ಬಸವಣ್ಣನವರು ಅಂದು ಕೊಂಡ ಸಮಾಜ
ಬಸವಣ್ಣನವರು ಅಂದು ಕೊಂಡ ಸಮಾಜ ಕಾಯಕಯೋಗಿ ಬಸವಣ್ಣನವರು ಕಟ್ಟಬಯಸಿದ್ದು ಸರ್ವಶೋಷಣೆಗಳಿಂದಲೂ ಮುಕ್ತವಾದ, ಸ್ವತಂತ್ರ್ಯ ಸಮಾನತೆ ಸೌಹಾರ್ದಗಳ ಅಡಿಗಲ್ಲಿನ ಮೇಲೆ ನಿಂತ, ಸವರ್ೊದಯ ನಿಷ್ಠವಾದ ಒಂದು ಆದರ್ಶ ಸಮಾಜವನ್ನು ಅವರು ಈ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೭೬ ಲೇಖನಗಳು
ಬಸವಣ್ಣನವರು ಅಂದು ಕೊಂಡ ಸಮಾಜ ಕಾಯಕಯೋಗಿ ಬಸವಣ್ಣನವರು ಕಟ್ಟಬಯಸಿದ್ದು ಸರ್ವಶೋಷಣೆಗಳಿಂದಲೂ ಮುಕ್ತವಾದ, ಸ್ವತಂತ್ರ್ಯ ಸಮಾನತೆ ಸೌಹಾರ್ದಗಳ ಅಡಿಗಲ್ಲಿನ ಮೇಲೆ ನಿಂತ, ಸವರ್ೊದಯ ನಿಷ್ಠವಾದ ಒಂದು ಆದರ್ಶ ಸಮಾಜವನ್ನು ಅವರು ಈ...
ಜಗತ್ತು ಕಂಡ ಅಪ್ರತಿಮ ವಿಜ್ಞಾನ ಪ್ರತಿಭೆಗಳಲ್ಲಿ ಐನ್ಸ್ಟೈನ್ ಅಗ್ರಗಣ್ಯರು. ಸಾಪೇಕ್ಷತಾ ಸಿದ್ದಾಂತದ ಪ್ರವರ್ತಕ ,ಭೌತ ಶಾಸ್ತ್ರದ ಅಧ್ಯಯನ ಕ್ಷೇತ್ರಕ್ಕೆ ವೈಶಾಲ್ಯತೆಯನ್ನು ಹಾಗೂ ಮೂಲಭೂತ ಸೂತ್ರಗಳನ್ನು ರೂಪಿಸಿದ ಕೀರ್ತಿಗ...
ಹಳ್ಳೆಂಬೋ ಹಳ್ಳಿಯ ಗಲ್ಲಿ ಗಲ್ಲಿಗಳಲ್ಲಿ ಕೊನೆಗೊಳ್ಳೋ ಕತ್ತರಿ ರಸ್ತೆಗಳಲ್ಲಿ ವಕ್ಕರಿಸಿರುವ ಮಹಾತ್ಮರ, ಹುತಾತ್ಮರ ನಾಮಧೇಯ ಹೊತ್ತ ಇಂಗ್ಲೀಷ್ ಮಯ ನಾಮಫಲಕಗಳು ಹಳ್ಳಿಗರ ಗುಂಪುಗಾರಿಕೆಯನ್ನೋ, ಒಗ್ಗಟ್ಟನ್ನೋ, ರಾಜಕೀಯಕ...
LIving Will ಅಥವಾ ಜೀವಂತ ಉಯಿಲು: ಈ ದಾಖಲೆಗೆ ಹಲವು ದೇಶಗಳಲ್ಲಿ ನಿಗದಿತ ನಮೂನೆಗಳಿವೆ (prescribed forms). ಈ ದಾಖಲೆಯನ್ನು ವ್ಯಕ್ತಿಯು ತಾನು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯದಿಂದಿರುವಾಗಲೇ ಬರೆ...
