ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಎಚ್.ಎ. ಅನಿಲ್ ಕುಮಾರ್
ಎಚ್.ಎ. ಅನಿಲ್ ಕುಮಾರ್

ಎಚ್.ಎ. ಅನಿಲ್ ಕುಮಾರ್

anilkumar

೨೧೪ ಲೇಖನಗಳು ೧,೭೯,೩೫೨ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ತಿಳಿದವನ ಪದಕೋಶದಲ್ಲಿ ಅಜ್ಞಾನಿಯ ಹೆಸರು, ಎರಡನೆಯವನ ಮೊಬೈಲಿನಲ್ಲಿ ಮೊದಲನೆಯವನ ಸಂಖ್ಯೆಯೋ ಇರುವುದಿಲ್ಲಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೨

ಅಕ್ಟೋ ೨೭ ಬ್ಲಾಗ್ ೩೯ ವೀಕ್ಷಣೆ

(೨೬೬) ಮುಗ್ಧತೆಯನ್ನು ಕುರಿತ ಅಧ್ಯಯನವೂ ಸಹ ಜ್ಞಾನವೇ! (೨೬೭) ಲೈನ್ ಮಾರೋಃ ತಿಳಿವಳಿಕೆಯುಳ್ಳವನ ಪದಕೋಶದಲ್ಲಿ ಅಜ್ಞಾನಿ ಇರುವುದಿಲ್ಲ. ಅಜ್ಞಾನಿಯ ವಿಳಾಸಪಟ್ಟಿಯಲ್ಲಿ ಪ್ರೌಢನ ಮೊಬೈಲ್ ನಂಬರ್ ಪತ್ತೆಯಾಗುವುದಿಲ್ಲ. ಆದ್ದರಿಂದ ನಿಮ್ಮ ಮೊಬೈಲ್ ಸಂಖ್...

ನಾಳೆಗೆ ಅದು ನೆನ್ನೆಯಾಗುತ್ತದೆಂಬುದನ್ನು ಬಿಟ್ಟರೆ ಇಂದು ವಿಶೇಷವೇನೂ ಇಲ್ಲಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೧

ಅಕ್ಟೋ ೨೭ ಬ್ಲಾಗ್ ೬೪ ವೀಕ್ಷಣೆ

(೨೬೧) ಏನನ್ನು ಕಲಿಸಲಾಗುತ್ತದೆಯೋ ಅದು ಯಾರನ್ನೂ ಪ್ರೌಢರನ್ನಾಗಿಸದೆಂಬ ಗುಟ್ಟನ್ನು ಅನಕ್ಷರಸ್ಥರಿಂದ ಮುಚ್ಚಿಡುವ ಹುನ್ನಾರವನ್ನು ಶಿಕ್ಷಣ ಎನ್ನುತ್ತಾರೆ! (೨೬೨) ಏನನ್ನಾದರೂ ಸಾಧಿಸಬೇಕೆಂಬ ಸುಡುವ ಬೇಗೆಯಂತಹ ತುಡಿತಕ್ಕಿಂತಲೂ ಸಿಡಿಗಳನ್ನು ಸುಡುವ...

ಎಲ್ಲಕ್ಕೂ ವಿಜ್ಞಾನದಲ್ಲಿ ಉತ್ತರವಿಲ್ಲದಿದ್ದರೂ ಎಲ್ಲದರಲ್ಲೂ ಅದು ಅದನ್ನೇ ಬೇಡುತ್ತದೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೦

ಅಕ್ಟೋ ೧೪ ಬ್ಲಾಗ್ ೩೯ ವೀಕ್ಷಣೆ

(೨೫೬) ಯಾವುದನ್ನಾದರೂ, ಏನನ್ನಾದರೂ ’ಕಾಲ’ವನ್ನಾಗಿ ಬದಲಿಸಬಹುದು. ಆದರೆ ಕಾಲವನ್ನು ಕಾಲಾತೀತವಾದ ಯಾವುದಕ್ಕೂ ಮಾರ್ಪಡಿಸಲಾಗದು. ಇದನ್ನು ಕುರಿತು ಚಿಂತಿಸಲು ಸ್ವಲ್ಪ ಕಾಲಾವಕಾಶ ಮಾಡಿಕೊಂಡು ನೋಡಿ. (೨೫೭) ವಿಜ್ಞಾನವೆಂಬುದೊಂದು ಆಷಾಡಭೂತಿತನ. ಏಕೆಂ...

