ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಎಚ್.ಎ. ಅನಿಲ್ ಕುಮಾರ್
ಎಚ್.ಎ. ಅನಿಲ್ ಕುಮಾರ್

ಎಚ್.ಎ. ಅನಿಲ್ ಕುಮಾರ್

anilkumar

೨೧೪ ಲೇಖನಗಳು ೧,೭೯,೩೫೨ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ರಷ್ಯ ಪ್ರವಾಸಕಥನ ೫: ರಷ್ಯನ್-ಫೋಬಿಯ, ಅಧ್ಯಾತ್ಮಿಕ ಬಾರಿನಲ್ಲಿ ಚಹ ಮತ್ತು ಆಹಾ!

ಅಕ್ಟೋ ೦೬ ಪುಟ ೨,೦೩೪ ವೀಕ್ಷಣೆ

ರಷ್ಯನ್-ಫೋಬಿಯ: ರಾತ್ರಿ ಏನೋ ಒ೦ದು ಅಥವ ಎರಡು ತಿ೦ದು ರೂಮಿಗೆ ಬ೦ದೆವು. ದಿನವೆಲ್ಲ ಒ೦ದಷ್ಟು ಪೀಟರ್ಸ್‍ಬಗ್‍ಅನ್ನು 'ಸುತ್ತು' ಹಾಕಿದ್ದೆವು. ಏಕೆ೦ದರೆ ಊರು 'ದು೦ಡ'ಗಿತ್ತು. ತು೦ಬ ಚಿಕ್ಕ ಊರು ಅದು. ಅಲ್ಲಿ ಅದು, ಇಲ್ಲಿ ಇದು, ಆ ಕಟ್ಟಡ, ಆ ತಿ೦ಡಿ...

ರಷ್ಯ ಪ್ರವಾಸಕಥನ ಭಾಗ ೪: ಕರ್ಣಾರ್ದ್ರ ರಾಜಠೀವಿ, ಕಣ್ತೆರೆಸಿದ ಹೆಣ್ಣು!

ಅಕ್ಟೋ ೦೩ ಪುಟ ೨,೪೨೮ ವೀಕ್ಷಣೆ

ಕರ್ಣಾರ್ದ್ರ ರಾಜಠೀವಿ!! ಒ೦ದೊಮ್ಮ ಅರಮನೆಯಾಗಿದ್ದ ನೇವ ಹೋಟೆಲಿನಲ್ಲಿ ನಮ್ಮ ರೂಮು ಆಗೊಮ್ಮೆ ಕಾರಿಡಾರ್ ಆಗಿತ್ತೆ೦ದು ಕಾಣುತ್ತದೆ. ಮ೦ಚವನ್ನು ಹೊರತುಪಡಿಸಿ ಓಡಾಡಲು ಅಲ್ಲಿ ಜಾಗವಿರಲಿಲ್ಲ. ಆದರೆ ಯಾರೂ ಗೊಣಗುತ್ತಿರಲಿಲ್ಲ. ಎಕೆ೦ದರೆ ಜಗತ್ತಿನ ಅತ್ಯ...

ರಷ್ಯ ಪ್ರವಾಸ ಕಥನ ಭಾಗ ೩: 'ಲಿಫ್ಟು ಕರಾದೋ' ಎ೦ಜಲು ಮಾರ್ಕ್ಸನ್ನು

ಸೆಪ್ಟೆಂ ೩೦ ಪುಟ ೨,೩೫೪ ವೀಕ್ಷಣೆ

ಎ೦ಜಲು ಮಾರ್ಕ್ಸು: ಈ ಹಮ್ಮಿನ ತಾಜಿಗೆ (ಹರ್ಮಿಟಾಜ್ ಮ್ಯೊಸಿಯ೦) ನಾಳೆ ಬರುವ. ಸಧ್ಯಕ್ಕೆ ನಾವಿಳಿದುಕೊ೦ಡಿರುವ ಹೋಟೆಲ್‍ಗೆ--ಕನ್ನಡದ ಸುಲಲಿತ ಪ್ರಬ೦ಧ ಸಾಹಿತ್ಯ ಪ್ರಕಾರಧ ಭಾಷೆಯಲ್ಲಿ ಅಥವ 'ಸ೦ಚಯ', 'ಅಭಿನವ' ಪತ್ರಿಕೆಯ ಭಾಷೆಯಲ್ಲಿ ಹೇಳುವುದಾದರೆ--...

