಲ ಬಾಳೆಹೊನ...

ನಾನು ಶ್ರೀಶ ಕಾರಂತ

ಶ್ರೀಶಕಾರಂತ ಮಾರ್ಚ್ ೨೫ ಚರ್ಚಾವೇದಿಕೆ ೩,೧೫೫ ವೀಕ್ಷಣೆಗಳು

ಸಂಪದಕ್ಕೆ ಸ್ವಲ್ಪ (೧೫ ದಿನಕ್ಕೆ) ಹಳಬ... ಅಕ್ಕ ಸ್ಮಿತಾಳಿಂದ ಸಂಪದದ ಪರಿಚಯವಾಯ್ತು... ಶಿವಮೊಗ್ಗದಲ್ಲಿ ಹುಟ್ಟಿ ಬೆಳೆದಿದ್ದು...puc ಯ ತನಕ ಅಲ್ಲೇ...ಅಪ್ಪ ಅಮ್ಮಾರದ್ದು ಈಗಲೂ ಅಲ್ಲೇ ವಾಸ...

ಸಂಪದ ಸದಸ್ಯರ ಪಟ್ಟಿ

ಸತ್ಯಪ್ರಕಾಶ್ ಹೆಚ್ ಕೆ ಮಾರ್ಚ್ ೨೩ ಚರ್ಚಾವೇದಿಕೆ ೨,೧೩೭ ವೀಕ್ಷಣೆಗಳು

೨೩-೩-೨೦೦೬ - ಗುರುವಾರ - ಸಂಜೆ ೦೭-೩೦ ಗಂಟೆ ಆತ್ಮೀಯ ಸಂಪದದವರ ಗಮನಕ್ಕೆ, ದಯವಿಟ್ಟು ಎಲ್ಲಾ ಸಂಪದ ಖಾತೆಯುಳ್ಳವರಿಗೆ ಎಲ್ಲಾ ಸದಸ್ಯರ ಪಟ್ಟಿಯನ್ನು ಒದಗಿಸಿದರೆ ಅನುಕೂಲವಾಗುವುದು. ಅವರುಗಳೆಲ್ಲರನ್ನೂ ಆಗಾಗ್ಗೆ ಸಂಪರ್ಕ...

ನಮಸ್ಕಾರ

ರಾಮಕುಮಾರ್ ಮಾರ್ಚ್ ೦೬ ಚರ್ಚಾವೇದಿಕೆ ೭,೨೩೬ ವೀಕ್ಷಣೆಗಳು

ಸಂಪದದ ಮಿತ್ರರಿಗೆ ನಮಸ್ಕಾರ. ನಾನೊಬ್ಬ Mac OS X ಬಳಕೆದಾರ.. ಹಾಗಾಗಿ Macನಲ್ಲಿ ಯೂನಿಕೋಡ್ ಫಾಂಟ್ ಮತ್ತು ಕೀಬೋಡ್೯ ಲೇಔಟ್ ಒದಗಿಸಿದ ಶ್ರೀ ನಿಕೊಲಸ್ ಶಾಂಕ್ಸ್ ಮತ್ತು ಶ್ರೀ ಹರಿಪ್ರಸಾದ್ ನಾಡಿಗರಿಗೆ ಧನ್ಯವಾದಗಳು.

signature ಹಾಕುವುದು ಹೇಗೆ?

msanjay75 ನವೆಂ ೧೬ ಚರ್ಚಾವೇದಿಕೆ ೭,೩೩೮ ವೀಕ್ಷಣೆಗಳು

ಕೆಲವರು ಎಲ್ಲಿ ಏನು ಬರೆದರು ಕೊನೆಗೆ ಒಂದೆರಡು lineಗಳು ಬರುತ್ತವಲ್ಲ... ಅದು ಹೇಗೆ set ಮಾಡೊದು? ಕೆಳಗಿರುವುದನ್ನು ನಾನು copy-paste ಮಾಡಿದ್ದಿನಿ, ಆದರೆ... ಈ ತರಹ: ---------------------------

