ಮುದ್ದಣ ಮನೋರಮ ಸಂವಾದ
ಹಳೆಗನ್ನಡ ತಿಳಿಯಲು ಕಷ್ಟವೆಂದುಕೊಂಡಿದ್ದೆ. ಆದರೆ ಚಂದ್ರಶೇಖರ ಕೆದ್ಲಾಯರ ಕಾವ್ಯ ವಾಚನದ ಸೊಬಗಿನಲ್ಲಿ ಹಾಗೆನಿಸಲಿಲ್ಲ.ನೀವೂ ಕೇಳಿ ಆನಂದಿಸಿ... ___LINK_OPEN_href="http://yourlisten.com/mupadhyahiri_tw/chandrashekhara-kedlaya-m...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಹಳೆಗನ್ನಡ ತಿಳಿಯಲು ಕಷ್ಟವೆಂದುಕೊಂಡಿದ್ದೆ. ಆದರೆ ಚಂದ್ರಶೇಖರ ಕೆದ್ಲಾಯರ ಕಾವ್ಯ ವಾಚನದ ಸೊಬಗಿನಲ್ಲಿ ಹಾಗೆನಿಸಲಿಲ್ಲ.ನೀವೂ ಕೇಳಿ ಆನಂದಿಸಿ... ___LINK_OPEN_href="http://yourlisten.com/mupadhyahiri_tw/chandrashekhara-kedlaya-m...
ಅನ್ಯರೊರೆದುದನೆಬರೆದುದನೆನಾಬರೆಬರೆದು ಬಿನ್ನಗಾಗಿದೆಮನವು. ಬಗೆಯೊಳಗನೇತೆರೆದು ನನ್ನನುಡಿಯೊಳೆಬಣ್ಣಬಣ್ಣದಲಿಬಣ್ಣಿಸುವ ಪನ್ನತಿಕೆಬರುವನಕನನ್ನಬಾಳಿದುನರಕ. ಇವು ಕವಿ ಗೋಪಾಲಕೃಷ್ಣ ಅಡಿಗರ ಮೊದಲನೆ ಕವನ ಸಂಕಲನ "ಭಾವತರಂಗ "ದ ಮೊದಲ ಪದ್ಯ "ನನ್ನ ನುಡಿ...
ತಾಳ ಮಾನ ಸರಿಸವನರಿಯೆ, ಓಜೆಬಜಾವಣೆ ಲೆಕ್ಕವನರಿಯೆ, ಅಮೃತಗಣ ದೇವಗಣವನರಿಯೆ, ಕೂಡಲಸಂಗಮದೇವಾ ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ -ಬಸವಣ್ಣ
ನನಗೆ ಫೇಸ್ ಬುಕ್ ಮೊದಲಾದ ಜಾಲತಾಣಗಳಲ್ಲಿ ನಮ್ಮ ಪೂರ್ವ ಸಂಸ್ಕೃತಿಯ ಶ್ರೇಷ್ಠತೆ ಇತ್ಯಾದಿಗಳ ಬಗ್ಗೆ ನಡೆಯುವ ನಿರರ್ಥಕ ಚರ್ಚೆಗಳನ್ನ ಕಂಡಾಗ ಗೋಪಾಲಕೃಷ್ಣ ಅಡಿಗರ "ಇಂದು ನಮ್ಮೀ ನಾಡು" ಕವನ ನೆನಪಾಗುತ್ತದೆ. "ಆ ಕಾಲವೊಂದಿತ್ತು ದಿವ್ಯ ತಾನಾಗಿತ್ತು"...
ಶನಿವಾರದ ಈ ಮಧ್ಯಾಹ್ನ ಸುಮ್ಮನೆ ಫೇಸ್ ಬುಕ್ ಮೇಲೆ ಕಣ್ಣಾಡಿಸುತ್ತಿದ್ದಾಗ ಕಂಡದ್ದು ಈ ಶಾಕಿಂಗ್ ಸುದ್ದಿ. ತಮ್ಮ "ಓದಿದ್ದು ಕೇಳಿದ್ದು ನೋಡಿದ್ದು" ಅಂಕಣದ ಮೂಲಕ ಸಂಪದಿಗರಿಗೆ ಚಿರಪರಿಚಿತರಾಗಿದ್ದ ನಿಟ್ಟೆಯ ಪ್ರೊ.ಅಶೋಕ್ ಕುಮಾರ್ ಇನ್ನಿಲ್ಲ! ನಾನು...
