"ಮರೆಯಾಗುತ್ತಿವೆ,ನಮ್ಮ ನಾಡುನುಡಿಯ ಗಾದೆಗಳು"!
ನಮ್ಮ ಪೂವಿಕರು ಪ್ರತಿಯೊಂದು ಘಟ್ಟದಲ್ಲಿಯೂ ಗಾದೆ ಮಾತುಗಳನ್ನು ಬಳಸಿ,ಬಾಷೆಯ ಸೌಂದರ್ಯವನ್ನ,ಮಾತಿನ ವೈಕರಿಯನ್ನ ಕಂಡುಕೊಂಡಿದ್ದರು.ಆದರೆ ಇಂದು ಆ ಗಾದೆ ಮಾತುಗಳು ಕೇಳಿಬರುವುದು,ತುಂಬ ಕಠಿಣವಾಗಿದೆ.ಕೇವಲ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೫೬ ಲೇಖನಗಳು
ನಮ್ಮ ಪೂವಿಕರು ಪ್ರತಿಯೊಂದು ಘಟ್ಟದಲ್ಲಿಯೂ ಗಾದೆ ಮಾತುಗಳನ್ನು ಬಳಸಿ,ಬಾಷೆಯ ಸೌಂದರ್ಯವನ್ನ,ಮಾತಿನ ವೈಕರಿಯನ್ನ ಕಂಡುಕೊಂಡಿದ್ದರು.ಆದರೆ ಇಂದು ಆ ಗಾದೆ ಮಾತುಗಳು ಕೇಳಿಬರುವುದು,ತುಂಬ ಕಠಿಣವಾಗಿದೆ.ಕೇವಲ...
1.ಸಾಯೋವರೆಗು ಮನುಷ್ಯ್ಂಗೆ ಕಾಡೋದು ಒಂದೆ ವಸ್ತು .."ಅರ್ಥ".. ಜೊತೆಗೆ ಇದ್ದಾಗ ಸುಮ್ನೆ ಇರಲ್ಲ ... ಇಲ್ದೆ ಇದ್ದಾಗ ಸುಮ್ನೆ ಇರಕ್ಕೆ ಬಿಡಲ್ಲ ... !!!! 2. ಜ್ಯೋತಿಷ್ಯ ಎನ್ನುವುದು ಕಟ್ಟುಕಥೆ... ಹೇಳುವವನು ದಡ್ದ ....
(೪೬) ಅಲೆಯು ಸಾಗರದ ಭಾಗವಲ್ಲ. ಎಷ್ಟೇ ನಿಕೃಷ್ಟವಾದರೂ ಅಲೆಯು ಸಾಗರದ ಅವಿಭಾಜ್ಯ ಅಂಗ! (೪೭) ಮುಂದಿನ ಸಲ ನಾನು ನಿನ್ನನ್ನು ಮತ್ತೊಮ್ಮೆ ಭೇಟಿಮಾಡಿದಾಗ ಅದು ನಮ್ಮಿಬ್ಬರ ಮೂರನೇ ಭೇಟಿಯಾಗುತ್ತದೆ! (೪೮) ’ಪ್ರತಿಯೊಬ್ಬರೂ ಅ...
(೨೭) ಕಾಯುವುದೆಂದರೆ ಇರುವುದರ ಬಗೆಗೊಂದು ಅಸಮಾಧಾನವೇ ಹೌದು. ಈ ತಪ್ಪನ್ನು ತಿದ್ದಿಕೊಂಡ ಕೂಡಲೆ ನಿರೀಕ್ಷೆ ಮುಗಿದುಹೋಗುತ್ತದೆ. (೨೮) ನೀತಿವಂತರಾಗಬೇಕೆಂದು ತೀರ್ಮಾನಿಸಿದ ಕೂಡಲೆ ನಾವು ನೀತಿಬಾಹಿರರೂ ಹೌದು ಎಂದು ಒಪ್ಪಿಕ...
