ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಎಚ್.ಎ. ಅನಿಲ್ ಕುಮಾರ್
ಎಚ್.ಎ. ಅನಿಲ್ ಕುಮಾರ್

ಎಚ್.ಎ. ಅನಿಲ್ ಕುಮಾರ್

anilkumar

೨೧೪ ಲೇಖನಗಳು ೧,೭೯,೩೫೨ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕೊಡುಗೆಯೆಂಬುದೊಂದು ಅಳೆಯಲಾಗದ ಮಮತೆ>>ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೧

ಸೆಪ್ಟೆಂ ೧೮ ಬ್ಲಾಗ್ ೩೯ ವೀಕ್ಷಣೆ

(೨೧೧) ಸ್ಪರ್ಧಾತ್ಮಕ ಮನೋಭಾವವಿರಿಸಿಕೊಳ್ಳಲು ಕ್ರೀಡಾಪಟುವಾಗಬೇಕಿಲ್ಲ, ನಿಖರವಾಗಿ ಬದುಕಲು ವೈದ್ಯರಾಗಬೇಕಿಲ್ಲ, ಆರೋಗ್ಯಪೂರ್ಣವಾಗಿ ಬದುಕಲು ಆಹಾರತಜ್ಞರಾಗಬೇಕಿಲ್ಲ. ಆದ್ದರಿಂದ ವೃತ್ತಿಪರನಾಗಿರುವುದಕ್ಕಿಂತಲೂ ವಿಷಯವೊಂದರ ಆಳಕ್ಕಿಳಿವುದು ಸೂಕ್ತ....

ಮಾಡಬಾರದು ಅಂದುಕೊಂಡದ್ದನ್ನು ಮಾಡುವಾತ ’ಅನುಕೂಲಸ್ಥ’, ಮಾಡಲಾಗದುದನ್ನು ಮಾಡುವಾತ ’ಸಾಹಸಿ’--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೦

ಸೆಪ್ಟೆಂ ೧೦ ಬ್ಲಾಗ್ ೪೧ ವೀಕ್ಷಣೆ

(೨೦೬) ಜಗತ್ತಿನೊಂದಿಗೆ ಕ್ಯಾಮರಾಗಿರುವ ಒಂದೇ ನಿರ್ದಿಷ್ಟವಾದ ವ್ಯವಹಾರವೆಂದರೆ ಅದರ ನಿರ್ದಿಷ್ಟ ಕ್ಷಣವೊಂದನ್ನು ಭಾಗಶಃವಾಗಿಯಷ್ಟೇ ಹಿಡಿದಿರಿಸುವುದು ಮತ್ತು ಅದನ್ನು ಭೂತಕಾಲಕ್ಕೆ ತಳ್ಳಿಬಿಡುವುದು. ಮಿಕ್ಕಂತೆ ಛಾಯಾಚಿತ್ರದಲ್ಲಿ ಸೆರೆಹಿಡಿಯಲಾಗದಷ್...

ಮೇಧಾವಿ ಮತ್ತು ಮೊರ್ಖರ ನಡುವಣ ಸಾಮ್ಯತೆ--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೩೯

ಸೆಪ್ಟೆಂ ೦೯ ಬ್ಲಾಗ್ ೩೬ ವೀಕ್ಷಣೆ

(೨೦೧)ಅತ್ಯುತ್ತಮವಾದ ಹೇಳಿಕೆಯೊಂದು ಜನರನ್ನು ಹುಬ್ಬೇರಿಸುವಂತೆ ಮಾಡುತ್ತದೆ. ಕೆಟ್ಟ ಹೇಳಿಕೆಯೊಂದು ಜನರನ್ನು ಅಂತಹ ದೈಹಿಕಶ್ರಮದಿಂದ ಬಚಾವು ಮಾಡುತ್ತದೆ! (೨೦೨) ಯಾರಾದರೂ ಏನಾದರೂ ಒಂದು ಸಾಧನೆ ಮಾಡಿದಾಗ ಅದರಲ್ಲಡಗಿರುವ ಸಂತಸವನ್ನು ಹಣ ಮತ್ತು ಖ್...

ದೇವರನ್ನು ಸೃಷ್ಟಿಸಿದ ಮನುಷ್ಯ ಸೃಷ್ಟಿಯು, ದೈವಸೃಷ್ಟಿಯಾದ ಮನುಷ್ಯನಿಗಿಂತ ಮಿಗಿಲು--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೩೮

ಸೆಪ್ಟೆಂ ೦೮ ಬ್ಲಾಗ್ ೭೨ ವೀಕ್ಷಣೆ

(೧೯೬) ಜಗತ್ತಿನ ಬಗ್ಗೆ ನಮಗೆ ಯಾವುದಾದರೂ ಸಮಸ್ಯೆ ಕಂಡುಬಂದಿತೆಂದರೆ ಆಗ ಜಗತ್ತು ನಮ್ಮ ತಪ್ಪುಗಳನ್ನು ನಿರಂತರವಾಗಿ ಗಮನಿಸುವುದನ್ನು ಬದಿಗಿರಿಸಿ ವಿಶ್ರಮಿಸುತ್ತಿದೆ ಎಂದರ್ಥ! (೧೯೭) ದೂರವಾಣಿ ಸಂಖ್ಯೆಗಳನ್ನು ಪರಸ್ಪರ ಬದಲಿಸಿಕೊಳ್ಳುವುದೆಂದರೆ, ಜ...