… ವಿನಾ ದೈನ್ಯೇನ ಜೀವನಂ-1 ಜೀವಂತ ಉಯಿಲು ಎಂಬ ಸಾಧನ "ಡಾಕ್ಟರೇ, ದಯವಿಟ್ಟು ನನ್ನನ್ನು ಆಸ್ಪತ್ರೆಗೆ ಸೇರಿಸಬೇಡಿ....
ವಿಶ್ವದ ಘಟಾನುಘಟಿ ಕ್ರೀಡಾಪಟುಗಳ ನಡುವೆ ಓಟಕ್ಕೆ ಅಣಿಯಾಗುತ್ತಿದ್ದ ಆಕೆಗೀನ್ನು ೨೦ ವರ್ಷ. ಆಕೆಯ ಜೀವನದ ಸರ್ವಶ್ರೇಷ್ಠ ಓಟಕ್ಕೆ ಕ್ಷಣಗಣನೆ ಆರಂಭವಾಗಿತ್ತು. ದೇಶದ ಕೋಟ್ಯಂತರ ಜನರ ಶುಭ ಆರೈಕೆ ಅವಳ ಮೇಲೆ. ಓಟ ಶುರುವಾಯಿತು...
ಯಾವುದೇ ಹೊಸ ಮಾಧ್ಯಮಕ್ಕೆ ಅಂಬೆಗಾಲು ಇಟ್ಟಾಗ, ಮೊದಲನೆಯ ಲೇಖನದ ಬಗ್ಗೆ ಬಹಳ ಉತ್ಸಾಹ, ಕುತೂಹಲ, ಅಂಜಿಕೆ, ಹುಮ್ಮಸ್ಸು, ಕಳವಳ ಇರುವುದು ಸರ್ವೇಸಾಮಾನ್ಯ. ಲ್ಯಾಪ್ಟಾಪ್ ಹಿಡಿದು ಕೂತಾಗ ಮೊದಲ ಲೇಖನ ಯಾವ ವಿಶಯದ ಬಗ್ಗೆ...
ಸೃಷ್ಟಿಯ ಪ್ರಕ್ರಿಯೆಯಲ್ಲಿ ಹಾಗೂ ಕ್ರಿಯಾಶೀಲತೆಯಲ್ಲಿ ಪ್ರಕೃತಿ ಮಾತೆಯನ್ನು ಮೀರಿಸುವರಾರು? ಹಗಲು-ರಾತ್ರಿ, ಹುಟ್ಟು-ಸಾವುಗಳ ಸರಣಿಯನ್ನು ಮುಂದುವರೆಸುಕೊಂಡು ಹೋಗುವುದರ ಜೊತೆಗೆ ತರ ತರಹದ ಹೂವು ಅರಳಿಸಿ, ಕಾಮನಬಿಲ್ಲು ಮೂ...
" ನಿಮ್ಮ ಬಳಿ ಆ ಪುಸ್ತಕ ಇಲ್ಲವೆ? ನಾನು ನಿಮಗೆ ಒ೦ದು ಸೆಟ್ ಕೊಡುತ್ತೇನೆ. ಅದು ನಿಮಗೆ ನನ್ನ ಗಿಫ಼್ಟ್. ನಿಮ್ಮ೦ಥವರ ಬಳಿ ಅದು ಇದ್ದರೆ ಚೆನ್ನಾಗಿ ಅದನ್ನು ಉಪಯೋಗಿಸಿಕೊಳ್ಳುತ್ತೀರಿ"- ಹಾಗೆ೦ದ...
ಸವೆದು ಸೇವೆಸಲ್ಲಿಸುವ 'ಚಪ್ಪಲಿಗಳು' ಅಯ್ಯೋ... ಅದು ಇಲ್ಲದೆ ಬೀದಿಗೆ ಕಾಲಿಡಲು ಸಾಧ್ಯವೇ? ಮಳೆ, ಬಿಸಿಲು, ಚಳಿ ಎಲ್ಲದಕ್ಕೂ ಅದು ಬೇಕೆ ಬೇಕು. ಅದೇನಂತೀರಾ...? ಅದೇ ನಮ್ಮ ಜೀವನದುದ್ದಕ್ಕೂ ನಮ್ಮ ಕಾಲ ಅಡಿ ಸವಿಯುತ್ತಾ ಸೇ...
