ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಎಚ್.ಎ. ಅನಿಲ್ ಕುಮಾರ್
ಎಚ್.ಎ. ಅನಿಲ್ ಕುಮಾರ್

ಎಚ್.ಎ. ಅನಿಲ್ ಕುಮಾರ್

anilkumar

೨೧೪ ಲೇಖನಗಳು ೧,೭೯,೩೫೨ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನೆನಪಿನ ಚಿತ್ರಕಲಾ ಶಾಲೆ: ಭಾಗ ೨೦ - ಆಪರೇಷನ್ ಆಮ್!

ಸೆಪ್ಟೆಂ ೨೬ ಲೇಖನ ೪೩೬ ವೀಕ್ಷಣೆ

(೫೭) ೧೯೮೮ರ ಡಿಸೆಂಬರ್, ಚಿತ್ರಕಲಾ ಪರಿಷತ್ತು: ತೆಂಗಿನಮರದಲಿ ಇಟ್ಟಿಗೆ ಹಣ್ಣು, ಪ್ರಶ್ನಾಮೂರ್ತಿಯ ತ್ರಿಶಂಕು ಅವಸ್ಥೆ, ತದನಂತರ ಅದೇ ದಿನ ರಾತ್ರಿಯ ಆತನ ಆಸಿಡ್-ಸಾಲಿಡ್-ಬಹಿರ್ದೆಸೆ ಪ್ರಸಂಗ, ಅದಕ್ಕೂ ಮುಂಚಿನ ವೀರಾ ಅನೇಖನ ಫೋಟೋ ತೆಗೆದ ಸರ್ರಿಯಲ...

ನೆನಪಿನ ಚಿತ್ರಕಲಾ ಶಾಲೆ: ಭಾಗ ೧೯- ವಿಕ್ಷಿಪ್ತ ಆಯಾಮದೊಂದಿಗಿನ ಆಕಸ್ಮಿಕ ಸಂಪರ್ಕ

ಸೆಪ್ಟೆಂ ೨೪ ಲೇಖನ ೮೬೧ ವೀಕ್ಷಣೆ

(೫೬) ಸೋಕುಮಾರಿ ಉರುಫ್ ಕೃತಿ.ಕೆ, ೨೦೧೧: ಸುಮಾರು ದಿನಗಳಿಂದ ಇದೊಂದು ಚಟದಂತಾಗಿಬಿಟ್ಟಿದೆ, ಈ ಫೇಸ್‌ಬುಕ್ ಚಾಟಿಂಗ್. ಈ ಅನೇಖ, ಮಮಾ, ಬಿಡಾ ಮುಂತಾದವರು ಕೇಳುವ ಪ್ರಶ್ನೆಗಳಿಗೆಲ್ಲಾ ಉತ್ತರಿಸುವುದು. ಆದರೆ ಅಚ್ಚರಿಯ ವಿಷಯವೆಂದರೆ ಎದುರಿಗೆ ಸಿಕ್ಕಾ...

ನೆನಪಿನ ಚಿತ್ರಕಲಾ ಶಾಲೆ: ಭಾಗ ೧೮ - ಪರಸ್ಪರ ವ್ಯತ್ಯಾಸವಿಲ್ಲದ ಇಪ್ಪತ್ತೊಂದು ಮತ್ತು ನಲವತ್ತಾರು!

ಸೆಪ್ಟೆಂ ೨೨ ಲೇಖನ ೬೮೯ ವೀಕ್ಷಣೆ

(೫೩) ಪ್ರಶ್ನಾಮೂರ್ತಿಯ ತ್ರಿಶಂಕು ಸ್ಥಿತಿಗೂ ಸೋಕುಮಾರಿಯಿಂದ ಬಂದ ಪತ್ರಕ್ಕೂ ನಡುವಣ ಸಂಬಂಧವೆಂದರೆ, ಎರಡೂ ಅಸಂಗತಗಳಾಗಿದ್ದದ್ದು. ಹೊಟ್ಟೆಗೆ ಕೈ ಹಾಕಿದರೆ, ಬೆನ್ನು ಮೂಳೆ ಸಿಗುವಂತಿದ್ದ ಪ್ರಶ್ನೆಯು ಗೋಡೆಯ ಅಷ್ಟಗಲ ಕಿಂಡಿಯೊಂದರಲ್ಲಿ ಸಿಲುಕಿಕೊಳ್...

