ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಪ್ರಬಂಧ

ಪ್ರಬಂಧ

೧೭೬ ಲೇಖನಗಳು

ವ್ಯಾನಿಟಿ ಬ್ಯಾಗಿನಲಿ ಕೈ ಹಾಕಿ ನೋಡುವುದು ಎಂದಿಗೂ ಉಚಿತವಲ್ಲ ಪುರುಷರೇ......

ಉದಯ್ ಇಟಗಿ ಫೆಬ್ರ ೦೫ ಪುಟ ೨೧೮ ವೀಕ್ಷಣೆಗಳು

ವ್ಯಾನಿಟಿ ಬ್ಯಾಗ್ ಒಯ್ಯದೇ ಇರುವ ಹೆಂಗಸರು ಯಾರು ಇದ್ದಾರೆ? ಕಾಲೇಜು ಲಲನಾಂಗೆಯರಿಂದ ಹಿಡಿದು ಗೃಹಿಣಿ, ಉದ್ಯೊಗಸ್ಥ ಮಹಿಳೆ, ಮುದಕಿಯರು ಎಲ್ಲರೂ ಸಾಮಾನ್ಯವಾಗಿ ಹೊರಗೆ ಹೋಗುವಾಗಲೆಲ್ಲಾ ತಮ್ಮ ಬಗಲಿಗೆ ಈ ಚೀಲವನ್ನು ಸಿಕ್ಕಿಸ...

ಹುಟ್ಟಿನಿಂದ ಹುಟ್ಟಡಗುವವರೆಗೆ ಹುಡುಕಾಟವೇ ಜೀವನ

ಶ್ರೀಪತಿ ಗೋಗಡಿಗೆ ಡಿಸೆಂ ೨೫ ಪುಟ ೩೭ ವೀಕ್ಷಣೆಗಳು

ಎಲ್ಲೇ ಇರಲಿ, ಹೇಗೆ ಇರಲಿ, ಸದಾ ಕಾಲ ಏನನ್ನಾದರೂ ನಾವು ಹುಡುಕುತ್ತಲೇ ಇರುತ್ತೇವೆ. ಹುಟ್ಟಿನಿಂದಲೇ ಇದು ಶುರುವಾಗುತ್ತದೆ. ಹುಟ್ಟಿದ ಮಗು ತನ್ನ ತಾಯಿಯನ್ನು ಹುಡುಕುತ್ತದೆ. ಹಸಿವಾದಾಗ ತಾಯಿಯ ಎದೆಹಾಲು, ನಂತರ ಅಪ್ಪನನ್ನು,...

ನೀ ಅಂಕಲ್ ಎಂದು ಕರೆಯದಿರು ಎನ್ನಾ...

ಅಬ್ದುಲ್ ಲತೀಫ್ ಸಯ್ಯದ್ ಡಿಸೆಂ ೨೩ ಪುಟ ೫೨ ವೀಕ್ಷಣೆಗಳು

ಇತ್ತೀಚೆಗೆ ಸಂಪದ ದಲ್ಲಿ ಸ್ವಾಗತ ಸಮಾರಂಭ ರಗಳೆ ರಾದ್ಧಾಂತವಾಗಿ ಪರಿವರ್ತಿತವಾಯಿತು. ಶೀ (she) ಸಂಪದಿಗರೊಬ್ಬರು (ಸಂಪದಿಗ ಶಬ್ದದ ಸ್ತ್ರೀಲಿಂಗ ಗೊತ್ತಿಲ್ಲ) ತಮ್ಮ ಚೊಚ್ಚಲ ಬ್ಲಾಗ್ ಬರವಣಿಗೆಗೆ ಪ್ರತಿಕ್ರಯಿಸಿದ ನನ್ನನ್ನೂ...

ನನಗಾಗಿ ಒಂದು ವೃಕ್ಷ ನೆಡುವಿರಾ, ಪ್ಲೀಸ್?

ಅಬ್ದುಲ್ ಲತೀಫ್ ಸಯ್ಯದ್ ಡಿಸೆಂ ೧೭ ಪುಟ ೪೯ ವೀಕ್ಷಣೆಗಳು

ಕೋಪನ್ ಹೇಗನ್ ನಲ್ಲಿ ಜಾತ್ರೆ. ನಿಸರ್ಗ ದೇವಿ ಮುನಿಸಿಕೊಂಡಿದ್ದಾಳೆ ಎಂದು ವಿಶ್ವದ ನಾಯಕರು ಸಭೆ ನಡೆಸಿ ಕಾರ್ಬೋನ್  emission ಬಗ್ಗೆ ಏನಾದರೂ ಮಾಡಲು ಉತ್ಸುಕರಾಗಿದ್ದಾರೆ. ಆದರೆ ದೇವಿಯನ್ನು ಒಲಿಸಿಕೊಳ್ಳಲು ಯಾರನ್ನಾದರೂ...

