ಕೆಟ್ಟ ಕಲಿಕೆ ಒಳ್ಳೆಯ ಪಾಠಗಳು ಅಕ್ಷರಶಃ ಪ್ರವಚನದ ಪರ-ವಿರೋಧಿಗಳುಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೩೬
(೧೮೬) ಬೇರೇನನ್ನೋ ಮರೆಯುವ ಸಲುವಾಗಿ ದೂರದರ್ಶನವನ್ನು ನೋಡುತ್ತೇವೆ. ಅದಕ್ಕೆ ಶಿಕ್ಷೆಯಾಗಿ ಬದುಕಿನ ಮೊಲಭೂತ ಅವಶ್ಯಕತೆಗಳನ್ನು ಮರೆಸುವಂತಹ ಕಾರ್ಯಕ್ರಮಗಳನ್ನು ದೂರದರ್ಶನವು ಪ್ರಸಾರ ಮಾಡುತ್ತದೆ! (೧೮೭) ಅತ್ಯಂತ ನಿರಾತಂಕ...