ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಪ್ರಬಂಧ

ಪ್ರಬಂಧ

೧೭೬ ಲೇಖನಗಳು

ಯಾರೀ ಸೈತಾನ?

ಅಬ್ದುಲ್ ಲತೀಫ್ ಸಯ್ಯದ್ ಜುಲೈ ೦೯ ಪುಟ ೧೦೯ ವೀಕ್ಷಣೆಗಳು

ಮೊನ್ನೆ ಆಪ್ತ ಸಂಪದಿಗರೊಬ್ಬರು ಸೈತಾನನೊಂದಿಗಿನ ಜೊತೆ ಬಸ್ಸಿನಲ್ಲಿ ತಮಗೆ ಆದ ಒಂದು ಅನುಭವವನ್ನು ಬರೆದಿದ್ದರು.  ಪ್ರಯಾಣದ ವೇಳೆ ಸಹಪ್ರಯಾಣಿಕರಾಗಿದ್ದ ಯಾರೋ ಅಪರಿಚಿತ ತಂದೆ-ಮಗಳ ನಡುವಿನ  ಸಂವಾದವನ್ನು ಆಲಿಸಿ ತಂದೆ ಉಪಯೋ...

"ಜಿಹಾದ್" ಎಂದರೇನು?

ಅಬ್ದುಲ್ ಲತೀಫ್ ಸಯ್ಯದ್ ಜುಲೈ ೦೮ ಪುಟ ೮೦ ವೀಕ್ಷಣೆಗಳು

ನಮ್ಮಲ್ಲಿ ಧಾರ್ಮಿಕ ವಿದ್ಯೆಗಾಗಿ "ಮದ್ರಸಾ" ಗಳಿಗೆ ಮಕ್ಕಳನ್ನು ಕಳಿಸುವುದಿದೆ. ಅಲ್ಲಿ ಕುರಾನ್ಅನ್ನು ಉರು ಹೊಡೆಯುವುದು, ನಮಾಜ್ ಯಾವ ರೀತಿ ಮಾಡುವುದು ಮತ್ತು ಇತರೆ ಧಾರ್ಮಿಕ ಸಂಗತಿಗಳನ್ನು ಹೇಳಿ ಕೊಡುತ್ತಾರೆ. ಮದರಸಾ ಶಿ...

ಆಕೃತಿ ಪುಸ್ತಕ ಮಳಿಗೆಯಲ್ಲಿ ವಸುಧೇ೦ದ್ರರಿ೦ದ ’ರಕ್ಷಕ ಅನಾಥ’ದ ಪ್ರಬ೦ಧ ವಾಚನ

Guruprasad D N ಜುಲೈ ೦೮ ಪುಟ ೩೩ ವೀಕ್ಷಣೆಗಳು

ವಸುಧೇಂದ್ರ ಪ್ರಬಂಧ ಬರೆಯುವಷ್ಟೇ ಚೆನ್ನಾಗಿ, ಅದನ್ನು ಓದುವರೇ? ನಾವು ಅವರ ಪುಸ್ತಕವನ್ನು ಓದಿ ಆನಂದಿಸುವುದಕ್ಕಿಂತ, ಅವರಿಂದಲೇ ಅದನ್ನು ಓದಿಸಿದಾಗ ನಮಗೆ ಹೆಚ್ಚು ಆನಂದ ಸಿಗುವುದೇ? ಇವೆಲ್ಲಾ ಕುತೂಹಲಕ್ಕೆ, ಉತ್ತರ ನಿಮಗೆ...

ನಾ ಕಂಡುಕೊಂಡ ಇಸ್ಲಾಂ

ಅಬ್ದುಲ್ ಲತೀಫ್ ಸಯ್ಯದ್ ಜುಲೈ ೦೬ ಪುಟ ೮೪ ವೀಕ್ಷಣೆಗಳು

ಇಸ್ಲಾಂ ಧರ್ಮದ ಬಗೆಗಿನ ಸಂಶಯ, ಅಪನಂಬಿಕೆಗಳು, ತಾರಕಕ್ಕೇರಿದ್ದು ನಮ್ಮೆಲ್ಲರ ಮಧ್ಯೆ ಇರುವ, ನಾವು ದಿನವೂ ಕಾಣುವ ಇಸ್ಲಾಮಿನ ಆಚಾರ ವಿಚಾರಗಳು ಇದ್ದಕ್ಕಿದ್ದಂತೆ ಅಪರಿಚಿತವಾಗಿ ಇದೀಗ ತಾನೇ ಭೂಲೋಕಕ್ಕೆ ಅವತರಿಸಿದ ಅನರ್ಥದಂತ...

