ಪ್ರಾಣಿಗಳ ಪ್ರವಾಸ ಅಸಾಧ್ಯವೇಕೆಂದರೆ ಅವುಗಳಿಗಿರಲೊಂದು ಮನೆಯಿರುವುದಿಲ್ಲ:ಗಾದೆಗೊಂದು ಗುದ್ದು-೬೩
(೩೨೧) ಪ್ರವಾಸ ಮಾಡುವಾಗ ನಾವುಗಳು ಕಟ್ಟಡ, ಸ್ಮಾರಕ, ಚಿತ್ರಶಾಲೆ, ಅರಮನೆ, ಹೋಟೆಲ್ ಮುಂತಾದುವಕ್ಕೆ ಭೇಟಿ ನೀಡುವುದಕ್ಕೆ ಕಾರಣ ನಾವು ನಮ್ಮ ಮನೆಯಲ್ಲೇ ಇರುವ ಭಾವವನ್ನು ಪುನರ್-ಸಂಪಾದಿಸಿಕೊಳ್ಳಲಿಕ್ಕೆ! (೩೨೨) ಕೇವನ ಮಾನವರು ಮಾತ್ರ ಪ್ರವಾಸದ ಸ್ವಾ...