ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಎಚ್.ಎ. ಅನಿಲ್ ಕುಮಾರ್
ಎಚ್.ಎ. ಅನಿಲ್ ಕುಮಾರ್

ಎಚ್.ಎ. ಅನಿಲ್ ಕುಮಾರ್

anilkumar

೨೧೪ ಲೇಖನಗಳು ೧,೭೯,೩೫೨ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನೆನಪಿನ ಚಿತ್ರಕಲಾ ಶಾಲೆ: ಭಾಗ ೩೧ - ಮೋಕ್ಷದ ಟ್ಯಾಬ್ಲೆಟ್!

ಡಿಸೆಂ ೧೯ ಲೇಖನ ೧,೨೦೮ ವೀಕ್ಷಣೆ

(೯೮) ಸ್ಕೆಚ್ ಪುಸ್ತಕ, ಜನವರಿ ೧೯೯೦: ಹೌದು. ಆದರೆ ನನ್ನ ಸಮಸ್ಯೆಯೆಂದರೆ, "ನನ್ನೊಬ್ಬನಿಗೆ ಮಾತ್ರ ನನ್ನ ಪ್ರತಿಬಿಂಬ ಕಾಣಿಸದು," ಎಂದು ಅನೇಖ ಹೇಳಿದ್ದನ್ನು ದೂರದಲ್ಲಿ ದಡದಡನೆ ನಡೆದುಹೋಗುತ್ತಿದ್ದ ವೀರಾ ಕೇಳಿಸಿಕೊಳ್ಳಲೇ ಇಲ್ಲ! ಅದನ್ನು ಕೇಳಿದ್...

ನೆನಪಿನ ಚಿತ್ರಕಲಾ ಶಾಲೆ: ಭಾಗ ೩೦ - ಪ್ರತಿಬಿಂಬಿಸದ ಕನ್ನಡಿ ಮತ್ತು ಸ್ಪರ್ಶ-ಛಾಯಾಚಿತ್ರಣ

ಡಿಸೆಂ ೧೩ ಲೇಖನ ೧,೦೯೧ ವೀಕ್ಷಣೆ

(೯೪) ೧೯೯೦, ಜನವರಿ, ಪರಿಷತ್ತು: ೨೦೧೧ರ ಸೋಕುಮಾರಿ ಉರುಫ್ ಕೆ.ಕೃತಿ ಉರುಫ್ ಕಲಾಕೃತಿಯಿಂದ ಪತ್ರಗಳು ೧೯೯೦ಕ್ಕೆ ಬರುವುದು ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಸರ್ವೆಸಾಮಾನ್ಯವೇ ಆಗಿಬಿಟ್ಟಿದ್ದರೂ, ಯಾರೂ ಆ ಪತ್ರಗಳನ್ನು ಭವಿಷ್ಯದಿಂದ ಬಂದವು ಎಂದು ನ...

ನೆನಪಿನ ಚಿತ್ರಕಲಾ ಶಾಲೆ: ಭಾಗ ೨೯ -- ಬ್ಲಾಕ್ ಹೋಲ್ ಎಂಬ ಒಳಕಲ್ಲ ತೀರ್ಥ

ಡಿಸೆಂ ೦೮ ಲೇಖನ ೧,೨೫೪ ವೀಕ್ಷಣೆ

(೮೮) ಬಗೆಹರಿಯದ ಸಮಸ್ಯೆಯನ್ನು ಒಂದು ಹಂತದಲ್ಲಿ ಮುಗಿಯಿತೆಂದು ಭಾವಿಸುವುದನ್ನು ನಿರಾಳವೆನ್ನುತ್ತೇವೆ. ೧೯೮೯ರಲ್ಲಿ ಪರಿಷತ್ತಿನಲ್ಲಿ ದೃಶ್ಯಕಲೆಯ ಅತ್ಯಂತ ಸಮಕಾಲೀನ ವಾಹನವನ್ನು ಏರಿದ್ದವನೆಂದರೆ ಬಿಡಾ. ಮತ್ತು ಆತ ಓಡಿಸಿಕೊಂಡು ಬರುತ್ತಿದ್ದುದು ಸು...

ನೆನಪಿನ ಚಿತ್ರಕಲಾ ಶಾಲೆ: ಭಾಗ ೨೮ -- ’ರಿಕ್ಷಾಸವಾರಿ’

ಡಿಸೆಂ ೦೪ ಲೇಖನ ೧,೦೧೯ ವೀಕ್ಷಣೆ

(೮೪) ಪ್ಲಾಝಾ ಥಿಯೇಟರಿನಲ್ಲಿ ವೀರಾನಿಗಾದ ಅನುಭವದಿಂದ ಜಗತ್ತು ಮುಳುಗದಿದ್ದರೂ ಆತನ ಪಾಲಿನ ನಿರೀಕ್ಷೆಯೆಂಬ ವಿಶ್ವದ ಬಲೂನಿಗೆ ತೂತು ಬಿದ್ದದ್ದಂತೂ ಗ್ಯಾರಂಟಿ. ಎಂಥಾ ವಿಶ್ವಾಸದ್ರೋಹ! ಆದರೆ ವಿಶ್ವಾಸಕ್ಕೆ, ಶ್ವಾಸಕ್ಕೆ ಮತ್ತು ದ್ರೋಹಕ್ಕೆ ಕಾಲ-(ಸ್...