ಒ೦ದೆಡೆಯಲ್ಲಿ ನಮ್ಮ ವಿದ್ಯಾರ್ಥಿ ಮುಖ೦ಡರು ಒಪ್ಪಲಸಾಧ್ಯವಾದ ಬೇಡಿಕೆಗಳನ್ನಿಟ್ಟು ಮುಷ್ಕರ ಹೂಡುತ್ತಿದ್ದರೆ, ಇನ್ನೊ೦ದು ಕಡೆ ಅವರಿಗೆ ಪದವಿ ನೀಡುವ ವಿಶ್ವವಿದ್ಯಾಲಯಗಳೇ ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿ...
ಕಡೂರಿನ ದಿನಗಳು - ರಾಯರು ಮತ್ತು ನಾನು (ರಾಘವೇಂದ್ರ - ರಾಯರ ಮಠ!!) ಡಾ: ಮೀನಾ ಸುಬ್ಬರಾವ್, ಸಲಿನಾಸ್, ಕ್ಯಾಲಿಫೋರ್ನಿಯ. ಕಡೂರಿನ ಕೋಟೆಯಲ್ಲಿದ್ದ ನಮ್ಮ ಮನೆಯ ಸುತ್ತಲೂ ದೇವಸ್ಥಾನಗಳಿದ್ದವು. ದೇವರುಗಳ ಮಧ್ಯದಲ್ಲಿ ನಾವ...
ಬೆಳಸೆ ಇದು ರಾಷ್ಟ್ರೀಯ ಹೆದ್ದಾರಿ ೧೭ ಕ್ಕೆ ಹೊಂದಿಕೊಂಡ ಅಂಕೋಲಾ ತಾಲೋಖಿನ ಒಂದು ಹಳ್ಳಿ. ವಿಸ್ತಾರದಲ್ಲಿ ದೊಡ್ಡದಾಗಿದ್ದರೂ ಜನ ಸಾಂದ್ರತೆಯಲ್ಲಿ ಚಿಕ್ಕ ಊರು. ನಮ್ಮ ಊರಿನಿಂದ ಎರಡು ಕಿಲೋಮೀಟರ್ ದೂರದಲ್ಲಿದೆ. ನಮ್ಮೂರಿಗೂ,...
ಅಮೆರಿಕೆಯಲ್ಲಾದ ಜನಾಂಗೀಯ ಹತ್ಯಾಕಾಂಡ *************************** - ಮಂಜುನಾಥ ಅಜ್ಜಂಪುರ, 9901055998 ಅಮೆರಿಕಾ ಎಂದು ಬಹುಪಾಲು ನಾವೆಲ್ಲ ಸಂಬೋಧಿಸುವ ಈ ಗಖಂ ಎಂಬ ದೇಶವು ಒಂದು ಸ್ವರ್ಗ ಎಂಬ ಭಾವನೆ ತುಂಬ ಜನರಲ್ಲಿ...
ಇದೊಂದು ಸರ್ವೇ ಸಾಮಾನ್ಯವಾದ ಪದ. ಜನಜೀವನದಲ್ಲಿ ಅತೀ ಸಾಧಾರಣವಾಗಿ ಬಳಕೆಯಲ್ಲಿರುವ ವಸ್ತುಗಳ ಬಗ್ಗೆ ಅಷ್ಟಾಗಿ ಕುತೂಹಲ ಮೂಡುವುದಿಲ್ಲ. ಬೆಳಕೂ ಸಹ ಈ ಪಟ್ಟಿಯಲ್ಲಿದೆ. ಆದರೆ ಬೆಳಕೆಂಬುದು ವಿಶ್ವದ ಕೌತುಕಗಳಲ್ಲಿಯೇ ಅತೀ ಕೌ...