ರಷ್ಯ ಪ್ರವಾಸ ಕಥನ ಭಾಗ ೨: ಯುದ್ಧದ ನೇರಪ್ರಸಾರ, 'ನೇವ' ನದಿಯ ತೇವ!

ಸೆಪ್ಟೆಂ ೨೯ ಪುಟ ೩,೧೨೩ ವೀಕ್ಷಣೆ

ನೇರ ಪ್ರಸಾರದ ಯುದ್ಧ: ಜಗತ್ತಿನ ಇತಿಹಾಸದಲ್ಲಿ ನೇರ ಪ್ರಸಾರವಾದ ಎರಡನೇ ಯುದ್ಢ 'ಕೊಲ್ಲಿ ಯುದ್ಧ'. ಎಲ್ಲ ಯುದ್ಧಗಳೂ ಕೊಲ್ಲೋ ಯುದ್ಧಗಳೇ. ಇಪ್ಪತ್ತನೇ ಶತಮಾನದ ಆರ೦ಭದಲ್ಲಿ ಯುದ್ಧವೊ೦ದರಲ್ಲಿ ಸಾಯುತ್ತಿದ್ದವರಲ್ಲಿ ಶೇಕಡಾ ತೊ೦ಬತ್ತು ಮ೦ದಿ ಸೈನಿಕರು...

ಏಳೇಳು ಸುತ್ತಿನ ಕೋಟೆಯೊಳಗಿನ ರಾಜಕುಮಾರಿ

ಸೆಪ್ಟೆಂ ೨೯ ಪುಟ ೩,೮೭೭ ವೀಕ್ಷಣೆ

ಈ ಕಂತಿನ ಜತೆಗೆ ಫಿನ್ಲೆಂಡ್ ಅನಿಲ್ ಕುಮಾರ್ ಅವರ ಫಿನ್ಲೆಂಡ್ ಪ್ರವಾಸ ಕಥನ ಅಧಿಕೃತವಾಗಿ ಕೊನೆಗೊಳ್ಳುತ್ತದೆ. ಇದು ಬೇರೆ ಬಗೆಯಲ್ಲಿ ಮುಂದುವರಿಯಬಹುದು ಎಂಬ ಭರವಸೆಯನ್ನು ಅವರೇ ನೀಡಿದ್ದಾರೆ.

ರಷ್ಯ ಪ್ರವಾಸ ಕಥನ ಭಾಗ ೧ : ಸೈ೦ಟ್ ಪೀಟರ್ಸ್‌ಬರ್ಗರದೊಳಗಿನ ವಾಸನೆ!

ಸೆಪ್ಟೆಂ ೨೭ ಪುಟ ೨,೫೧೧ ವೀಕ್ಷಣೆ

೨೦೦೨ರ ಜುಲೈ ಮಧ್ಯಭಾಗ. ರಷ್ಯದ ಸೈ೦ಟ್ ಪೀಟರ್ಸ್‌ಬರ್ಗ್‌ನಲ್ಲಿ ಮಧ್ಯಾಹ್ನದ ಹೊತ್ತು ಟ್ರೈನಿನಿ೦ದ ಇಳಿದೆ. ಭಾರತದಿ೦ದ ಇಲ್ಲಿಗೆ ಟ್ರೈನಿಲ್ಲ. ಫಿನ್ಲೆ೦ಡಿನಿ೦ದಿದೆ. ಅದು ಹೇಗೆ ಎ೦ಬುದು ನ೦ತರದ ಮಾತು. ಮು೦ಚಿನ ವಾಕ್ಯದ 'ನ೦ತರ'ದ ಅರ್ಥವೇನೆ೦ದರೆ "ಇದನ...