ನೆನಪಿನ ಚಿತ್ರಕಲಾ ಶಾಲೆ: ಭಾಗ ೨೭ - ಒಂದು ವಿಕ್ಷಿಪ್ತ ಪ್ರೇಮಕಥೆ-೨

ಡಿಸೆಂ ೦೨ ಲೇಖನ ೧,೨೫೧ ವೀಕ್ಷಣೆ

(೭೮) ಸುದೀರ್ಘ ಗುಣವುಳ್ಳ ಪ್ರೇಮಕಥೆಯನ್ನೇ ದಾಂಪತ್ಯವೆನ್ನಬಹುದು. ಚಾರ್ವಾಕಿಯನ್ನು ಕುರಿತಾಗಿ ವೀರಾನಿಗೆ ತನ್ನ ಆಕರ್ಷಣೆ ಎಂತಹದ್ದು ಎಂದು ಅರ್ಥಮಾಡಿಕೊಳ್ಳದಾದ. ಆಕೆಯನ್ನು ಕಂಡಾಗ ಆತನ ಮನಸ್ಸು, ಆತ ತೆಗೆವ ಫೋಟೋಗಳಂತೆ--ಫ್ರೀಜ್ ಆಗಿಬಿಡುತ್ತಿತ್ತ...

ನೆನಪಿನ ಚಿತ್ರಕಲಾ ಶಾಲೆ: ಭಾಗ ೨೬ -- ’ಒಂದು ವಿಕ್ಷಿಪ್ತ ಪ್ರೇಮ ಕಥೆ-೧’

ನವೆಂ ೨೬ ಲೇಖನ ೧,೨೩೫ ವೀಕ್ಷಣೆ

(೭೫) ಮಾರನೇ ದಿನ ಪಾಂಡು, ಅಂದರೆ ಪರಿಷತ್ತಿನ ಕ್ಯಾಂಟೀನಿನ ಒಡೆಯ ಬಂದು ಅದರ ಬಾಗಿಲು ತೆರೆದನಷ್ಟೇ. ಅದಕ್ಕಿಂತಲೂ ಮುಂಚೆ ರಾತ್ರಿ ಅಲ್ಲಿ ಕಳ್ಳತನ ಮಾಡಿದ್ದ ಹುಡುಗರ‍್ಯಾರೂ ಬಂದಿರಲಿಲ್ಲ. ಏಕೆಂದರೆ ಅವರುಗಳು ಅಲ್ಲಿಂದ ಕದಲಿ ಹೋಗಿರಲೇ ಇಲ್ಲವಲ್ಲ. ಆ...

ನೆನಪಿನ ಚಿತ್ರಕಲಾ ಶಾಲೆ: ಭಾಗ ೨೫ -- ’ವೀರಾ ವೇಷ’

ನವೆಂ ೨೨ ಲೇಖನ ೧,೨೦೪ ವೀಕ್ಷಣೆ

(೭೨) ೧೯೮೮, ಚಿತ್ರಕಲಾ ಪರಿಷತ್ತು ಹಸಿವೆಯಿಂದ ಆ ರಾತ್ರಿ ಪರಿಷತ್ತಿನ ಕೆಂಟೀನಿನಲ್ಲಿ ತರುಣ್ ಚಂಗಪ್ಪನ ತಂತ್ರಗಾರಿಕೆಯಿಂದ ತಿನ್ನಲು ಕರ್ನಾಟಕದಲ್ಲಿ ತಯಾರಿಸಲಾದ ಕೇರಳ ಚಿಪ್ಸು, ಖಾರಕಡಿಲೆಕಾಯಿ ಬೀಜ ಮುಂತಾದವುಗಳ ಪ್ಲಾಸ್ಟಿಕ್ ಚೀಲಗಳು ಹಾಗೂ ಥಮ್ಸ...