ನೆನಪಿನ ಚಿತ್ರಕಲಾ ಶಾಲೆ: ಭಾಗ ೧೭--ಬರಹದ ಗುರುತ್ವ ಶೋಧಿಸುವ ಕಾಲ

ಸೆಪ್ಟೆಂ ೧೮ ಲೇಖನ ೫೩೬ ವೀಕ್ಷಣೆ

(೪೯) ಸುಮಾರು ಗಂಟೆಗಳ ಕಾಲ ತ್ರಿಶಂಕು ಸ್ಥಿತಿಯಲ್ಲಿದ್ದ ಪ್ರಶ್ನೆ, ಮೊದಲ ಬಾರಿಗೆ ತನ್ನ ಪತ್ರಕ್ಕೆ ಬಂದ ಪ್ರತಿಕ್ರಿಯೆಯನ್ನು ಓದುತ್ತಲೇ ಅಥವ ಓದುವ ಸಲುವಾಗಿ ತನ್ನ ಸಮಸ್ತ ರುಂಡ, ಮುಂಡ, ಕುಂಡವನ್ನು ಒಟ್ಟಾಗಿ ಅದು ಹೇಗೇಗೋ ಆಡಿಸಿದ್ದರಿಂದಲೇ ಆತನ...

ನೆನಪಿನ ಚಿತ್ರಕಲಾ ಶಾಲೆ: ಭಾಗ ೧೬--’ಕಾಲದ ಕೊಳವೆಯಲ್ಲಿ ಹಿಂದಿರುಗಿದ ಕಥೆ’

ಸೆಪ್ಟೆಂ ೧೧ ಲೇಖನ ೭೩೬ ವೀಕ್ಷಣೆ

(೪೪) ಪರಿಷತ್ತಿನ ಅಥವ ಪಾಜು ಕರೆಯುತ್ತಿದ್ದಂತೆ ’ಫರಿಷತ್ತಿನ’ ಸ್ಥಿತಿಗತಿ ೧೯೮೮ರಲ್ಲಿ ಹೀಗಿರಲಾಗಿ, ನಾವೆಲ್ಲರೂ ಮೂರನೇ ವರ್ಷದಲ್ಲಿ ಚಿತ್ರಕಲೆಯನ್ನು ಕಲಿಯುತ್ತಿದ್ದೆವು. ಅದರ ಮುಂದಿನ ವರ್ಷ ’ಫೈಂಟಿಂಗ್’ ಟೀಚರೊಬ್ಬರೊಂದಿಗೆ ಜಗಳವಾಡಿಕೊಂಡದ್ದರಿಂ...

ನೆನಪಿನ ಚಿತ್ರಕಲಾ ಶಾಲೆ: ಭಾಗ ೧೫-- ’ಬಾಕ್ಸ್‌ಪರ್ಡ್ ಡಿಕ್ಸ್-ನರಿ’

ಸೆಪ್ಟೆಂ ೧೦ ಲೇಖನ ೬೭೪ ವೀಕ್ಷಣೆ

(೪೧) ಅನೇಖನ ಉದಾಹರಣೆಯನ್ನು ಹಿಡಿದು ಎಲ್ಲರೂ ಎಲ್ಲರಿಗೂ ಪತ್ರ ಬರೆಯತೊಡಗಿದರು, ಮೋಜಿಗಾಗಿ. ಉತ್ತರವನ್ನು ಮಾರನೇ ದಿನವೇ ಸ್ವೀಕರಿಸುತ್ತಿದ್ದರು, ಗಾಭರಿಯಾಗಿ. ತಮ್ಮತಮ್ಮೊಳಗೇ ಈ ತರಲೆ ನಡೆಯುತ್ತಿದ್ದು, ಇದೊಂತರಾ ದೃಶ್ಯಕಲಾ ವಿದ್ಯಾರ್ಥಿಗಳ ಪತ್ರಶ...