ದೇವರಿಗೆ ಪೂಜೆ ಸಲ್ಲಿಸುವುದು ಆತನ ಮುಖೇನ ಸ್ವರ್ಗ ಪ್ರಾಪ್ತಿಯಾಗಲೆಂದಿರಬಹುದೆ?--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೩೭

ಸೆಪ್ಟೆಂ ೦೬ ಬ್ಲಾಗ್ ೪೩ ವೀಕ್ಷಣೆ

(೧೯೧) ದೇವರು ನಮಗೆ ಆತನನ್ನು ನಂಬದೆ ಇರಲು ಅನುಮತಿ ನೀಡಿರುವುದು ಏಕೆಂದರೆ ಆತನ ರಾಜ್ಯದಲ್ಲಿ ಮೊರ್ಖರನ್ನು ಹೊಂದಿರುವ ಅರ್ಹತೆ ಆತನಿಗಿಲ್ಲ. (೧೯೨) ದೇವರಿಗೂ ನಾವು ಮೋಸ ಬಗೆಯದಿರಲಾರೆವು. ಸದಾ ಆತನನ್ನು ಧ್ಯಾನಿಸುವುದೇಕೆಂದರೆ ಆತನ ಮುಖಾಂತರ ಸ್ವರ...

ಕೆಟ್ಟ ಕಲಿಕೆ ಒಳ್ಳೆಯ ಪಾಠಗಳು ಅಕ್ಷರಶಃ ಪ್ರವಚನದ ಪರ-ವಿರೋಧಿಗಳುಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೩೬

ಸೆಪ್ಟೆಂ ೦೫ ಬ್ಲಾಗ್ ೩೨ ವೀಕ್ಷಣೆ

(೧೮೬) ಬೇರೇನನ್ನೋ ಮರೆಯುವ ಸಲುವಾಗಿ ದೂರದರ್ಶನವನ್ನು ನೋಡುತ್ತೇವೆ. ಅದಕ್ಕೆ ಶಿಕ್ಷೆಯಾಗಿ ಬದುಕಿನ ಮೊಲಭೂತ ಅವಶ್ಯಕತೆಗಳನ್ನು ಮರೆಸುವಂತಹ ಕಾರ್ಯಕ್ರಮಗಳನ್ನು ದೂರದರ್ಶನವು ಪ್ರಸಾರ ಮಾಡುತ್ತದೆ! (೧೮೭) ಅತ್ಯಂತ ನಿರಾತಂಕಿತವಾಗಿ ಬದುಕನ್ನು ಸಾಗಿಸ...

ಮುಂದೊಮ್ಮೆ ನಿನ್ನ ನೆನೆದರೆ ಈ ನಡುವೆ ನಿನ್ನ ಮರೆತಿದ್ದೆ ಎಂದರ್ಥ!--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೩೫

ಸೆಪ್ಟೆಂ ೦೩ ಬ್ಲಾಗ್ ೩೬ ವೀಕ್ಷಣೆ

(೧೮೧) ಅರ್ಥಹೀನವಾಗಿ ನಡೆದುಕೊಳ್ಳುವುದು ನನಗೆ ಬಹಳ ಇಷ್ಟ ಏಕೆಂದರೆ ಅದನ್ನು ರೂಢಿಸಿಕೊಳ್ಳಲು ಮೊಲಭೂತ ಪರಿಜ್ಞಾನದ ಅವಶ್ಯಕತೆಯೊ ಇರುವುದಿಲ್ಲ! (೧೮೨) ನಾನು ಮುಂದೆಂದಾರರೂ ನಿನ್ನನ್ನು ನೆನೆಸಿಕೊಂಡಿದ್ದೇ ಅದಲ್ಲಿ ಆಶ್ಚರ್ಯಪಡುವ ಅವಶ್ಯಕತೆಯೇನಿಲ್ಲ...

ಪಾದರಕ್ಷೆಯು ಜಗತ್ತನ್ನು ಕೊಳಕು ಪಾದಗಳಿಂದ ರಕ್ಷಿಸುತ್ತವೆ--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೩೪

ಸೆಪ್ಟೆಂ ೦೨ ಬ್ಲಾಗ್ ೩೫ ವೀಕ್ಷಣೆ

(೧೭೬) ಬೇಸರದ ಅತ್ಯಂತ ಆಸಕ್ತಿಕರವಾದ ವಿಷಯವೆಂದರೆ ಅದನ್ನು ಕುರಿತಾದ ಯಾವುದೇ ಆಸಕ್ತಿ ಯಾರಲ್ಲಿಯೊ ಇಲ್ಲದಿರುವುದು. ಮತ್ತು ಅದರ ತುಂಬ ಅದನ್ನು ಕುರಿತೇ ಬೇಸರ ತುಂಬಿತುಳುಕುತ್ತಿರುತ್ತದೆ! (೧೭೭) ಪಂಚೇಂದ್ರೀಯಗಳ ಸಾಮರ್ಥ್ಯ ಮೀರಿದ ಚಟುವತಿಕೆಯಲ್ಲಿ...