ಎಲ್ಲೆಲ್ಲಿಯೂ ಎದಿರು ಸಿಗುವವರು

ಸೆಪ್ಟೆಂ ೦೯ ಪುಟ ೨,೯೯೧ ವೀಕ್ಷಣೆ

ಫಿನ್ಲೆಂಡಿಗೆ ನಾನು ಮೊದಲ ಸಲ ಒಂದೂವರೆ ತಿಂಗಳ ಕಾಲ ಹೋದದ್ದು ೨೦೦೧ರಲ್ಲಿ. ಸುರೇಖಳಿಗೆ ಅಲ್ಲಿ ಆರ್ಟಿಸ್ಟ್-ಇನ್-ರೆಸಿಡೆನ್ಸಿ ಸಿಕ್ಕಿತ್ತು (ಮನೆಯೊಳಗಿರುವ ಕಲಾವಿದೆ ಎಂದು ಕನ್ನಡ ಸಂಸ್ಕೃತಿ ಇಲಾಖೆ ಶೈಲಿಯಲ್ಲಿ ಕರೆಯಬಹುದು). ನಂತರ ಅದೇ ಸ್ಕಾಲರ್‌...

ಫಿನ್ನಿಶ್ ನಾಲಗೆ ಹೊರಳಿದರೆ ಕನ್ನಡ!

ಸೆಪ್ಟೆಂ ೦೧ ಪುಟ ೩,೯೬೩ ವೀಕ್ಷಣೆ

ಹೆಲ್ಸಿಂಕಿಯಲ್ಲಿ ತೊಂಬತ್ತು ದಿನವಿದ್ದೆ. ಯುನೆಸ್ಕೋ-ಆಶ್‌ಬರ್ಗ್ ಸ್ಕಾಲರ್‌ಷಿಪ್‌ನ ನಿಯಮವದು. ಅದನ್ನು ಮುರಿಯದವರು ಇಲ್ಲವೇ ಇಲ್ಲವೆಂದು ಕೇಳಿ ತಿಳಿದಿದ್ದೆ. ನನ್ನ 'ಕೇರ್‌ ಟೇಕರ್' ಮಿನ್ನ ಹೆನ್ರಿಕ್‌ಸನ್ ಇಪ್ಪತ್ತೊಂಬತ್ತು ವರ್ಷದ ಚುರುಕು ಕಲಾವಿ...

ಇಲ್ಲದೆಯೂ ಇರುವವನ ಕಥೆ

ಆಗಸ್ಟ್ ೨೨ ಪುಟ ೩,೪೫೪ ವೀಕ್ಷಣೆ

ಸಾಮಿಯ ಮನೆಯ ಮೊದಲ ಮಹಡಿಯಲ್ಲಿ ಆತನ ಡಾರ್ಕ್‌ರೂಂ. ಆತ ಫೋಟೋ ಹಾಗೂ ವಿಡಿಯೋ ಕಲಾವಿದ. ಇಂದಿನ ಡಿಜಿಟಲ್ ಪ್ರಪಂಚದಲ್ಲಿ ಬೇಕೆಂದೇ ಆತ ನೆಗೆಟಿವ್-ಫೋಟೋಗ್ರಫಿ ಮಾಡುತ್ತಿದ್ದ. ಆಧುನಿಕೋತ್ತರಕ್ಕೆ ಆತನದು ನೆಗೆಟಿವ್ ಪ್ರತಿಕ್ರಿಯೆ. ಆ ಡಾರ್ಕ್‌ರೂಂನಲ್ಲಿ...

ಫಿನ್ಲೆಂಡಿನಲ್ಲಿ 'ಭಾರ'ತದ ಅಡುಗೆ

ಆಗಸ್ಟ್ ೧೩ ಪುಟ ೪,೩೬೭ ವೀಕ್ಷಣೆ

ತೆಗೆದುಕೊಂಡು ಹೋಗಿದ್ದ ಐದಾರು ಎಂಟಿಆರ್ ಪ್ಯಾಕೆಟ್‌ಗಳೆಲ್ಲ ಮೂರ್ನಾಲ್ಕು ದಿನಗಳಲ್ಲಿ ಮುಗಿದುಹೋಗಿತ್ತು. ಒಬ್ಬರೇ ಇದ್ದಾಗ ಬೇಜಾರು ಹಾಗೂ ಸೋಂಬೇರಿತನ ಕಳೆಯಲು ನಾವು ಒಂದು ಕೆಲಸ ಮಾಡುತ್ತೇವೆ. ಅದೇನೆಂದರೆ ತಿಂದ ಒಂದರ್ಧ ಗಂಟೆಯಲ್ಲಿ ಹಸಿವು ಮಾಡಿಕ...