(೨೧) ತುಂಬ ಎಚ್ಚರದಿಂದ ಒಳ್ಳೆಯ ಬರವಣಿಗೆ ಮಾಡುವುದು ಸಾಧ್ಯವಿಲ್ಲ. ಒಳ್ಳೆಯ ಬರವಣಿಗೆಯ ಮೂಲಭೂತ ಗುಣಲಕ್ಷಣವಿದು! (೨೨) ಬದುಕು ಏಕತಾನವಾಗತೊಡಗಿದಾಗ ಗಂಡು ಆ ಏಕತಾನತೆಯನ್ನು ಯಂತ್ರವನ್ನಾಗಿಸಿಬಿಟ್ಟ. ಹೆಣ್ಣು ಆ ಯಂತ್ರದ...
(೧೬) ಕಲೆಯು ತೊಗಲಿದ್ದಂತೆ. ತಿರುಳಿದ್ದಂತೆ ಅದು ಮುದಿಯಾಗಿ, ಹಿಗ್ಗಿ ಕುಗ್ಗುತ್ತದೆ. ಆದ್ದರಿಂದ ಚರ್ಮದ ಆಳಕ್ಕಿಳಿವ ಬದಲು ಚರ್ಮವಾಗುವುದೇ ಕಲೆ! (೧೭) ಬಾಲ್ಯಾವಸ್ಥೆಯ ಮೂರ್ಖತನದಿಂದ ತಪ್ಪಿಸಿಕೊಳ್ಳುವದನ್ನು ಪ್ರೌಢ ಬದುಕ...
(೧೧) ಒಬ್ಬನಿಗೆ ಮರಣದಂಡನೆ ವಿಧಿಸುವುದೆಂದರೆ ನಾಲಾಯಕ್ ಆದವನೊಬ್ಬನನ್ನು ಹುತಾತ್ಮನಾಗಿಸಿದಂತೆ. (೧೨) ಸಾಯುವುದೆಂದರೆ ಬದುಕುವ ನೋವನ್ನು ಖುಷಿಯಾಗಿ ಕೊನೆಗಾಣಿಸಿದಂತೆ. ಬದುಕಿರುವವರ ಅಭಿಪ್ರಾಯವಿದು. ಏಕೆಂದರೆ, ಇವರ ಪ್ರಕ...
ಹಪ್ಪಳ ಮುರಿಯೋಕೆ ಡೊಗ್ಗಾಲು ಹಾಕಬೇಕೇ? ಎಂಥೆಂತದ್ದೊ ಅಂತರಿಸಿದ ಮೇಲೆ ಸಂಕ್ರಾಂತಿ ಬಂತಂತೆ .. ಮೂಸೋಕೆ ಉರಿದು ಉಪ್ಪಾಗಿ ತಿಂದು ಮಣ್ಣಾದಳು ತುಪ್ಪದಂಥಾ ಮಾತಿಗೆ ಒಪ್ಪಿಕೊಂಡು ತಿಪ್ಪೇ ಪಾಲಾದ ನರಿ ಕೊಂಬಿದ್ದರ...
ಪಥ್ಯ ಹಾಕುವವನ ಬೆರಳು ಕಚ್ಚಿದ ಹಾಗೆ. ಪಡಿಗೆ ಬಂದವನಿಗೆ ಕಡಿ ಅಕ್ಕಿ ಆಗದೇ. ಪರಡಿಯ ರುಚಿ ಕರಡಿಗೆ ತಿಳದೀತೇ. ಪರರೊಡವೆಯ ಬಯಸಬಾರದು. ಪಾಪ ಪ್ರಕಟ ಪುಣ್ಯ ಗೋಪ್ಯ. ಪಾಪಿಗೆ ಪರಮಾಯು ಲೋಭಿಗೆ ಚಿರಾಯು ....
