ಅ.ಸ.ಮ.ಕಾಲೀನ (ಅನುದಿನದ ಸಮರ್ಪಕ ಮತಿಯುಳ್ಳ) ಗಾದೆಗಳು
೧. ದುರಹಂಕಾರದ ಪ್ರತಿಕೃತಿಯನ್ನು ಅನುಕರಣೆ ಎನ್ನುತ್ತಾರೆ.
೨. ಕಲೆಯು ತನ್ನ ಬಗ್ಗೆ ಗಮನ ಹರಿಸಿದ್ದು ಛಾಯಾಗ್ರಹಣದ ಆಗಮನದ ನಂತರವೇ!
೩. ನಾನು ದೇವರನ್ನು ನಂಬುವುದನ್ನು ವಿರೋಧಿಸುವುದಿಲ್ಲ. ಆದರೆ ನಾನು ಆತನನ್ನು ನಂಬುವ ಬಗ್ಗೆ ಆತನಿಗೆ ನಂಬಿಕೆ ಇದೆಯೆ?
೪. ಕಂಪ್ಯೂಟರ್ ಎಂಬುದು ನನ್ನ ಕೋಣೆಯನ್ನು ನೋಡುವ ಕುತೂಹಲದಿಂದ ಜಗತ್ತು ಮಾಡಿಕೊಂಡಿರುವ ಒಂದು ಕಿಟಕಿಯೆಂಬ ಸಾಧನ.
೫. ದಿನನಿತ್ಯ ಜೀವನಕ್ಕೆ ಹೊಂದಿಕೊಳ್ಳದಿರುವುದರಿಂದಲೇ ಆಯ್ಕೆಗೊಂಡ ವಾಕ್ಯವನ್ನು ಗಾಧೆಮಾತು ಎನ್ನತ್ತೇವೆ.
ಪ್ರತಿಕ್ರಿಯೆ (3)