ಎರಡು ಹನಿ "ಹರಟೆ"ಗಳು

ಅಬ್ದುಲ್ ಲತೀಫ್ ಸಯ್ಯದ್ ಡಿಸೆಂ ೧೨ ಪುಟ ೪೦ ವೀಕ್ಷಣೆಗಳು

೧. "ಟ್ಯಾಕ್ಸಿ ಡ್ರೈವರ್ಗಳು ಶೌಚಾಲಯಕ್ಕಿಂತಲೂ ಗಬ್ಬು". ಇದು ನಾನು ಹೇಳುತ್ತಿರುವುದಲ್ಲ, ಮಲೇಷ್ಯಾದ ಕ್ಯಾಬಿನೆಟ್ ದರ್ಜೆಯ ಸಚಿವರ ಬಾಯಿಂದ ಉದುರಿದ್ದು. ಮಲೇಷ್ಯಾದ ಪ್ರವಾಸ ಉದ್ಯಮಕ್ಕೆ ಒರಟಾಗಿ ನಡೆದುಕೊಳ್ಳುವ, ಬೇಕಾಬಿಟ್...

ಸಾಮರಸ್ಯ ಮೆರೆಯೋಣ ಅಯೋಧ್ಯೆಯಲ್ಲಿ

ಅಬ್ದುಲ್ ಲತೀಫ್ ಸಯ್ಯದ್ ಡಿಸೆಂ ೦೬ ಪುಟ ೮೮ ವೀಕ್ಷಣೆಗಳು

<SPAN lang=KN>ಇಂದು ಅಯೋಧ್ಯೆಯ ಬಾಬರಿ ಮಸ್ಜಿದ್ ಉರುಳಿದ ಸ್ಮರಣಾ ದಿನ. ಮಸ್ಜಿದ್ ಅನ್ನು ಕೆಡವಿ ೧೭ ವರ್ಷಗಳೂ ಸಂದರೂ ಸಮಸ್ಯೆಗೆ ಯಾವ ಪರಿಹಾರವೂ ಇದುವರೆಗೆ ಕಂಡಿಲ್ಲ ಮತ್ತು ಅದರೆಡೆ ಗಂಭೀರವಾಗಿ <SPAN lang=KN>ಯೋಚಿಸು...

ಸಾಮರಸ್ಯ ಮೆರೆಯೋಣ ಅಯೋಧ್ಯೆಯಲ್ಲಿ

ಅಬ್ದುಲ್ ಲತೀಫ್ ಸಯ್ಯದ್ ಡಿಸೆಂ ೦೬ ಪುಟ ೯೭ ವೀಕ್ಷಣೆಗಳು

<SPAN lang=KN>ಇಂದು ಅಯೋಧ್ಯೆಯ ಬಾಬರಿ ಮಸ್ಜಿದ್ ಉರುಳಿದ ಸ್ಮರಣಾ ದಿನ. ಮಸ್ಜಿದ್ ಅನ್ನು ಕೆಡವಿ ೧೭ ವರ್ಷಗಳೂ ಸಂದರೂ ಸಮಸ್ಯೆಗೆ ಯಾವ ಪರಿಹಾರವೂ ಇದುವರೆಗೆ ಕಂಡಿಲ್ಲ ಮತ್ತು ಅದರೆಡೆ ಗಂಭೀರವಾಗಿ <SPAN lang=KN>ಯೋಚಿಸು...

"for weddings and funerals"

ಅಬ್ದುಲ್ ಲತೀಫ್ ಸಯ್ಯದ್ ಡಿಸೆಂ ೦೨ ಪುಟ ೭೯ ವೀಕ್ಷಣೆಗಳು

ಬೆಳಿಗ್ಗೆ ಆಫೀಸಿಗೆ ಮತ್ತು ಮಗ ಹಿಶಾಮ್ ನನ್ನು ಶಾಲೆಗೆ ಬಿಡಲು ತಯಾರಾಗುತ್ತಾ ಕೂತಾಗ ಒಂದು ಬಾಂಬ್ ಹಾಕಿದೆ ಮಡದಿಯ ಮೇಲೆ. ಈ ಬಾಂಬ್ ನೋಡಿ " ಬುದ್ಧ ಸ್ಮೈಲ್" ಮಾಡದಿದ್ದರೂ, ಛಗಾಯ್ ಬೆಟ್ಟಗಳ ಶ್ರೇಣಿ  ಬಿಳಿ ಬಣ್ಣಕ್ಕೆ ತಿರ...