ಛೀ ಅಂತಾರೆ ಅಂಬ್ಲಿ ಬುತ್ತಿ ಕಟ್ಟು ಅಂದ. ಛಲವಿಲ್ಲದ ಹೆಂಡ್ತಿ ಕಟ್ಕೊಂಡ್ರೆ ಕಷ್ಟ ಬುಟ್ರೆ ಔಮಾನ. ಚಳಿ ಆಗುವ ಹಾಗೆ ಗಂಡನೂ ಆಗುವುದಿಲ್ಲ ಮಕ್ಕಳು ಆಗುವುದಿಲ್ಲ. ಚೇಳಿಗೆ ಮುತ್ತು ಕೊಟ್ಟಂಗೆ ಚೆಲ್ಲು ಮುಕ್ಕನ ಸಂಗ...
ಚಕ್ಕಂದದವನಿಗೆ ತಕ್ಕ ಫಲ ಸಿಕ್ಕುವುದು ಚಟ್ಟಿದಿನ ಬಿಟ್ಟಿಗೂ ಹೋಗಬೇಡ ಚನ್ನಾಗಿದ್ದರೆ ನಂಟರು, ಕೆಟ್ಟರೆ ಸ್ನೇಹಿತರು ಚಪ್ಪರಕ್ಕೆ ಗತಿಯಿಲ್ಲದವ ಉಪ್ಪರಿಗೆಯನಪೇಕ್ಷಿಸಿದ ಚಲವಾದಿಯ ಸಂಗಡ ಹಟವಾದಿ ಸೇರಿದ ಹಾಗೆ...
ಹುಳಿ ಮುಟ್ಟಿ ಕಿಲುಬು ಕೆಟ್ಟಿತು ಮಾತಿಗೆ ಮಾತನ್ನೇ ಅಣಿ ಮಾಡಿ ಹೋವಾತನೇ ಜಾಣ ಹೆಣ್ಣು ಅತ್ತರೆ ಕಣ್ಣೀರು ಮೃತ್ಯು ಬಟ್ಟಾಣಿ ಮೊಕದವಳ ನೋಟ ಚೆನ್ನ, ಕಟ್ಟಾಣಿ ಬೊಂಬೆಯ ಕೂಟ ಚೆನ್ನ ಹೆಣ್ಣಿನ ನಗೆ ನುಡಿ ಲೇಸು...
ಸಾಲ ಕೊಳ್ಳುವಾಗ ಒಂದುರಾಗ, ಸಾಲ ಹೊಳ್ಳಿ ಕೊಡುವಾಗ ನಾನಾರಾಗ ಬಾಳಿಬದುಕಿದವ ಕಲಿ(=ವಿದ್ಯೆ)ಕಲಿತ, ಬಾಳಲಾರದವ ಪಾಠ ಕಲಿತ ಮೋಕ್ಷಮಂತ್ರ ತಿಳಿದವನಿಗೆ ವೇದಮಂತ್ರದ ಗೊಡವೆಯೆ? ಒಪ್ಪದಾ ಮಾತಾಡಿ ಕೋಪಕ್ಕೆ ತುತ್ತಾದ...
ಹೊಟ್ಟೆಗೆ ಹಿಟ್ಟಿಲ್ಲ, ಕೈಯಲ್ಲಿ ಮೊಬೈಲ್... ಮಿಸ್ ಕಾಲ್ ಗೆ ಹೋದ ಮಾನ ಕಾಲ್ ಮಾಡಿದರೂ ಬಾರದು... ಲ್ಯಾಂಡ್ ಲೈನ್ ಪೊನ್ ಗೆ ಒಗ್ಗದವನು...ಮೊಬೈಲ್ ಪೋನ್ ಗೆ ಒಗ್ಗಿಯಾನೇ... ಹುಡುಗಿಯರಿಗೆ ರಿಂಗಣಿಸಿದರೆ ಕುಡಿಕೆ...