ಹೊಸ ಸದಸ್ಯನೊಬ್ಬನ ಸ್ವಗತವು

ಪ್ರಶಾಂತ.ಪಂಡಿತ ಸೆಪ್ಟೆಂ ೦೯ ಚರ್ಚಾವೇದಿಕೆ ೧೦,೪೩೭ ವೀಕ್ಷಣೆಗಳು

ಹೆಸರು ಪ್ರಶಾಂತ ಪಂಡಿತ. ಮೂಲ ಉತ್ತರಕನ್ನಡ. ಸಧ್ಯಕ್ಕೆ ಬೆಂದಕಾಳೂರಿನಲ್ಲಿ ಉದ್ಯೋಗ, ವಾಸ. ಮಿತ್ರರೊಂದಿಗೆ lacefilms ಎಂಬ ಚಿತ್ರಸಮಾಜದಲ್ಲಿ ಸಕ್ರಿಯ ಪಾತ್ರ (www.lacefilms.org)

ನನ್ನನ್ನೂ ಸೇರಿಸ್ಕೋತೀರ ತಾನೆ?

nuDikannaDa ಆಗಸ್ಟ್ ೨೬ ಚರ್ಚಾವೇದಿಕೆ ೨,೯೭೧ ವೀಕ್ಷಣೆಗಳು

ನಾನು ಈ ತಾಣಕ್ಕೆ ಹೊಸಬ. ನನ್ನ ನಾಮಧೇಯ ವೆಂಕಟೇಶ. ಊರು: ಅಟ್ಲಾಂಟ. ಕೆಲಸ: ಸಂಪದ ದಲ್ಲಿ ಹರಟೆ. ಈ ತಾಣ ನನಗೆ ಬಹಳ ಸಂತಸ ತಂದಿತು. ಕನ್ನಡದ ಅಕ್ಷರಗಳನ್ನು ನೋಡಿ ನನಗೆ ಮಹದಾನಂದವಾಯ್ತು. ನನಗೆ ನಮ್ಮ ತ.ವಿ.ಶ್ರೀ. ಇ...

ಬಹಳ ಚೆನ್ನಾಗಿರುವ ತಾಣ

ಸತ್ಯಜಿತ್ ಆಗಸ್ಟ್ ೧೮ ಚರ್ಚಾವೇದಿಕೆ ೩,೧೭೫ ವೀಕ್ಷಣೆಗಳು

ನಾನಿಲ್ಲಿ ಹೊಸಬ. ನನಗೆ ಈ ತಾಣ ಬಹಳ ಇಷ್ಟವಾಯಿತು. ಮಾನ್ಯ ಇಸ್ಮಾಯಿಲ್ ರವರು ಈ ತಾಣದ ಬಗ್ಗೆ ತಿಳಿಸಿದರು. ಆಗಿಂದಾಗ್ಯೆ ಈ ತಾಣಕ್ಕೆ ಈ ಮುಂದೆ ಬರೆಯುವೆನೆಂದು ಆಶಿಸುತ್ತೇನೆ.

ಹೊಸ ಸದಸ್ಯರ ಪರಿಚಯ...

tvsrinivas41 ಆಗಸ್ಟ್ ೧೮ ಚರ್ಚಾವೇದಿಕೆ ೪,೭೭೬ ವೀಕ್ಷಣೆಗಳು

ನವ ಸದಸ್ಯರು ತಮ್ಮ [:http://sampada.net/node/add/forum/54|ಪರಿಚಯವನ್ನು ಈ ಸಂಪರ್ಕದಲ್ಲಿ ನೀಡಬಹುದು]. ನಿಮ್ಮ ಹೆಸರು, ಉದ್ಯೋಗ, ಕನ್ನಡದೊಂದಿಗಿನ ನಂಟು, ಹಾಗೂ ವಾಸವಾಗಿರುವ ಸ್ಥಳ - ಈ ವಿಷಯಗಳನ್ನು ತಿಳಿಸಿ ನಿಮ್ಮ...