ನೆನಪಿನ ಚಿತ್ರಕಲಾ ಶಾಲೆ: ಭಾಗ ೩೧ - ಮೋಕ್ಷದ ಟ್ಯಾಬ್ಲೆಟ್!
(೯೮) ಸ್ಕೆಚ್ ಪುಸ್ತಕ, ಜನವರಿ ೧೯೯೦: ಹೌದು. ಆದರೆ ನನ್ನ ಸಮಸ್ಯೆಯೆಂದರೆ, "ನನ್ನೊಬ್ಬನಿಗೆ ಮಾತ್ರ ನನ್ನ ಪ್ರತಿಬಿಂಬ ಕಾಣಿಸದು," ಎಂದು ಅನೇಖ ಹೇಳಿದ್ದನ್ನು ದೂರದಲ್ಲಿ ದಡದಡನೆ ನಡೆದುಹೋಗುತ್ತಿದ್ದ ವೀರಾ ಕೇಳಿಸಿಕೊಳ್ಳಲೇ ಇಲ್ಲ! ಅದನ್ನು ಕೇಳಿದ್...