ದೂರಮಿರದಿನ್ ದಿಟಂ ಮಹಾತ್ಮಂಗೆ ಸುಗತಿ! ರಾವಣ-ಅನಲೆಯರ ನಡುವಿನ ವಾತ್ಸಲ್ಯವನ್ನು ಮಮತೆಯನ್ನು ನೋಡಿದೆವು. ಅನಲೆ-ಕುಂಭಕರ್ಣರ ನಡುವಿನ ವಾತ್ಸಲ್ಯ ಹೇಗಿದ್ದಿತು? ಅನಲೆ-ಸೀತೆಯರ ನಡುವಣ ಬಾಂಧವ್ಯ ಹೇಗಿದ್ದಿತು? ಅವರಿಬ್ಬರ ನಡು...
ಇವಳೆನ್ನ ಕಾಪಿಡುವ ದೇವಿ! ಅನಲೆಯ ಮೇಲೆ ಸೀತೆಯ ಪ್ರಭಾವ ಆಗಿದೆ. ಇಷ್ಟಕ್ಕೆಲ್ಲಾ ಕಾರಣವಾದ ಚಂದ್ರನಖಿಯೇ ಸೀತೆಯ ಸದ್ಗುಣಕ್ಕೆ, ತಪಕ್ಕೆ ಬದಲಾಗಿದ್ದಾಳೆ! ಇನ್ನು ಅನಲೆ, ವಿಭೀಷಣನ ಮಗಳು ಬದಲಾಗದಿರುವಳೆ?. ಸೀತೆಗೆ ಅನಲೆಯ ಬಗ್...
ನಮಗೆ ಅನಲೆಯೆ ದಿಟಂ! ಲಂಕೆಯಿಂದ ತೆರಳಿದ ವಿಭೀಷಣನಿಗೆ ಲಂಕೆಯ ಸಮಾಚಾರವನ್ನು ದೊಡ್ಡಯ್ಯನ ಮನಸ್ಥಿತಿಯನ್ನು ಆಗಾಗ ಪತ್ರಮುಖೇನ ತಿಳಿಸುವ ಕೆಲಸವನ್ನೂ ಅನಲೆ ಮಾಡುತ್ತಾಳೆ. ಮುಂದೆ ಮತ್ತೆ ನಮಗೆ ಅನಲೆಯ ದರ್ಶನವಾಗುವುದು, ಯುದ...
ಮಹಾಕವಿಗಳ ಬಗ್ಗೆ ಎಲ್ಲ ಮೀಮಾಂಸಕರ ಅದರಲ್ಲೂ ಆಧುನಿಕ ವಿಮರ್ಶಕರ ಒಂದು ತಕರಾರು ಎಂದರೆ, 'ಕಾವ್ಯದೊಳಗೆ ಆಗಾಗ ಕವಿಗಳು ಸ್ವತಃ ತಾವೇ ಪ್ರವೇಶ ಮಾಡಿಬಿಡುತ್ತಾರೆ' ಎಂಬುದು. ಮಹಾಕಾವ್ಯಗಳಲ್ಲಿ ಎರಡು ವಿಧ. ಮೊದಲನೆಯದು 'ವಸ್ತುಕ...
ಅಂತೂ ಮತ ಚಲಾವಣೆ ಮುಗಿದಿದೆ, ಒಂದು ವರುಷದಿಂದ ಜನತೆಯಲ್ಲಿ ಗುಲ್ಲೆಬ್ಬಿಸಿದ ಎಲೆಕ್ಷನ್ ಬಿರುಗಾಳಿ ಮೆಲ್ಲಗೆ ತನ್ನ ಬಿರುಸನ್ನು ಇಲಿಮುಖಗೊಳಿಸುತ್ತಿದೆ.. ಫೇಸ್ ಬುಕ್ , ವಾಟ್ಸ್ ಆಪ್, ಮೊಬೈಲ್ ಸಂದೇಶಗಳಲ್...