ಕನ್ನಡನವ್ಯಕಾವ್ಯ ಪರಂಪರೆಯ ಹರಿಕಾರ ಗೋಪಾಲಕೃಷ್ಣ ಅಡಿಗರ ಕಾವ್ಯದ ಒಂದು ಟ್ರೇಡ್ ಮಾರ್ಕ್ ಮೊನಚಾದ ವ್ಯಂಗ್ಯ . ಆದರೆ ಕನ್ನಡದ ಭಾವಗೀತೆಯ ಹಾಡುಗಾರರು ಅಡಿಗರ ಮೊದಮೊದಲಿನ ಭಾವಗೀತಾತ್ಮಕ ರಚನೆಗಳನ್ನಷ್ಟೆ ಹಾಡುವುದರಿಂದ ಭಾವಗೀತೆಯ ಕೇಳುಗರು, ಅವರ ಗಂಭ...
ಇದು ತತ್ವಶಾಸ್ತ್ರಜ್ಞ ಡ್ಯಾನಿಯಲ್ ಡೆನ್ನಟ್ ಸಾವಿನಿಂದ ಪಾರಾಗಿ ಬಂದ ತಕ್ಷಣ ___LINK_OPEN_href="http://edge.org/3rd_culture/dennett06/dennett06_index.html"___ಬರೆದ ಲೇಖನ. ನಾಸ್ತಿಕರು ಸಾವ ಸಮ್ಮುಖದಲ್ಲಿ ಆಸ್ತಿಕರಾಗುತ್ತಾರೆ ಎನ...
ಒಂದು ಹಿಂದೂಸ್ಥಾನಿ ರಾಗದ ಆಲಾಪದ ಆಲೈಸುವಿಕೆಯ ಅನುಭವ, ಅನುಭೂತಿ ಮಾತಿಗೆ ನಿಲುಕದ್ದು. ಸಂಗೀತದ ಬಗ್ಗೆ ಅಳತೆಗೆ ಮೀರಿದ ಅಜ್ಞಾನವಿರುವ ನನಗೆ ಈ ಅನಿರ್ವಚನೀಯ ಆನಂದದ ಮೂಲ ಗೊತ್ತಿಲ್ಲ. ಕೆಲವು ರಾಗಗಳಂತೂ, ಉದಾಹರಣೆಗೆ ಮಾಲಕೌಂಸ್,ಲಲಿತ್, ಮಾರ್ವಾ, ಸ...
ಶಬ್ದ ಪ್ರವಾಹದಲ್ಲಿಗಾಳ ಹಾಕಿ ಕೂತಕವಿ ಒಬ್ಬ ಬೆಸ್ತಅಪರೂಪಕ್ಕೋಮೆ್ಮಸಿಕ್ಕರೂ ಸಿಕೀ್ಕತುಮಜಬೂತಾದ ಮೀನು ಅವೆ ಸವಕಲು ಪದಗಳನು ಹೆಕಿ್ಕ,ಹೊಸ ರೂಪಕ,ಪ್ರತಿಮೆಹೊಳೆಯಿಸುವಕವಿ ಕಾರ್ಯ ಒಂದುಆರ್ಗ್ಯಾಸ್ಮಿಕ್ ಅನುಭೂತಿ
ನಾನು ಇತೀ್ತಚೆಗೆ ಓದಿದ ಡಗ್ಲಾಸ್ ಹಾಫ್ಸಟೇಟರನ "___LINK_OPEN_href="http://en.wikipedia.org/wiki/G%C3%B6del,_Escher,_Bach"___ಗೋಡೆಲ್, ಎಶ್ಚರ್, ಬಾಕ್: ಆ್ಯನ್ ಎಟೆರ್ನಲ್ ಬ್ರೈಡ್" ಪುಸ್ತಕ ಕೃತಕ ಬುದ್ಧಿಮತ್ತೆ, ಪ್ರೋಗ್ರಾಮಿಂಗ್...
೧. ಸಾಲ ಮಾಡಿದವನು ತೀರಿಸಿ ಸಾಯಲ್ಲಿಲ್ಲ, ಮೂಲ ಮಾಡಿದವನು ತಿಂದು ಸಾಯಲ್ಲಿಲ್ಲ. ೨. ಹುಟ್ಟಿದ ಲಾಗಾಯ್ತೂ ಯಜ್ಞಕಾರ್ಯ ಮಾಡದಿದ್ದವನು ಗಡ್ಡಕ್ಕೆ ಬೆಂಕಿ ಹಚ್ಚಿಕೊಂಡನಂತೆ.
೧. ಅಗಸನ ಕತ್ತ ಡೊಂಬರದವನಿಗೆ ದಾನ ಮಾಡಿದ ಹಾಗೆ. ೨. ಉಂಡರೆ ಉಬ್ಬಸ, ಹಸಿದರೆ ಸಂಕಟ. ೩. ಒರಲೆ ಹಿಡಿದ ಕಟ್ಟಿಗೆ, ತರಲೆ ಹಿಡಿದ ಮನೆ ಹಾಳು.