೧. ಅಗಸನ ಕತ್ತ ಡೊಂಬರದವನಿಗೆ ದಾನ ಮಾಡಿದ ಹಾಗೆ.
೨. ಉಂಡರೆ ಉಬ್ಬಸ, ಹಸಿದರೆ ಸಂಕಟ.
೩. ಒರಲೆ ಹಿಡಿದ ಕಟ್ಟಿಗೆ, ತರಲೆ ಹಿಡಿದ ಮನೆ ಹಾಳು.
೪. ಬಂಡವಾಳ ಮೂರು ಕಾಸು, ಬಡಿವಾರ ಆರು ಕಾಸು.
೫. ಗಂಜಿ ಕುಡಿಯುವವನ ಮೀಸೆ ತೀಡಕ್ಕೆ ಒಂದಾಳು.
೬. ಊರ ಚಿಂತೆ ಕಟ್ಟಿಕೊಂಡು ವೀರಶೆಟ್ಟಿ ಬಡವಾದ.
೭. ಮೊದಲು ಬಂದ ಕಿವಿಗಿಂತ ಆಮೇಲೆ ಬಂದ ಕೋಡು ಉದ್ದ.
೮. ಉಗುರಿನಲ್ಲಾಗುವ ಕೆಲಸಕ್ಕೆ ಕೊಡಲಿ ತಗಂಡರು.
೯. ಕೈಲಿ ಸಾಗದವನಿಗೆ ಒಂಭತ್ತು ಕುಡುಗೋಲು.
೧೦. ಉತ್ತರನ ಪೌರುಷ ಒಲೆ ಮುಂದೆ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಮುದ್ದಣ ಮನೋರಮ ಸಂವಾದ
ಸ್ವಯಂದೀಪಕತೆಯ ಸಾಕ್ಷಾತ್ಕಾರ
ಆನು ಒಲಿದಂತೆ ಹಾಡುವೆ
"ಮರೆಯಾಗುತ್ತಿವೆ,ನಮ್ಮ ನಾಡುನುಡಿಯ ಗಾದೆಗಳು"!
ತರ್ಲೆ ಥಾಟ್ಸ್
ಅಲೆಯೆಂಬ ಸಾಗರವು ಪ್ರತಿಯೊಬ್ಬನ ಅನನ್ಯತೆಯ ಭೂತಾತೀತ ಇಂದ್ರಿಯ -- ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು ೧೦
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)
ಮತ್ತೊಮ್ಮೆ ತಮಗೆ ಅಭಿನ೦ದನೆಗಳು. ನಿಮ್ಮಿ೦ದ ಮತ್ತಷ್ಟು ಕೃತಿಗಳು / ಗಾದೆಗಳು ಬರಲಿ ಎ೦ದು ನಿರೀಕ್ಷಿಸುತ್ತೇವೆ. ನಿಮ್ಮ, ಭರದ್ವಾಜ.