ತಾಯ್ತನ ವೈಭವಿಕೃತಗೊಂಡಷ್ಟು ತಂದೆತನ ವೈಭವಿಕೃತಗೊಂಡಿಲ್ಲ ಯಾಕೆ?

ಉದಯ್ ಇಟಗಿ ಜೂನ್ ೧೯ ಪುಟ ೬೪ ವೀಕ್ಷಣೆಗಳು

ನಾಳೆ ಅಪ್ಪನ ದಿನ. ಜಗತ್ತಿನೆಲ್ಲೆಡೆ ಅಪ್ಪನಿಗೊಂದು ಥ್ಯಾಂಕ್ಸ್ ಹೇಳುವ ದಿನ. ಆತ ನಮ್ಮನ್ನು ಹುಟ್ಟಿಸಿ ಬೆಳೆಸಿದ್ದಕ್ಕೆ, ನಮ್ಮ ಕನಸುಗಳನ್ನು ಸಾಕಾರಗೊಳಿಸಿದ್ದಕ್ಕೆ ನಮನ ಸಲ್ಲಿಸುವ ದಿನ. ಆದರೆ ಖೇದದ ಸಂಗತಿಯೆಂದರೆ ಮೊದಲಿ...

ಒಂದು ವಿಚ್ಛೇದನದ ಸುತ್ತ

ಅಬ್ದುಲ್ ಲತೀಫ್ ಸಯ್ಯದ್ ಜೂನ್ ೦೩ ಪುಟ ೬೪ ವೀಕ್ಷಣೆಗಳು

ನಲವತ್ತು ವಸಂತಗಳು, ಎಂಥ ಮೊಂಡು ಸಸಿಯನ್ನೂ ಮರವನ್ನಾಗಿಸಿ, ಪಳಗಿಸಿ, ಆಳವಾಗಿ ಬೇರೂರಿ ಸುಲಭವಾಗಿ ಶಿಥಿಲವಾಗದಂತೆ ಮಾಡುತ್ತವೆ. ನಲವತ್ತು ಸಂವತ್ಸರಗಳು ಮನುಷ್ಯನನ್ನು ಎಷ್ಟೊಂದು ಪ್ರಬುದ್ಧವಾಗಿಸುತ್ತವೆ. ಅದೂ ನಲವತ್ತು ಸಂವ...

ನಾಲ್ಕು ವರ್ಷದ ನಂತರವೂ ರಾಜ್ಕುಮಾರ್ ! -- ಭಾಗ ೧

ಎಚ್.ಎ. ಅನಿಲ್ ಕುಮಾರ್ ಮೇ ೧೯ ಪುಟ ೩೯ ವೀಕ್ಷಣೆಗಳು

<EM>(ನಾಲ್ಕು ವರ್ಷದ ಹಿಂದಿನ ಮಾತು. ರಾಜ್ಕುಮಾರ್ ತೀರಿಕೊಂಡ ದಿನ, ರಾತ್ರಿ ಮತ್ತು ಮಾರನೇ ದಿನ ಬರೆದು ಮುಗಿಸಿದ ಲೇಖನವಿದು--ಗೆಳೆಯ ಎನ್.ಎ.ಎಂ.ಇಸ್ಮಾಯಿಲ್ರ ಒತ್ತಾಯವೆಂಬ ಆದೇಶದ ಮೇರೆಗೆ. ಇದನ್ನು ಬರೆದು ಮುಗಿಸುವವರೆಗಿನ...