ನಂಜಮ್ಮಮತ್ತುNancy

ಕಾರ್ತಿಕ್ ಎನ್.ರಾವ್ ನವೆಂ ೨೪ ಪುಟ ೬೨ ವೀಕ್ಷಣೆಗಳು

ಇದುವರೆವಿಗೆ ನಾನು ಓದಿರುವ ಎಸ. ಎಲ್. ಭೈರಪ್ಪನವರ ಕಾದಂಬರಿಗಳಲ್ಲಿನ ಎಲ್ಲಾ ಪಾತ್ರಗಳೂ ಬಹಳ ಸೂಕ್ತವಾಗಿ ಹೊಂದಿಕೆಯಾಗುವಂತೆ ಅನಿಸಿದರೂ, ಗೃಹಭಂಗದ ನಂಜಮ್ಮನ ಪಾತ್ರವನ್ನು ಇಂದಿಗೂ ನನ್ನಿಂದ ಮರೆಯಲು ಸಾಧ್ಯವಾಗುತ್ತಿಲ್ಲ. ನ...

ಹೀಗೊಂದು ಕಲಿಸುವಿಕೆಯ ಕಥೆ

ಛಾಯಾ ಭಗವತಿ ನವೆಂ ೧೧ ಪುಟ ೬೮ ವೀಕ್ಷಣೆಗಳು

ಮುಂಜಾನೆ ಏಳುವಾಗಲೇ ಆರಾಗಿಹೋಗಿತ್ತು. ಏಳೂವರೆಗೆ ಸೆಕ್ರೆಟರಿಯವರು ಕಾಫಿ ಕುಡಿಯುತ್ತ ಶಾಲೆಯ ಬಿಲ್ಡಿಂಗಿನೊಳಗೇ ಹೊಂದಿಕೊಂಡಂತಿರುವ ಅವರ ಮನೆಯ ಮೆಲ್ಮಾಳಿಗೆಯಲ್ಲಿ ಕುಂತುಕೊಂಡು ತಾವು ಶಾಲೆಗೆಂದು ತರಿಸುವ ಅಷ್ಟೂ ಪತ್ರಿಕೆಗಳ...

ಜಸ್ವಂತ್ ಸಿಂಗ್ ಮತ್ತು ಜಿನ್ನಾ

ಅಬ್ದುಲ್ ಲತೀಫ್ ಸಯ್ಯದ್ ನವೆಂ ೧೦ ಪುಟ ೯೪ ವೀಕ್ಷಣೆಗಳು

ಸತ್ಯಮೇವ ಜಯತೆ ಎನ್ನುವುದು ಈಗ ಬ್ಯಾಂಕ್ ನೋಟುಗಳಿಗೆ ಮಾತ್ರ ಸೀಮಿತ. truth alone triumphs ಯಾವ ಘಳಿಗೆ ನಮ್ಮೆಡೆಯಿಂದ ಮಾಯವಾಯಿತು ಎನ್ನುವುದು ನಿಖರವಾಗಿ ಗೊತ್ತಿಲ್ಲದಿದ್ದರೂ ಅದರ ಸಾವು ಮಾತ್ರ unsung ಆಗಿದ್ದು ಖೇದಕ...

ಹದಿಮೂರರ ಪೋರ, ಕೆಚ್ಚೆದೆಯ ವೀರ

ಅಬ್ದುಲ್ ಲತೀಫ್ ಸಯ್ಯದ್ ನವೆಂ ೦೭ ಪುಟ ೨೮ ವೀಕ್ಷಣೆಗಳು

 <BR>ಮೊದಲ ವಿಶ್ವ ಮಹಾಯುದ್ಧ ದಲ್ಲಿ ಮಡಿದ ಸೈನಿಕರ ಸ್ಮಾರಕ ಸ್ಥಳಕ್ಕೆ ಹೋದ British National Party (BNP) ನಾಯಕ ನಿಕ್ ಗ್ರಿಫ್ಫಿನ್ ತಬ್ಬಿಬ್ಬಾಗಿ, ಅವಮಾನಕ್ಕೊಳಗಾದರು. ತನ್ನ ಧ್ವೇಷಪೂರಿತ ರಾಜಕಾರಣಕ್ಕೆ ಸವಾಲು ನುರ...

ಮನೆಯಿಂದ ಮನೆಗೆ......

ಡಿ.ಎಸ್.ರಾಮಸ್ವಾಮಿ ಜೂನ್ ೨೫ ಪುಟ ೨,೨೦೪ ವೀಕ್ಷಣೆಗಳು

ಒಂದೂರಿಂದ ಮತ್ತೊಂದೂರಿಗೆ ಹೋಗುವುದು, ಇದ್ದ ಮನೆ ಬಿಡುವ ಸಲುವಾಗಿ ಮತ್ತೊಂದನ್ನು ಹುಡುಕಿಕೊಳ್ಳುವುದು ಸ್ವಂತ ಮನೆಯಿರದ ಮತ್ತು ವ್ಯಾಪಾರ ವಹಿವಾಟುಗಳಿಲ್ಲದೇ ಬರಿಯ ಸರ್ಕಾರೀ ನೌಕರಿಯ ಸಂಬಳವನ್ನೇ ಆಶ್ರಯಿಸಿರುವ ನನ್ನಂಥವರ ಅ...