ದೇವರೆಂದು ತನ್ನನ್ನು ತಾನು ಕರೆದುಕೊಂಡವನು ಹುಚ್ಚ ಅಥವ...:ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೩೩

ಆಗಸ್ಟ್ ೩೦ ಬ್ಲಾಗ್ ೪೫ ವೀಕ್ಷಣೆ

(೧೬೯) ಒಬ್ಬನನ್ನು ತುಂಡುತುಂಡಾಗಿ ಕತ್ತರಿಸಿ, ನಂತರ ಅದೊಂದು ಸೃಷ್ಟಿಶೀಲ ಚಟುವಟಿಕೆ ಎಂದು ನಿರೂಪಿಸುವ ಅವಕಾಶವನ್ನು ನಿರಾಕರಿಸುವುದನ್ನು ನಿರ್ವಚನ (ಡಿಕನ್ಸ್‍ಟ್ರಕ್ಷನ್)ಎನ್ನುತ್ತೇವೆ. (೧೭೦) ಅತಿ ಹೆಚ್ಚು ದ್ವೇಷಿಸಲ್ಪಡುವ ಪದವು ’ದೇವರು’ ಎಂಬು...

ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೩೨

ಆಗಸ್ಟ್ ೨೨ ಬ್ಲಾಗ್ ೪೨ ವೀಕ್ಷಣೆ

(೧೬೬) ಗುರ್ತಿನ ಚೀಟಿ ಇಲ್ಲದ ನೀವು ಅಸ್ತಿತ್ವದಲ್ಲೇ ಇಲ್ಲ! ನೀವು ನೀವಾಗಿರಬೇಕಿದ್ದರೆ ನಿಮಗೊಂದು ಹೆಸರು ಇರಲೇಬೇಕು: ಒಬ್ಬ ನೆಂಟ, ಒಬ್ಬ ನಾಗರೀಕ, ಚಾಲಕ, ಕೆಲಸಗಾರ, ರೋಗಿ ಅಥವ ವೀಸಾ ಕಾರ್ಡ್ ಹೊಂದಿರುವಾತ--ಇತ್ಯಾದಿ. (೧೬೭) ಹಳೆಯ ಶೈಲಿಯಲ್ಲಿ ಹ...

ದೇಹವನ್ನು ಅದಕ್ಕೆ ಹೊದಿಸಿದ ವಸ್ತ್ರದ ಮೊಲಕ ವ್ಯಾಖ್ಯಾನಿಸುವುದನ್ನು ಮುತ್ಸದ್ದಿತನವೆನ್ನುತ್ತೇವೆ--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೩೧

ಆಗಸ್ಟ್ ೧೯ ಬ್ಲಾಗ್ ೩೯ ವೀಕ್ಷಣೆ

(೧೬೧) ಎಲ್ಲೆಡೆಯಿಂದ ಹೇಳಿಕೆಗಳನ್ನು ಸಂಗ್ರಹಿಸಿ, ವಿಸ್ತಾರಗೊಳಿಸುವುದನ್ನು ’ಆಧರಿತ’ ಎನ್ನುತ್ತೇವೆ. (೧೬೨) ಸೌಂದರ್ಯವು ನೋಡುಗನ ಕಣ್ಣಿನಲ್ಲಿರುವುದಾದರೆ ಹೊರಗಿನ ಅಸ್ತಿತ್ವಗಳಾದ ಕ್ಲಿಯೋಪಾತ್ರ ಮತ್ತು ಕಲಾಕೃತಿಗಳು ಏಕಿರಬೇಕು? (೧೬೩) ಆತ್ಯಂತಿಕ...

ನನ್ನನ್ನು ನಂಬಿ, ನಾನೆಂದೂ ಸತ್ಯ ನುಡಿಯಲಾರೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು--೩೦

ಆಗಸ್ಟ್ ೧೬ ಬ್ಲಾಗ್ ೩೨ ವೀಕ್ಷಣೆ

(೧೫೬) ವಿನಯವಂತಃ ಅಸಲಿಯಾಗಿ ಚಿಂತಿಸುವ ನನ್ನ ಪ್ರತಿಭೆಯನ್ನು ನಾನು ಅನುವಂಶಿಕವಾಗಿ ಪಡೆದಿದ್ದೇನೆ ಎನ್ನಿಸುತ್ತದೆ! ದುರಹಂಕಾರಿಃ ಅನುವಂಶಿಕವಾಗಿ ನನಗೆ ಬಂದಿರುವ ಚಿಂತನೆಯ ಪ್ರತಿಭೆಯನ್ನು ಅಸಲಿಯಾಗಿ ನಾನು ಈ ಜನ್ಮದಲ್ಲೇ ರೂಢಿಸಿಕೊಂಡದ್ದು! (೧೫೭)...