ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಎಚ್.ಎ. ಅನಿಲ್ ಕುಮಾರ್
ಎಚ್.ಎ. ಅನಿಲ್ ಕುಮಾರ್

ಎಚ್.ಎ. ಅನಿಲ್ ಕುಮಾರ್

anilkumar

೨೧೪ ಲೇಖನಗಳು ೧,೭೯,೩೫೨ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕಲಾಶಾಲೆಗೆ ಪೂರ್ಣತೆ ಲಭಿಸುವುದು ಭವಿಷ್ಯವು ಪಳೆಯುಳಿಕೆಯಾದಾಗಲೆ:ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು ೯

ಮೇ ೨೬ ಬ್ಲಾಗ್ ೧,೪೪೮ ವೀಕ್ಷಣೆ

(೪೧) ಒಳ್ಳೆಯ ಕಲಾಶಾಲೆಯೊಂದು, ಮೊದಲಿಗೆ, ಅಲ್ಲಿ ಕಲಿಸುವುದನ್ನೆಲ್ಲೆ ಹೇಗೆ ಮರೆಯುವುದು ಎಂಬುದನ್ನು ತಿಳಿಸುತ್ತದೆ. ಸಾಧಾರಣ ಕಲಾಶಾಲೆಯೊಂದು ಮಿಕ್ಕೆಲ್ಲವನ್ನೂ ಕಲಿಸುತ್ತದೆ. (೪೨) ನಾನೊಬ್ಬ ಪರಿಪೂರ್ಣ ವ್ಯಕ್ತಿತ್ವವುಳ್ಳ ವ್ಯಕ್ತಿ. ನನ್ನಲ್ಲಿನ...

ಪ್ರೀತಿ, ವಿವಾಹ, ವಿಚ್ಛೇದನಗಳ ಖಾಯಿಲೆಗೆ ಸಾವಿನ ನಂತರದ ಬದುಕಿನಲ್ಲೂ ಮದ್ದಿಲ್ಲ: ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು ೮

ಮೇ ೨೫ ಬ್ಲಾಗ್ ೧,೧೭೩ ವೀಕ್ಷಣೆ

(೩೬) ಸಾವಿನ ನಂತರ, ನಂತರದ ಬದುಕನ್ನು ಹುಡುಕುವುದೆಂದರೆ ಫಿಲ್ಮ್ ರೋಲನ್ನು ಹೊರಗೆಳೆದು ಅದರಲ್ಲಿ ಸಿನೆಮವೊಂದನ್ನು ನಿರೀಕ್ಷಿಸಿದಂತೆ. (೩೭) ಖಾಯಿಲೆ ಸಹಜವಾದುದು. ಸಹಜ ಆರೋಗ್ಯವೆಂಬುದೊಂದು ಕೊಡುಗೆ. ಜಾಹಿರಾತುಗಳ ಒತ್ತಾಯದಿಂದ ಸಂಪಾದಿಸಿಕೊಳ್ಳುವ...

ಕಲಿವುದೆಂದರೆ ಮಾರ್ಗವೆಂಬುದು ಪ್ರಯಾಣವಲ್ಲವೆಂಬ ಅರಿವು : ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ: ಭಾಗ ೬

ಮೇ ೨೪ ಪುಟ ೬೯ ವೀಕ್ಷಣೆ

(೨೧) ಇಪ್ಪತ್ತು ವರ್ಷದ ನಂತರ ಶಾಂತಿನಿಕೇತನಕ್ಕೆ ವಾಪಸ್ ಬಂದಿದ್ದೇನೆ ಬಾಹ್ಯಾ ಪರೀಕ್ಷಾಥರ್ಿಯಾಗಿ. ಎಂ.ವಿ.ಎ (ಮಾಸ್ಟಸರ್್ ಆಪ್ ಫೈನ್ ಆಟ್ಸರ್್) ಪದವಿಯ ಅಂತಿಮ ವರ್ಷದ ಪ್ರಾತ್ಯಕ್ಷಿಕಾ ಪರೀಕ್ಷೆಯನ್ನು ಮೌಲ್ಯಮಾಪನ ಮಾಡಲಿಕ್ಕಾಗಿ ನಾಲ್ಕುದಿನದ ಮಟ್...