ಮಹತ್ವಾಕಾಂಕ್ಷೆ ಇದ್ದರೂ, ಇಲ್ಲದಿದ್ದರೂ ಕನಸು ಮಾತ್ರ ಕಾಣಲಾರಿರಿಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೯

ಅಕ್ಟೋ ೧೩ ಬ್ಲಾಗ್ ೫೦ ವೀಕ್ಷಣೆ

(೨೫೧) ಭಿಕ್ಷುಕ ಮತ್ತು ಧನಿಕರ ನಡುವೆ ಇರುವ ಒಂದೇ ಸಾಮ್ಯತೆ ಮತ್ತು ಒಂದೇ ವ್ಯತ್ಯಾಸವು ಅವರಿಬ್ಬರ ಸಾಮಾಜಿಕ ಅಂತಸ್ತಿನಲ್ಲಿದೆ. ಅದರಲ್ಲಿ ಮೊದಲನೆಯವ ಇನ್ನೂ ಆಳಕ್ಕೆ ಇಳಿಯಲಾರ, ಎರಡನೆಯವ ಇನ್ನೂ ಮೇಲೇರುವ ಆಸೆ ತೊರೆಯಲಾರ! (೨೫೨) ನಿಮಗೊಂದು ಮಹತ್ವ...

ಮಹತ್ವಾಕಾಂಕ್ಷೆ ಇದ್ದರೂ, ಇಲ್ಲದಿದ್ದರೂ ಕನಸು ಮಾತ್ರ ಕಾಣಲಾರಿರಿಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೯

ಅಕ್ಟೋ ೧೩ ಬ್ಲಾಗ್ ೩೨ ವೀಕ್ಷಣೆ

(೨೫೧) ಭಿಕ್ಷುಕ ಮತ್ತು ಧನಿಕರ ನಡುವೆ ಇರುವ ಒಂದೇ ಸಾಮ್ಯತೆ ಮತ್ತು ಒಂದೇ ವ್ಯತ್ಯಾಸವು ಅವರಿಬ್ಬರ ಸಾಮಾಜಿಕ ಅಂತಸ್ತಿನಲ್ಲಿದೆ. ಅದರಲ್ಲಿ ಮೊದಲನೆಯವ ಇನ್ನೂ ಆಳಕ್ಕೆ ಇಳಿಯಲಾರ, ಎರಡನೆಯವ ಇನ್ನೂ ಮೇಲೇರುವ ಆಸೆ ತೊರೆಯಲಾರ! (೨೫೨) ನಿಮಗೊಂದು ಮಹತ್ವ...

ದೇವರು, ದೆವ್ವ ಎಂಬ ನಮ್ಮೆಲ್ಲರ ಕನಸಿನ ಕಲ್ಪನೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೮

ಅಕ್ಟೋ ೧೦ ಬ್ಲಾಗ್ ೪೪ ವೀಕ್ಷಣೆ

(೨೪೬) ಈ ಪೃಥ್ವಿಯ ಆಚೆ ದೇವರಿಲ್ಲ. ಪಂಜು ಇಲ್ಲದೆ ಕೃತಕ ಬೆಳಕು ಹೇಗೆ ಇರುವುದಿಲ್ಲವೋ ಹಾಗೆ ಮಾನವ ಪ್ರಾಣಿ ಇಲ್ಲದೆ ದೈವವಿರದು ಎಂಬುದನ್ನು ದೇವರೂ ಒಪ್ಪುತ್ತದೆ! (೨೪೭) ವಿಶ್ವದ ಅಳಿಸಲಾಗದ ವಿಧಿನಿಯಮವೆಂದರೆಃ ಅದಕ್ಕೊಂದು ಭವಿಷ್ಯತ್ ಕಾಲವೆಂಬುದಿದ...

