ಜಗತ್ತು ಅಂತ್ಯವಾಗುತ್ತದೆಂದರೆ ಅಲ್ಲಿಯವರೆಗೂ ಬದುಕಿರುತ್ತೇವೆ ಎಂದರ್ಥಃ ಗಾದೆಗೊಂದು ಗುದ್ದು--೭೫
(೩೮೧) ಬದುಕಿನ ಅನಿರ್ದಿಷ್ಟತೆಯು ಅದೆಷ್ಟು ನಿರ್ದಿಷ್ಠವಾದುದೆಂದರೆ, ವೈರುಧ್ಯಗಳೊಂದಿಗೆ ಪ್ರೀತಿಯಲ್ಲಿ ಬೀಳುವುದು ನಮಗೆ ಅನಿವಾರ್ಯವಾಗಿದೆ! (೩೮೨) ಆರೋಗ್ಯಕರವಾದ ಆಹಾರವು ಅನಿಯಮಿತವಾಗಿ ದೊರಕುವ ಕಾರಣದಿಂದಾಗಿ ಅದನ್ನೇ ನಾವು ಭವಿಷ್ಯದಲ್ಲಿ ಔಷದದ...