ದೆವ್ವವೆಂಬ ದೈವ ಮತ್ತು ಗಂಧರ್ವರು ಸಿನೆಮವೆಂಬ ಬದುಕಿನ, ಅಕಾಲಿಕ ಮರಣವೆಂಬ ಸಿನೆಮವನ್ನು ಅರ್ಧಕ್ಕೆ ನಿಲ್ಲಿಸಿದಂತೆ! --ಗಾದೆಗೊಂದು ಗುದ್ದು ೭

ಮೇ ೨೪ ಬ್ಲಾಗ್ ೯೭೦ ವೀಕ್ಷಣೆ

(೩೧) ದೇವರ ಇರುವಿಕೆ ಒಂದು ವಾಸ್ತವ. ಆದರೆ ಆತನ ಇರುವಿಕೆಯನ್ನು ಒಪ್ಪಿಕೊಂಡಾತನ ಸೃಷ್ಟಿಕರ್ತನು ದೇವನೇ ಎಂಬುದೊಂದು ವಿರೋಧಾಭಾಸ. ಆತ ಇರಲಿ ಬಿಡಲಿ, ದೈವಕಾರ್ಯವೆಂಬುದೇ ಒಂದು ವಿರೋಧಾಭಾಸ! (೩೨) ದೆವ್ವವಿಲ್ಲದೆ ದೇವರು ನಾಲಾಯಕ್ಕೆನಿಸಿಬಿಡುತ್ತಾನೆ...

ನೀತಿವಂತರು ದೇವರ ವಿವರಕ್ಕಾಗಿ ಕಾಯುವುದು ಮಿಸ್ ಕಾಲನ್ನು ನಿರೀಕ್ಷಿಸಿದಂತೆ:ಗಾದೆಗೊಂದು ಗುದ್ದು ಭಾಗ ೬

ಮೇ ೨೨ ಪುಟ ೭೧ ವೀಕ್ಷಣೆ

(೨೭) ಕಾಯುವುದೆಂದರೆ ಇರುವುದರ ಬಗೆಗೊಂದು ಅಸಮಾಧಾನವೇ ಹೌದು. ಈ ತಪ್ಪನ್ನು ತಿದ್ದಿಕೊಂಡ ಕೂಡಲೆ ನಿರೀಕ್ಷೆ ಮುಗಿದುಹೋಗುತ್ತದೆ. (೨೮) ನೀತಿವಂತರಾಗಬೇಕೆಂದು ತೀರ್ಮಾನಿಸಿದ ಕೂಡಲೆ ನಾವು ನೀತಿಬಾಹಿರರೂ ಹೌದು ಎಂದು ಒಪ್ಪಿಕೊಂಡಂತೆ. ಎಂದೂ ಚಾಲನೆಗೊಳ...

ಸಫಲ ಗಂಡುಹೆಣ್ಣುಗಳು ಏಕತಾನತೆಯನ್ನೂ ಒಳ್ಳೆಯ ಸುಂದರ ಬರಹಗಳನ್ನಾಗಿಸಬಲ್ಲರು: ಗಾದೆಗೊಂದು ಗುದ್ದು ಭಾಗ ೫

ಮೇ ೨೧ ಪುಟ ೬೪ ವೀಕ್ಷಣೆ

(೨೧) ತುಂಬ ಎಚ್ಚರದಿಂದ ಒಳ್ಳೆಯ ಬರವಣಿಗೆ ಮಾಡುವುದು ಸಾಧ್ಯವಿಲ್ಲ. ಒಳ್ಳೆಯ ಬರವಣಿಗೆಯ ಮೂಲಭೂತ ಗುಣಲಕ್ಷಣವಿದು! (೨೨) ಬದುಕು ಏಕತಾನವಾಗತೊಡಗಿದಾಗ ಗಂಡು ಆ ಏಕತಾನತೆಯನ್ನು ಯಂತ್ರವನ್ನಾಗಿಸಿಬಿಟ್ಟ. ಹೆಣ್ಣು ಆ ಯಂತ್ರದ ಚಾಲಕಳಾಗುವ ಜವಾಬ್ದಾರಿ ಹೊ...