ನೆನಪಿನ ಚಿತ್ರಕಲಾ ಶಾಲೆ: ಭಾಗ ೧೪ - ಕಾಲಕುಂಠಿತ ಪತ್ರೋತ್ತರಗಳು

ಸೆಪ್ಟೆಂ ೦೬ ಲೇಖನ ೫೯೯ ವೀಕ್ಷಣೆ

(೩೬) ಸೆಪ್ಟೆಂಬರ್, ೧೯೮೮: ಆ ಹುಣ್ಣಿಮೆಯೋ ಅಥವ ಅಮಾವಾಸ್ಯೆಯ ರಾತ್ರಿಯಂದೋ ಕತ್ತಲಿನಲ್ಲಿ ಅನೇಖನ ಫೋಟೋಗಳನ್ನು ತೆಗೆದು ಪ್ರಿಂಟ್ ಹಾಕಿಸಿದಾಗ, ಮೂಡಿದ ವಿಚಿತ್ರವನ್ನು ಅದನ್ನು ತೆಗೆದ ವೀರಾನಿಗೆ ಮಾತ್ರ ಅರಗಿಸಿಕೊಳ್ಳಲಿಕ್ಕೆ ಆಗಿರಲಿಲ್ಲ. ಈ ಕಗೂ ಖ...

ನೆನಪಿನ ಚಿತ್ರಕಲಾ ಶಾಲೆ: ಭಾಗ ೧೩ - ’ಅನುಮಾನಕ್ಕೆ ಅವಿಶ್ವಾಸವೇ ತೀರ್ಮಾನ’

ಸೆಪ್ಟೆಂ ೦೨ ಲೇಖನ ೯೩೭ ವೀಕ್ಷಣೆ

(೩೪) ವಾರವೊಂದರ ನಂತರ ಒಮ್ಮೆ ಬಿಡಾನ ಮನೆಯಲ್ಲಿ ಆತನನ್ನು ಮತ್ತು ಮಮಾನನ್ನು ಭೇಟಿಮಾಡಿ ಸೂಚ್ಯವಾಗಿ ಈ ’ಜಾರಿದ ಕಾಲ’ದ ಬಗ್ಗೆ ಸೂಚನೆ ನೀಡಿದೆ. ನೋಟ್‌ಬುಕ್ಕಿನಲ್ಲಿ ಸೇವ್ ಮಾಡಲಾಗಿದ್ದ ಅನೇಖ ಮತ್ತು ನನ್ನ ನಡುವಣ ಮಾತುಕಥೆಗಳನ್ನು ಸುವಿಸ್ತಾರವಾಗಿ...

ನೆನಪಿನ ಚಿತ್ರಕಲಾ ಶಾಲೆ: ಭಾಗ ೧೨ ’ಅನಂತ ವಿಶ್ವಕ್ಕೊಂದು ಖಡಕ್ ಬ್ರೇಕ್’

ಆಗಸ್ಟ್ ೩೧ ಲೇಖನ ೩೮೭ ವೀಕ್ಷಣೆ

(೩೧) ಸೋಕುಮಾರಿ ಉರುಫ್ ಕಲಾ.ಕೆ, ೨೦೧೧: ಇಲ್ಲಿಯವರೆಗೂ ನನಗೆ ಈ ನಿಗೂಢದ ಬಗ್ಗೆ ಸ್ಪಷ್ಟವಾಗಿದ್ದದ್ದು ಒಂದು ವಿಷಯ. ಅದು ನಾನು ಕಲ್ಪಿಸಿಕೊಳ್ಳಬಹುದಾದ್ದಕ್ಕಿಂತಲೂ ಹೆಚ್ಚಿನ ಫ್ಯಾಂಟಸಿಯನ್ನೊಳಗೊಂಡಿತ್ತು ಎಂಬುದೇ ಆ ವಿಷಯ. ವಿಷಯ ಇಷ್ಟೇ: ೨೦೧೧ರಲ್ಲ...

