ದೆವ್ವವೆಂಬ ದೈವ ಮತ್ತು ಗಂಧರ್ವರು ಸಿನೆಮವೆಂಬ ಬದುಕಿನ, ಅಕಾಲಿಕ ಮರಣವೆಂಬ ಸಿನೆಮವನ್ನು ಅರ್ಧಕ್ಕೆ ನಿಲ್ಲಿಸಿದಂತೆ! --ಗಾದೆಗೊಂದು ಗುದ್ದು ೭
(೩೧) ದೇವರ ಇರುವಿಕೆ ಒಂದು ವಾಸ್ತವ. ಆದರೆ ಆತನ ಇರುವಿಕೆಯನ್ನು ಒಪ್ಪಿಕೊಂಡಾತನ ಸೃಷ್ಟಿಕರ್ತನು ದೇವನೇ ಎಂಬುದೊಂದು ವಿರೋಧಾಭಾಸ. ಆತ ಇರಲಿ ಬಿಡಲಿ, ದೈವಕಾರ್ಯವೆಂಬುದೇ ಒಂದು ವಿರೋಧಾಭಾಸ! (೩೨) ದೆವ್ವವಿಲ್ಲದೆ ದೇವರು ನಾ...