ನಶ್ವರವಾದಿಗಳ ಅತ್ಯುತ್ತಮ ಹಗಲುಗನಸು ಒಳ್ಳೆಯ ನಿದ್ರೆ ಮಾಡುವಲ್ಲಿದೆ -- ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೫
(೨೩೧) ನಶ್ವರವಾದಿಗಳು ಹಗಲುಗನಸು ಕಾಣಬಹುದಾದ ಬದುಕಿನ ಅತ್ಯುತ್ತಮ ಗಮ್ಯವೆಂದರೆ, ಅದು ಜೀವನವಿಡೀ ಸುಖಕರವಾಗಿ ನಿದ್ರೆ ಮಾಡಬಲ್ಲ ವರ! (೨೩೨) ನೀವು ಇಚ್ಛಿಸಿದಂತೆ ಮಾತ್ರ ತೀರ್ಪು ನೀಡಬಲ್ಲಿರಿ. ನೀವು ದ್ವೇಷಿಸುವುದನ್ನೆಂದ...