ಎಸ್ಸೆಮ್ಮೆಸ್ಸಾಯಣ

Radhika L.K. ಮೇ ೧೫ ಪುಟ ೫೧ ವೀಕ್ಷಣೆಗಳು

                                     Hi frnds! gm/ga/ge :) hd ur brkfst/lunch/din ?    ಅರ್ಥ ಆಗ್ಲಿಲ್ವಾ? ನನಗೂ ಮೊದಮೊದಲು ಇದು ಅರ್ಥ ಆಗ್ತಾ ಇರ್ಲಿಲ್ಲ. ಈಗಿನ ಎಸ್ಸೆಮ್ಮೆಸ್ಸಿಗರಿಗಂತೂ ಇವೆಲ್ಲ ಲೀಲಾಜ...

ಪ್ರತ್ಯೇಕ ದಿನವೊಂದು ಬೇಕೆ?

Radhika L.K. ಮೇ ೧೨ ಪುಟ ೫೦ ವೀಕ್ಷಣೆಗಳು

                       ನನಗೇನೋ ಒಂದು ರೀತಿಯ ಭಯ ಆಗ. ಬೆಚ್ಚಗೆ ಮುದುರಿ ಕುಳಿತಿದ್ದ ನನ್ನನ್ನು ಹೊರಕ್ಕೆ ಎಳೆದು ತಂದ ಕೂಡಲೇ ನಾನೆಂದೂ ಅನುಭವಿಸದಿದ್ದ ವಿಚಿತ್ರ ಅನುಭವಗಳು. ಚಿತ್ರ ವಿಚಿತ್ರವಾದ ಬೆಳಕು ನನ್ನ ಕಣ್ಣ ಚು...

ನಾವೇಕೆ ಸೋಲಬೇಕು?

ಅಬ್ದುಲ್ ಲತೀಫ್ ಸಯ್ಯದ್ ಮೇ ೦೯ ಪುಟ ೯೨ ವೀಕ್ಷಣೆಗಳು

TWENTY20 ವಿಶ್ವ ಪಂದ್ಯಾವಳಿಯಲ್ಲಿ ಭಾರತ ಔಪಚಾರಿಕವಾಗಿ ಹೊರಕ್ಕೆ. ಅಷ್ಟೇನೂ ಬಲಿಷ್ಠವಲ್ಲದ ವೆಸ್ಟ್ ಇಂಡೀಸ್ ಟೂರ್ನಮೆಂಟ್ ನ ಫೇವರಿಟ್ ಭಾರತಕ್ಕೆ ಹೊರಹೋಗುವ ಬಾಗಿಲನ್ನು ತೋರಿಸಿ ಒಂದು ರೀತಿಯ ಇತಿಹಾಸವನ್ನು ಸೃಷ್ಟಿಸಿತು....

ಕ್ಷೌರ ಸುಖದೊಳಗೆಲ್ಲ ಮರೆತಿಹನು ಎನ್ನದಿರಿ.....

ಡಿ.ಎಸ್.ರಾಮಸ್ವಾಮಿ ಏಪ್ರಿಲ್ ೨೬ ಪುಟ ೭೧ ವೀಕ್ಷಣೆಗಳು

ಊರಿಂದ ಊರಿಗೆ ವರ್ಗವಾಗುವ ಉದ್ಯೋಗದಲ್ಲಿರುವವರಿಗೆ ಪ್ರತಿ ವರ್ಗಾವರ್ಗಿಯಲ್ಲೂ ಹೊಸ ಊರಲ್ಲಿ ಮನೆ ಹುಡುಕುವುದು, ಮಕ್ಕಳಿಗೆ ಆ ಊರಿನ ಪ್ರಖ್ಯಾತ ಸ್ಕೂಲಲ್ಲಿ ಸೀಟು ಗಿಟ್ಟಿಸುವುದು, ರೇಷನ್ ಕಾರ್ಡು-ಗ್ಯಾಸ್ ಕನೆಕ್ಷನ್-ಟೆಲಿಫೋ...