ನೆನಪಿನ ಚಿತ್ರಕಲಾ ಶಾಲೆ: ಭಾಗ ೨೩ - ದೃಶ್ಯದೊಡಲಿಗೆ ತಾತ್ವಿಕ ಆಹಾರ

ಅಕ್ಟೋ ೦೬ ಲೇಖನ ೧,೨೯೧ ವೀಕ್ಷಣೆ

(೬೮) ಪ್ರಸ್ತುತದಲ್ಲಿ ತರುಣ್ ಉದ್ದನೆಯ ಸಣ್ಣ ಕೋಲೊಂದರ ತುದಿಯಲ್ಲಿ ಮೊಳೆಯೊಂದನ್ನು ಬಡಿದು ಆ ತುದಿಯನ್ನು ಗ್ರಿಲ್‌ಗಳ ನಡುವೆ ನಿಧಾನವಾಗಿ ಕ್ಯಾಂಟೀನಿನ ಒಳಕ್ಕೆ ತೂರಿಸಿದ. ಕರ್ನಾಟಕದಲ್ಲೇ ತಯಾರಿಸಲಾದ ಕೇರಳ ಚಿಪ್ಸ್‌ನ ಪ್ಲಾಸ್ಟಿಕ್ ಕವರಿಗೆ ಅದನ್ನ...

ನೆನಪಿನ ಚಿತ್ರಕಲಾ ಶಾಲೆ: ಭಾಗ ೨೨ - ಕ್ರಿಯಾತ್ಮಕ ಹಸಿವೆಗೆ ಕ್ಯಾಂಟೀನ್ ಪರಿಹಾರ

ಅಕ್ಟೋ ೦೫ ಲೇಖನ ೧,೨೮೯ ವೀಕ್ಷಣೆ

(೬೬) ಪರಿಷತ್ತಿನಲ್ಲಿ ಕಲಾಭ್ಯಾಸ ಮಾಡುತ್ತಿದ್ದಾಗಿನ ಒಂದು ದಿನ ರಾತ್ರಿ. ಪ್ರಶ್ನಾಮೂರ್ತಿಯ ತ್ರಿಶಂಕು ಅವಸ್ಥೆಯ ಪ್ರಸಂಗದ ನಾಲ್ಕಾರು ತಿಂಗಳುಗಳ ನಂತರದ ಮಾತಿದು. ಒಂದು ದಿನ ರಾತ್ರಿ ’ಅವರು ತರುತ್ತಾರೆ ಎಂದು ಇವರು, ಇವರು ತಂದಾರೆಂದು ಅವರು’ ಹಸಿ...

ನೆನಪಿನ ಚಿತ್ರಕಲಾ ಶಾಲೆ: ಭಾಗ ೨೧ - ಹುಲಿಯ ತೋಳವೆಂದು ಕೊಂದನಯ್ಯ!

ಸೆಪ್ಟೆಂ ೨೯ ಲೇಖನ ೭೫೭ ವೀಕ್ಷಣೆ

(೬೦) ಪರಿಷತ್ತಿನ ರಾತ್ರಿಗಳದ್ದೇ ಒಂದು ಸರ್ರಿಯಲ್ ಅನುಭವ. ಬೆಳಗಿನದ್ದೆಲ್ಲ ಕಂಬೈನ್ಡ್ ಕ್ಲಾಸ್‌ಗಳಾದರೆ ರಾತ್ರಿಗಳೆಲ್ಲಾ ಬ್ರಹ್ಮಚಾರಿಗಳ, ’ಹೆಂಕಾಗಂ’ಗಳ (ಹೆಣ್ಣು ಕಾಣದ ಗಂಡುಗಳ) ಜಗತ್ತು. ರಾತ್ರಿಯ ಹೊತ್ತಿನಲ್ಲಿ ವಿದ್ಯಾರ್ಥಿಗಳನ್ನು ಕಣ್ಣಾರೆ...

ನೆನಪಿನ ಚಿತ್ರಕಲಾ ಶಾಲೆ: ಭಾಗ ೨೦ - ಆಪರೇಷನ್ ಆಮ್!

ಸೆಪ್ಟೆಂ ೨೬ ಲೇಖನ ೭೯೯ ವೀಕ್ಷಣೆ

(೫೭) ೧೯೮೮ರ ಡಿಸೆಂಬರ್, ಚಿತ್ರಕಲಾ ಪರಿಷತ್ತು: ತೆಂಗಿನಮರದಲಿ ಇಟ್ಟಿಗೆ ಹಣ್ಣು, ಪ್ರಶ್ನಾಮೂರ್ತಿಯ ತ್ರಿಶಂಕು ಅವಸ್ಥೆ, ತದನಂತರ ಅದೇ ದಿನ ರಾತ್ರಿಯ ಆತನ ಆಸಿಡ್-ಸಾಲಿಡ್-ಬಹಿರ್ದೆಸೆ ಪ್ರಸಂಗ, ಅದಕ್ಕೂ ಮುಂಚಿನ ವೀರಾ ಅನೇಖನ ಫೋಟೋ ತೆಗೆದ ಸರ್ರಿಯಲ...