Red Tape

ಅಬ್ದುಲ್ ಲತೀಫ್ ಸಯ್ಯದ್ ಜೂನ್ ೧೬ ಪುಟ ೪೩ ವೀಕ್ಷಣೆಗಳು

ರೆಡ್ ಟೇಪ್ ಅಂದರೆ ಓರ್ವ ಇನಿಯ ತನ್ನ ಪ್ರೇಯಸಿಗೆ ನೀಡುವ ಉಡುಗೊರೆ ಯನ್ನು ಸುಂದರವಾಗಿ ಪ್ಯಾಕ್ ಮಾಡಿ ಕಟ್ಟುವ ಕೆಂಪು ಪಟ್ಟಿಯಲ್ಲ. ಇದು ನೌಕರ ಶಾಹಿ ಮತ್ತು ಬಳೆಕೆದಾರ ಎಂಬ ಬಡಪಾಯಿಯ ನಡುವಣ ಪ್ರೇಮ ಸಂಬಂಧ ಬೆಸೆಯುವ ವ್ಯವಸ್...

line of control

ಅಬ್ದುಲ್ ಲತೀಫ್ ಸಯ್ಯದ್ ಜೂನ್ ೧೦ ಪುಟ ೩೪ ವೀಕ್ಷಣೆಗಳು

" ಓಹ್, ಸಮಯವೇ ಸಿಗುವುದಿಲ್ಲ ವ್ಯಾಯಾಮಕ್ಕೆ" "ಒಮ್ಮೆ ವ್ಯಾಯಾಮ ಶುರು ಮಾಡಿದ್ರೆ ಬಿಡಲೇ ಬಾರದಂತೆ, ಇಲ್ದಿದ್ರೆ muscles ಲೂಸ್ ಆಗ್ಬಿಡತ್ತಂತೆ" "ನನಗೆ ಡಿಗ್ರಿ ಮಾಡಲು ತುಂಬಾ ಇಷ್ಟ, ಆದರೇನು ಮಾಡೋದು, ನನಗೀಗ ೩೪...

ಶೇಕ್ಸ್ ಪಿಯರ್ ಯಾರು? ಒ೦ದು ಶೇಷ ಪ್ರಶ್ನೆಯೋ, ಯಕ್ಷಪ್ರಶ್ನೆಯೋ??

ಡಾ| ಜ್ಞಾನದೇವ್ ಮೊಳಕಾಲ್ಮುರು ಜೂನ್ ೦೪ ಪುಟ ೧೩೦ ವೀಕ್ಷಣೆಗಳು

ಉದಯ್ ಇಟಗಿಯವರ ಲೇಖನ "ನಮಗೆ ಗೊತ್ತಿರದ ಶೇಕ್ಸ್ ಪಿಯರ್" ಈ ನನ್ನ ಲೇಖನಕ್ಕೆ ಸ್ಫೂರ್ತಿ. ಒಬ್ಬ ಮಹಾನ್ ವ್ಯಕ್ತಿ ಅಥವ ಮಹಾನ್ ಸಾಹಿತಿಯ ಸಾಧನೆ ಬರಹಗಳಷ್ಟೇ ಅವರ ವೈಯುಕ್ತಿಕ ಬದುಕೂ ಅನೇಕ ಸ೦ದರ್ಭಗಳಲ್ಲಿ ರೋಚಕ ಕುತೂಹಲದಿ...

ಮೇಣದ ಲೋಕ

ಅಬ್ದುಲ್ ಲತೀಫ್ ಸಯ್ಯದ್ ಜೂನ್ ೦೪ ಪುಟ ೬೮ ವೀಕ್ಷಣೆಗಳು

ಮೇಣದ ಲೋಕ ಮೇಣ ಎಂದ ಕೂಡಲೇ ನಾವು ಹಿಡಿ ಹಿಡಿ ಶಾಪ ಹಾಕುವ ಪವರ್ ಔಟೇಜ್ ನೆನಪಿಗೆ ಬಂದು ಬಿಡುತ್ತದೆ. ಮೇಣದ ಉಪಯೋಗ ಹಲವೆಡೆಗಳಲ್ಲಿ ವಿವಿಧ ಉದ್ದೇಶಗಳಿಗಾಗಿ ಬಳಸುತ್ತೇವೆ. ಈ ಆಧುನಿಕ ಇಲೆಕ್ಟ್ರಾನಿಕ್ ಯುಗದಲ್ಲಿ ಇನ್ನೂ ತನ...