ಅಲ್ಲಮ

Dr.B.R.Satyanarayana ಏಪ್ರಿಲ್ ೨೩ ಪುಟ ೭೨ ವೀಕ್ಷಣೆಗಳು

ಈಗಿನ ಶಿವಮೊಗ್ಗೆ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯಲ್ಲಿ ಸುಮಾರು ಎಂಟನೂರೈವತ್ತು ವರ್ಷಗಳಿಂದಲೂ ಇರುವ ಊರು. ಆಗಿನ ಬನವಾಸೆ-೧೨೦೦೦ ಎಂಬ ಪ್ರಾಂತ್ಯದ ಒಂದು ಹಳ್ಳಿ. ಇದೇ ಬಳ್ಳಿಗಾವೆಯ ಹತ್ತಿರವಿರುವ ಕೋಡಿಮಠ ಕಾಳ...

ಕಾಲದ ಕನ್ನಡಿ - `` ನನ್ನೂರಿನ ಜನ ಸೋದರತ್ವವನ್ನೇ ಮರೆತ ಆ ದಿನಗಳು``

ksraghavendranavada ಏಪ್ರಿಲ್ ೧೭ ಪುಟ ೭೧ ವೀಕ್ಷಣೆಗಳು

            ೧೯೯೨-೯೩ ರ ಸಾಲು. ನಾನು ಆಗ ತಾನೇ ನನ್ನ ಹುಟ್ಟೂರಾದ ಭದ್ರಾವತಿಯ ನ್ಯೂಟೌನ್ ನಲ್ಲಿದ್ದ ರಜತ ಮಹೋತ್ಸವ ಸರ್ಕಾರೀ ಪದವಿ ಪೂರ್ವ ಕಾಲೇಜಿನಲ್ಲಿ ( ಸಿಲ್ವರ್ ಜ್ಯೂಬಿಲಿ ಕಾಲೇಜು) ದ್ವಿತೀಯ ಪಿ.ಯು  ತರಗತಿಯನ್ನು ...

ತಿಳಿವಳಿಕೆಗೆ ತಿಳಿಸಾರು

ಅಬ್ದುಲ್ ಲತೀಫ್ ಸಯ್ಯದ್ ಮಾರ್ಚ್ ೧೯ ಪುಟ ೮೯ ವೀಕ್ಷಣೆಗಳು

ಬದುಕು ಎಷ್ಟು ಸುಲಭವೋ ಅಷ್ಟೇ ಸವಾಲುಗಳನ್ನು, ಸಂಕಷ್ಟಗಳನ್ನೂ ನಮ್ಮೆದುರು ತಂದು ನಿಲ್ಲಿಸುತ್ತದೆ.  ಮಹರ್ಷಿಗಳ, ಋಷಿಪುಂಗವರ, ಸಾಧಕರ ಮಾತುಗಳನ್ನು ನೆನೆದು, ಧೃತಿ ಗೆಡದೆ ಸಾಗಿದರೆ ಬಾಳು ಹಸನು, ಹಸನ್ಮುಖಿ. ಮಾನಸಿಕ ಕ್ಲೇಶ...

ಅಭಿವ್ಯಕ್ತಿ ಸ್ವಾತಂತ್ರ್ಯ...ಮತ್ತಷ್ಟು

ಅಬ್ದುಲ್ ಲತೀಫ್ ಸಯ್ಯದ್ ಮಾರ್ಚ್ ೧೨ ಪುಟ ೬೩ ವೀಕ್ಷಣೆಗಳು

ಹಿಂದೂ ದೇವರುಗಳನ್ನು ವಿಲಕ್ಷಣವಾಗಿ ಚಿತ್ರಿಸಿ ಹುಸೇನ್ ತನ್ನ ದೇಶ ವನ್ನು ಕಳೆದುಕೊಂಡರು. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಾವು ಪೂಜಿಸುವ, ಆದರಿಸುವ, ನಮ್ಮ ಬದುಕಿನಲ್ಲಿ ಆದರ್ಶ ವ್ಯಕ್ತಿಗಳನ್ನಾಗಿ ಮಾಡಿ ಕೊಂ...