ಕಲೆಯೆಂಬ ಬಾಲ್ಯಾವಸ್ಥೆಯ ಸಾಧನೆ ಮಾಡಿ ಬದುಕಿದರೆ ತೊಗಲಿನ ಆಕಳಿಕೆ ಖಂಡಿತ ಶೀಘ್ರ!: ಗಾದೆಗೊಂದು ಗುದ್ದು ಭಾಗ ೪

ಮೇ ೨೦ ಪುಟ ೮೯ ವೀಕ್ಷಣೆ

(೧೬) ಕಲೆಯು ತೊಗಲಿದ್ದಂತೆ. ತಿರುಳಿದ್ದಂತೆ ಅದು ಮುದಿಯಾಗಿ, ಹಿಗ್ಗಿ ಕುಗ್ಗುತ್ತದೆ. ಆದ್ದರಿಂದ ಚರ್ಮದ ಆಳಕ್ಕಿಳಿವ ಬದಲು ಚರ್ಮವಾಗುವುದೇ ಕಲೆ! (೧೭) ಬಾಲ್ಯಾವಸ್ಥೆಯ ಮೂರ್ಖತನದಿಂದ ತಪ್ಪಿಸಿಕೊಳ್ಳುವದನ್ನು ಪ್ರೌಢ ಬದುಕು ಎನ್ನುತ್ತೇವೆ. (೧೮) "...

ನಾನು, ನೀನು ಹಾಗೂ ಮೇಧಾವಿಗಳು ಮರಣದಂಡನೆಯ ನೋವಿನ ಕನಸು ಕಾಣಬಾರದು: ಗಾದೆಗೊಂದು ಗುದ್ದು--ಭಾಗ ೩

ಮೇ ೧೯ ಪುಟ ೭೩ ವೀಕ್ಷಣೆ

(೧೧) ಒಬ್ಬನಿಗೆ ಮರಣದಂಡನೆ ವಿಧಿಸುವುದೆಂದರೆ ನಾಲಾಯಕ್ ಆದವನೊಬ್ಬನನ್ನು ಹುತಾತ್ಮನಾಗಿಸಿದಂತೆ. (೧೨) ಸಾಯುವುದೆಂದರೆ ಬದುಕುವ ನೋವನ್ನು ಖುಷಿಯಾಗಿ ಕೊನೆಗಾಣಿಸಿದಂತೆ. ಬದುಕಿರುವವರ ಅಭಿಪ್ರಾಯವಿದು. ಏಕೆಂದರೆ, ಇವರ ಪ್ರಕಾರ ಸತ್ತಿರುವವರಿಗೆ ತಮ್ಮ...

ನಾಲ್ಕು ವರ್ಷದ ನಂತರವೂ ರಾಜ್ಕುಮಾರ್ ! -- ಭಾಗ ೧

ಮೇ ೧೯ ಪುಟ ೩೯ ವೀಕ್ಷಣೆ

(ನಾಲ್ಕು ವರ್ಷದ ಹಿಂದಿನ ಮಾತು. ರಾಜ್ಕುಮಾರ್ ತೀರಿಕೊಂಡ ದಿನ, ರಾತ್ರಿ ಮತ್ತು ಮಾರನೇ ದಿನ ಬರೆದು ಮುಗಿಸಿದ ಲೇಖನವಿದು--ಗೆಳೆಯ ಎನ್.ಎ.ಎಂ.ಇಸ್ಮಾಯಿಲ್ರ ಒತ್ತಾಯವೆಂಬ ಆದೇಶದ ಮೇರೆಗೆ. ಇದನ್ನು ಬರೆದು ಮುಗಿಸುವವರೆಗಿನ ಆ ಹತ್ತನ್ನೆರೆಡು ಗಂಟೆಕಾಲವ...