ನೀವೆಂದರವರೇನೆಂದು ಭಾವಿಸಿದ್ದಾರೋ ಅದರಾಚೆಗೆ ನಿಮಗವರು, ಅವರಿಗೆ ನೀವು ಇಲ್ಲಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೭

ಅಕ್ಟೋ ೦೪ ಬ್ಲಾಗ್ ೪೦ ವೀಕ್ಷಣೆ

(೨೪೧) ಎಲ್ಲರೂ ಸಮಾನರು ಎಂಬುದನ್ನು ಆಟವು ಒಪ್ಪದು. ಎಲ್ಲರೂ ಸಮಾನರಾಗಿರಬೇಕು ಎಂಬುದು ಮಾರ್ಕ್ಸ್-ವಾದದ ಕನಸು. ಇಂತಹ ’ಸಮಾನತೆ’ಯ ಸೃಷ್ಟಿಗಳಿಂದ ಜಾಣ ದೇವರು ಸ್ವತಃ ತನ್ನನ್ನೇ ಹೊರಗಿರಿಸಿಕೊಂಡುಬಿಟ್ಟಿದ್ದಾನೆ. (೨೪೨) ನಿಸರ್ಗದ ವಿರುದ್ಧದ ಸೋಲುವ...

ಸಿನೆಮ ವ್ಯಸನವು ಬದುಕನ್ನು ಜಾಹಿರಾತಿನ ವಿರಾಮವನ್ನಾಗಿಸಿಬಿಡುತ್ತದೆ: ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೬

ಅಕ್ಟೋ ೦೩ ಬ್ಲಾಗ್ ೫೭ ವೀಕ್ಷಣೆ

(೨೩೬) ವಿಚ್ಛೇದಿತ/ತೆ ಉವಾಚ: ಸ್ವರ್ಗದಲ್ಲಿ ವಿವಾಹವು ನಡೆದರೂ ನರಕದಲ್ಲಿ ಅದು ಸಾಕಾರಗೊಳ್ಳುತ್ತದೆ. ಆದರೆ ಅದನ್ನು ಭೂಮಿ ಎಂದು ತಪ್ಪಾಗಿ ಭಾವಿಸಲಾಗುತ್ತದೆಯಷ್ಟೇ! (೨೩೭) ನೀವು ಸಿನೆಮ-ವ್ಯಸನಿಗಳಾಗಿದ್ದಲ್ಲಿ (ಫಿಲ್ಮೊಹಾಲಿಕ್)--ಎಷ್ಟೊಂದು ಚಲನಚಿ...

ನಶ್ವರವಾದಿಗಳ ಅತ್ಯುತ್ತಮ ಹಗಲುಗನಸು ಒಳ್ಳೆಯ ನಿದ್ರೆ ಮಾಡುವಲ್ಲಿದೆ -- ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೫

ಅಕ್ಟೋ ೦೨ ಬ್ಲಾಗ್ ೫೧ ವೀಕ್ಷಣೆ

(೨೩೧) ನಶ್ವರವಾದಿಗಳು ಹಗಲುಗನಸು ಕಾಣಬಹುದಾದ ಬದುಕಿನ ಅತ್ಯುತ್ತಮ ಗಮ್ಯವೆಂದರೆ, ಅದು ಜೀವನವಿಡೀ ಸುಖಕರವಾಗಿ ನಿದ್ರೆ ಮಾಡಬಲ್ಲ ವರ! (೨೩೨) ನೀವು ಇಚ್ಛಿಸಿದಂತೆ ಮಾತ್ರ ತೀರ್ಪು ನೀಡಬಲ್ಲಿರಿ. ನೀವು ದ್ವೇಷಿಸುವುದನ್ನೆಂದೂ ನ್ಯಾಯವಿಚಾರಣೆಗೆ ಒಳಪಡ...