ಅಬಾಯಾ, ಅಭಯ

ಅಬ್ದುಲ್ ಲತೀಫ್ ಸಯ್ಯದ್ ಮಾರ್ಚ್ ೦೩ ಪುಟ ೧೦೧ ವೀಕ್ಷಣೆಗಳು

ಇತ್ತೀಚೆಗೆ ರಾಜ್ಯದಲ್ಲಿ ಕೋಲಾಹಲ. ಮುಸ್ಲಿಂ ಮಹಿಳೆಯರು, ತಮ್ಮಿಷ್ಟದ ಪ್ರಕಾರ, ಹಕ್ಕುಬದ್ಧವಾಗಿ ಧರಿಸುವ, ಬುರ್ಖಾ ಎಂದು ಕರೆಯಲ್ಪಡುವ, (ಅರಬ್ ದೇಶ ಗಳಲ್ಲಿ "ಅಬಾಯಾ" ಎನ್ನುತ್ತಾರೆ)   "ಹಿಜಾಬ್" ದೊಡ್ಡ ಅನಾಹುತವನ್ನೇ ಸೃ...

ಮೈ ನೇಮ್ ಇಸ್ ಅಬ್ದುಲ್, ಬಟ್...

ಅಬ್ದುಲ್ ಲತೀಫ್ ಸಯ್ಯದ್ ಫೆಬ್ರ ೨೧ ಪುಟ ೭೧ ವೀಕ್ಷಣೆಗಳು

my name is abdul, but i am not a fanatic. ಖಂಡಿತವಾಗಿಯೂ ಅಲ್ಲ. ಯಾರೋ ನನಗರಿವಿಲ್ಲದ ಜನ ಮಾಡಿದ, ಸತ್ಯವೋ ಮಿಥ್ಯೆಯೋ, ಸುಳ್ಳೋ ಪೊಳ್ಳೋ ಆಗಿರಬಹುದಾದ ಚಾರಿತ್ರಿಕ ಘಟನೆಗಳನ್ನು ಅಗಿದೂ ಅಗಿದೂ ಕರುಬಿ, ಕೊನೆಗೆ ಘಟನೆ...

ಇ - ಪುಸ್ತಕವೋ, ಆ ಪುಸ್ತಕವೋ?

ಅಬ್ದುಲ್ ಲತೀಫ್ ಸಯ್ಯದ್ ಫೆಬ್ರ ೧೪ ಪುಟ ೬೭ ವೀಕ್ಷಣೆಗಳು

ಇ - ಪುಸ್ತಕವೋ, ಆ ಪುಸ್ತಕವೋ? ನಿಮಗೆ ಯಾವುದಾಗಬಹುದು?  ಇ - ಪುಸ್ತಕವೋ, ಆ ಪುಸ್ತಕವೋ? ನನಗಂತೂ  ಆ ಪುಸ್ತಕವೇ ಇಷ್ಟ. ಅದೇ ನಮ್ಮ ಹಳೆಕಾಲದ  ಕಾಲದ ಸವಾಲನ್ನು ಸ್ವೀಕರಿಸಿ ನಮ್ಮ ನೆಚ್ಚಿನ ಗೆಳೆಯನಂತೆ ಯಾವ ಸಮಯದಲ್ಲೂ, ಯ...

ಹಳೇ ಸೇತುವೆಗೆ ತುಂಬಿತು ನೂರು

ಅಬ್ದುಲ್ ಲತೀಫ್ ಸಯ್ಯದ್ ಫೆಬ್ರ ೧೧ ಪುಟ ೬೯ ವೀಕ್ಷಣೆಗಳು

ಹಳೇ ಸೇತುವೆಗೆ ತುಂಬಿತು ನೂರು. ನೂರು ಎಂದರೆ ಸೇತುವೆಗೆ ನೂರು ವರ್ಷ ತುಂಬಿತು ಎಂದಲ್ಲ. ನಾನು ಆರಂಭಿಸಿದ "ಹಳೇ ಸೇತುವೆ" ಹೆಸರಿನ ಬ್ಲಾಗ್ ಗೆ ೧೦೦ ಪೋಸ್ಟ್ಗಳು ತುಂಬಿ ಕೊಂಡವು.    ಈ ಬ್ಲಾಗ್ ಆರಂಭಿಸುವಾಗ ನನಗನ್ನಿಸಿರಲ...