ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆನಂದ ಮರಳದ
ಆ

ಆನಂದ ಮರಳದ

Anand Maralad

೧೪ ಲೇಖನಗಳು ೩,೫೧೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಸ್ಮಾರ್ಟ್ ಫೋನ್ ವ್ಯಸನಿ: ಕಲ್ಪನಾ ಜೀವಿ ಮನುಷ್ಯ

ಜನ ೧೯ ಲೇಖನ ೭೭ ವೀಕ್ಷಣೆ

ನಾವು ಸಿನೆಮಾಗೆ ಏಕೆ ಹೋಗುತ್ತೇವೆ ಹೇಳಿ? ಮೂರು ತಾಸು ಮೈ ಮರೆತು, ಕಾಲ್ಪನಿಕ ಕಥೆಯಲ್ಲಿ, ಅದರ ಪಾತ್ರಗಳ ಜೊತೆ ಬೆರೆತು, ಭಾವನೆಗಳಲ್ಲಿ ಮುಳುಗಿ, ವಾಸ್ತವಿಕತೆಯನ್ನು ಮರೆಯುವುದೋಸ್ಕರ ಅಲ್ಲವೇ? ಹಾಗೆಯೇ ಪ್ರವಾಸ ಮಾಡುವುದೇತಕ್ಕೆ ಹೇಳಿ? ಒಂದೇ ಊರಿನ...

ಅಳಿಯನ ಅವಾಂತರ

ನವೆಂ ೨೮ ಲೇಖನ ೯೨ ವೀಕ್ಷಣೆ

ಮದುವೆಯಾದ ಮೊದಲ ದೀಪಾವಳಿಯ ಆಚರಣೆ ಸಾಧಾರಣವಾಗಿ ಎಲ್ಲರಿಗೂ ಸಂಭ್ರಮ, ಸಡಗರ ಕೂಡಿದ ನೆನಪು ತಂದರೆ, ನನಗೆ ಮಾತ್ರ ಫಜೀತಿಗೆ ಬಿದ್ದ ನೆನಪು ಮೂಡಿಸುತ್ತದೆ. ಅದು ೨೦೦೯ರ ದೀಪಾವಳಿ ಹಬ್ಬ. ಅದು ನಾನು ಮದುವೆ ಆದ ವರ್ಷ. ಹೀಗಾಗಿ ಹಬ್ಬದ ಆಚರಣೆಗೆ ನನ್ನೂರ...

ಸಣ್ಣ ಕಥೆ: ನಂಬಿಕೆಯ ಆಸ್ತಿ (ಮೂಲ: ರವೀಂದ್ರನಾಥ ಟಾಗೋರ್)

ನವೆಂ ೦೯ ಲೇಖನ ೯೧ ವೀಕ್ಷಣೆ

ಅಧ್ಯಾಯ-೧ ಬೃಂದಾವನ ಕುಂದು ಕೋಪದಲ್ಲಿ ತನ್ನ ತಂದೆಯ ಹತ್ತಿರ ಬಂದು ಹೇಳಿದ " ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ" "ಕೃತಜ್ಞತೆ ಮರೆತ ದರಿದ್ರದವನೇ" ಉತ್ತರಿಸಿದ ಅವನ ತಂದೆ, ಜಗನ್ನಾಥ ಕುಂದು. "ನಾನು ನಿನ್ನ ಊಟ, ಬಟ್ಟೆಗೆ ಇದುವರೆಗೆ ಮಾಡಿದ ಖರ್ಚ...

ಸಣ್ಣ ಕಥೆ: ಒಡೆಯ, ನಿಮ್ಮ ಮಗು [ಮೂಲ: ರವೀಂದ್ರನಾಥ್ ಟ್ಯಾಗೋರ್]

ನವೆಂ ೦೭ ಲೇಖನ ೮೬ ವೀಕ್ಷಣೆ

ಅಧ್ಯಾಯ -೧ ರಾಯಚರಣ್ ತನ್ನ ಒಡೆಯನ ಮನೆಗೆ ಸೇವಕನಾಗಿ ಬಂದಾಗ, ಅವನಿಗೆ ಹನ್ನೆರಡು ವರ್ಷ ವಯಸ್ಸು. ತನ್ನ ಒಡೆಯನ ಚಿಕ್ಕ ಮಗುವಿನ ಆರೈಕೆಯ ಜವಾಬ್ದಾರಿ ಅವನದಾಗಿತ್ತು. ಕಾಲ ಸರಿದು ಹೋದ ಹಾಗೆ ರಾಯಚರಣ್ ನ ಕೈಗಳಿಂದ ಕೆಳಗಿಳಿದ ಆ ಮಗು ಶಾಲೆಗೆ ಹೋಗಲಾರಂ...