ಬದುಕು ಗಂಭೀರವಾಗಿ ಪರಿಗಣಿಸುವಲ್ಲಿಲ್ಲ, ಬದಲಿಗೆ ಆಳವಾಗಿ ಬದುಕಿಬಿಡುವಲ್ಲಿದೆ! --ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೪

ಅಕ್ಟೋ ೦೧ ಬ್ಲಾಗ್ ೩೭ ವೀಕ್ಷಣೆ

(೨೨೬) ನಮ್ಮ ಸಾಫಲ್ಯವು ಅನ್ಯರಿಗೂ ಒದಗುವಂತಹುದಾದರೆ, ಸಾರ್ಥಕ ಭಾವವೆಂಬುದು ನಮಗೆ ಮಾತ್ರ ಸೇರಿದ್ದು! (೨೨೭) ಬದುಕು ಗಂಭೀರವಾಗಿ ಪರಿಗಣಿಸುವಲ್ಲಿಲ್ಲ, ಬದಲಿಗೆ ಆಳವಾಗಿ ಬದುಕಿಬಿಡುವಲ್ಲಿದೆ! (೨೨೮) ದೆವ್ವಗಳ ಪೀಡೆ ಆಕಸ್ಮಿಕ. ಆದರೆ ಜೀವಂತ ವ್ಯಕ್...

ಮಾನವನೇ ಶ್ರೇಷ್ಠ ಎಂಬುದೊಂದೇ ಪ್ರಾಣಿವಾಣಿ! -- ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೩

ಸೆಪ್ಟೆಂ ೩೦ ಬ್ಲಾಗ್ ೬೮ ವೀಕ್ಷಣೆ

(೨೨೧) ಸಾಂಸ್ಕೃತ್ಕ ಸಂವಾದವೆಂಬುದು ’ಸರಳ’ತೆಯನ್ನು ತೊಂದರೆಗೀಡುಮಾಡುತ್ತದೆ. ಆದರೆ ಸರಳತೆಯು ಆ ಸಾಂಸ್ಕೃತಿಕ ಸಂವಾದವನ್ನೇ ನಾಶಮಾಡಿಬಿಡುತ್ತದೆ! (೨೨೨) ದುಃಖಿತನಾಗುವುದು ವಿಧಿನಿಯಮವಾಗಿತ್ತು ಎಂದು ಅರಿಯದೆ ವಿಧಿಯನ್ನೇ ತರ್ಕದ ತೆಕ್ಕೆಗೊಪ್ಪಿಸಿದ...

ಸಾಹಸಮಯ ಸೋಲು ಹೆಚ್ಚೋ ಸೋಂಬೇರಿತನದ ಗೆಲುವೋ? -- ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೨

ಸೆಪ್ಟೆಂ ೨೨ ಬ್ಲಾಗ್ ೩೮ ವೀಕ್ಷಣೆ

(೨೧೬) ಪ್ರಯಾಣವೊಂದರ ಮಧ್ಯಭಾಗದಲ್ಲಿರುವುದರ ಅರ್ಥವೇನೆಂದರೆ ಸುಸ್ತಾಗಿ ಹಿಂದಿರುಗಿಬಿಡಬೇಕೆನ್ನಿಸಿದಾಗ, ಹಾಗೆ ಮಾಡಲು ಎಷ್ಟು ಶ್ರಮ ಬೇಕೋ ಅಷ್ಟೇ ಶ್ರಮ ಸಾಕು ಅಲ್ಲಿಂದ ಮುನ್ನುಗ್ಗಿ ಪ್ರಯಾಣ ಪೂರೈಸಿಬಿಡಲು! (೨೧೭) ಸಾಕುಪ್ರಾಣಿಗಳು ಸತ್ತಾಗ ಜನ ಅಳ...