ಕಳೆದ ಬಾರಿ ಸುಮ್ಮನೆ ೧೦ ಗಾದೆಗಳನ್ನು ಬರೆದಿದ್ದೆ. ಈ ಸಾರಿ ಒಂದು ವಿಷಯವನ್ನಿಟ್ಟುಕೊಂಡು ಅದರ ಮೇಲೆ ಗೊತ್ತಿರುವ ಗಾದೆಗಳನ್ನು ಬರೆದರೆ ಇನ್ನೂ ಹೆಚ್ಚು ಮಜ ಸಿಗುತ್ತೆ ಅಂತ ನನ್ನ ಅನಿಸಿಕೆ. ನೀವೆಲ್ಲಾ ಏನಂತೀರಾ? ಅಂದಹಾಗೆ,...
ಹತ್ತು ಗಾದೆಗಳು ೧. ಅತ್ತೂ ಕರೆದೂ ಔತಣಕ್ಕೆ ಹೇಳಿಸಿಕೊಂಡರಂತೆ. ೨. ಅಂಕೆ ಇಲ್ಲದ ಕುದುರೆ ಅಗುಳು ದಾಟಿತಂತೆ. ೩. ಇದ್ದಿದ್ದು ಇದ್ದಂತೆ ಹೇಳಿದ್ರೇ ಸಿದ್ದಪ್ಪಂಗೆ ಸಿಡಿಲು ಹೋಡೀತಂತೆ. ೪. ಇದ್ದವರು ಮೂರಲ್ಲಿ...
ದಿನದ ಪ್ರತಿಯೊಂದು ಕ್ಷಣಕ್ಕೂ ತನ್ನದೆ ಆದ ಮಹತ್ವವಿದೆ ಮುಂಜಾವು ನೀರಿಕ್ಷೆ ಕೊಟ್ಟರೆ ಮಧ್ಯಾಃನ ನಂಬಿಕೆ ಕೊಡುತ್ತದೆ ಸಾಯಂಕಾಲದ ತಂಗಾಳಿ ಪ್ರೀತಿ ವಿಶ್ವಾಸ ಕೊಟ್ಟರೆ ರಾತ್ರಿ, ದಿನವಿಡಿ ಸಾಧಿಸಿರುವುದಕ್ಕೆ ಕಣ್ತುಂಬ ನಿ...
ಮೊಬೈಲ್ ಫೋನ್ ಗಾದೆಗಳು ಹೊಟ್ಟೆಗೆ ಹಿಟ್ಟಿಲ್ಲ, ಕೈಯಲ್ಲಿ ಮೊಬೈಲ್... ಮಿಸ್ ಕಾಲ್ ಗೆ ಹೋದ ಮಾನ ಕಾಲ್ ಮಾಡಿದರೂ ಬಾರದು... ಲ್ಯಾಂಡ್ ಲೈನ್ ಪೊನ್ ಗೆ ಒಗ್ಗದವನು...ಮೊಬೈಲ್ ಪೋನ್ ಗೆ ಒಗ್ಗಿಯಾನೇ... ಹುಡುಗಿಯ...
೧. ಹಟದಿಂದ ಹೆಣ್ಣು ಕೆಟ್ಟಳು ಚಟದಿಂದ ಗಂಡು ಕೆಟ್ಟ ೨. ಗಂಡಸರ ಕೈಯಲ್ಲಿ ಕೂಸು ನಿಲ್ಲದು ಹೆಂಗಸರ ಕೈಯಲ್ಲಿ ಮಾತು ನಿಲ್ಲದು ೩. ಎಳ್ಳಿನಲ್ಲಿ ಎಣ್ಣೆ ಅಡಕ ಹಾಲಿನಲ್ಲಿ ಬೆಣ್ಣೆ ಅಡಕ ೪. ಮೇಲೆ ಬಸಪ್ಪ ಒಳಗೆ ವಿಷಪ್ಪ ೫. ಹ...
ಹಳೆಯ ಗಾದೆ: ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತೆ.<br>ಹೊಸ ರೂಪ: ಲಾಲೂ ಕೈಯಲ್ಲಿ ಬಿಹಾರ ಕೊಟ್ಟಂತೆ.