ನೆನಪಿನ ಚಿತ್ರಕಲಾ ಶಾಲೆ: ಭಾಗ ೧೧--ಕಾಲದ ಯು-ಟರ್ನ್

ಆಗಸ್ಟ್ ೨೬ ಲೇಖನ ೧,೦೩೮ ವೀಕ್ಷಣೆ

(೨೯) ಸೋಕು ಅಥವ ಕಲಾ.ಕೆ, ೨೦೧೧: ೫ನೇ ಸೆಪ್ಟೆಂಬರ್ ೧೯೮೮, ಹೆಸರಲ್ಲೇನಿದೆಮಹಾ, ಓನಾಮಿ ಕುಟ್ಟಿ ಅಡಿಯಾರ್ ಮತ್ತು ಶೃತಿ ಮೆಹ್ತಾ, ಈ ನಾಲ್ಕು ಪದಗಳು: ಒಂದು ದಿನಾಂಕ, ಒಂದು ಅನಾಮಿಕ ನಾಮಧೇಯ, ಇಬ್ಬರು ಆರೋಪಿತ (ಸೂಡೋನಿಮ್) ಹೆಂಗಸರ ಹೆಸರುಗಳು ಸಾಕಷ...

ನೆನಪಿನ ಚಿತ್ರಕಲಾ ಶಾಲೆ ೧೦ --’ನಾನು ಸೋ.ಕು ಉರುಫ್ ಕಲಾ.ಕೆ’

ಆಗಸ್ಟ್ ೨೪ ಲೇಖನ ೪೫೯ ವೀಕ್ಷಣೆ

(೨೬) ಸೋಕುಮಾರಿ ಉರುಫ್ ಕಲಾ.ಕೆ, ೨೦೧೧: ಇತ್ತೀಚೆಗೆ ಫೇಸ್‌ಬುಕ್ಕಿನಲ್ಲಿ ಒಂದು ಅಸಹಜ ಬೇಡಿಕೆ ಬಂದಿತ್ತು ನನ್ನ ಅಕೌಂಟಿಗೆ. ಅನಾಮಿಕರು ಕಳಿಸುವ ದರ್ಶನ-ರಹಿತ ಬೇಡಿಕೆಗಳ ಹಿಂದೆ ಸದಾ ಒಂದು ಹೆಣ್ತನವನ್ನು ಕುರಿತ ಆದಿಮ ಆಕರ್ಷಣೆಯೊಂದಿರುತ್ತದೆ. ಅಂದ...

ನೆನಪಿನ ಚಿತ್ರಕಲಾ ಶಾಲೆ: ಭಾಗ ೯- ನಿಗೂಢತೆಯ ಪುನರ್-ಪರಿಷ್ಕರಣೆ

ಆಗಸ್ಟ್ ೧೬ ಲೇಖನ ೭೨೭ ವೀಕ್ಷಣೆ

(೨೩) ಪ್ರಶ್ನೆ ಮಾತ್ರ ಯಾವುದನ್ನೂ ನಂಬದ, ಅಥವ ಎಲ್ಲರ, ಎಲ್ಲ ತತ್ವ-ಧರ್ಮ-ಆಚರಣೆಗಳನ್ನು ಮರೆತ ಚಾರ್ವಾಕನಂತೆ ನಿರ್ವಿಕಾರಿಯಾಗಿ ಕೈವಲ್ಯ ತಲುಪುವ ಹಂತ ತಲುಪಿಬಿಟ್ಟಿದ್ದ, ನೇತಾಡುತ್ತಿದ್ದ ಸ್ಥಿತಿಯಲ್ಲಿಯೇ. ಮುಂದೊಂದು ದಿನ ಇದಕ್ಕೆ ಏಣಿ ಫಿಲಾಸಫಿ...