ಮಲ್ಲಿಕಾರ್ಜುನ ಶಿಖರಕ್ಕೆ ಬೆಳಕಾಗಿ

ಅಕ್ಟೋ ೨೪ ಲೇಖನ ೧೧೬ ವೀಕ್ಷಣೆ

ರಾಯಚೂರು ಜಿಲ್ಲೆಯ ಮಸ್ಕಿ ನನ್ನೂರು. ಸಾಮ್ರಾಟ್ ಅಶೋಕ ತನ್ನನ್ನು 'ದೇವನಾಂಪ್ರಿಯ' ಎಂದು ಕರೆದುಕೊಂಡ ಶಿಲಾ ಶಾಸನ ಇಲ್ಲಿದೆಯಾದ್ದರಿಂದ, ಈ ಊರು ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿದೆ. ಇಲ್ಲಿನ ಬೆಟ್ಟಗಳಲ್ಲಿ ಪುರಾತನ ಕಾಲದ, ಬಹುಶ ಶಿಲಾಯುಗಕ್ಕೆ ಸೇರ...

ಸಣ್ಣ ಕಥೆ: ಮನೆ-ಸೆರೆಮನೆ

ಅಕ್ಟೋ ೧೧ ಲೇಖನ ೯೪ ವೀಕ್ಷಣೆ

ಅವಳ ಹೆಸರು ಜಾನಕಿ. ಅದು ಸೀತೆಯ ಇನ್ನೊಂದು ಹೆಸರು. ಕಾಕತಾಳೀಯ ಎನ್ನುವಂತೆ ಈ ಜಾನಕಿಗೂ ಗಂಡನ ಜೊತೆ ನೆಮ್ಮದಿಯ ಬಾಳು ಸಾಧ್ಯವಾಗಲಿಲ್ಲ. ಬದಲಿಗೆ ಅವಳ ದಾಂಪತ್ಯ ಜೀವನ ಕೆಲವೇ ದಿನಗಳಲ್ಲಿ ಮುಗಿದು ಹೋಗಿತ್ತು. ಅದು ಕಲಬುರ್ಗಿ ಜಿಲ್ಲೆಯ ಹಳ್ಳಿ. ಬಿಸಿ...

ಸಣ್ಣ ಕಥೆ: ಅನ್ವೇಷಣೆ

ಸೆಪ್ಟೆಂ ೧೯ ಲೇಖನ ೭೧ ವೀಕ್ಷಣೆ

ಸ್ನೇಹಿತನ ಸಾವನ್ನು ಹತ್ತಿರದಿಂದ ನೋಡಿದ ನಂತರ ಮನಸ್ಸಿಗೆ ಯಾವುದೂ ರುಚಿಸದಂತಾಗಿತ್ತು. ಮನುಷ್ಯನ ಜೀವನ ನಿರರ್ಥಕ ಅನ್ನಿಸಲು ತೊಡಗಿತ್ತು. ಇದರ ಪ್ರಭಾವ ಎನ್ನುವಂತೆ ಸಾಮಾನ್ಯ ಜೀವನದಿಂದ ದೂರಾಗಿ ಅಲೆಯತೊಡಗಿದ್ದೆ. ಯಾವುದರ ಅನ್ವೇಷಣೆಯಲ್ಲಿದ್ದೆನೋ...

ಕಾಬೂಲಿವಾಲ

ಆಗಸ್ಟ್ ೨೯ ಲೇಖನ ೧೨೦ ವೀಕ್ಷಣೆ

[ಇದು ರವೀಂದ್ರನಾಥ ಟ್ಯಾಗೋರ್ ೧೮೯೨ ರಲ್ಲಿ ರಚಿಸಿದ ಕಥೆ. ಈ ಕಥೆಯನ್ನು ಸಾಕಷ್ಟು ವರ್ಷಗಳ ಕಾಲ ಮತ್ತೆ ಮತ್ತೆ ಓದಿರುವೆನಾದ್ದರಿಂದ, ಇದು ನನ್ನ ಕಥೆಯೇನೋ ಅನ್ನಿಸುತ್ತದೆ. ಇದರ ಕನ್ನಡ ರೂಪಾಂತರದಲ್ಲಿ ತಪ್ಪುಗಳಿದ್ದರೆ, ಅವು ನನ್ನವು. ಮೂಲ ಲೇಖಕರಿಗ...

ಕ್ರಿಯಾಶೀಲತೆ ಪ್ರತಿಯೊಬ್ಬರಲ್ಲಿ ಅಂತರ್ಗತ

ಆಗಸ್ಟ್ ೨೧ ಲೇಖನ ೧೧೨ ವೀಕ್ಷಣೆ

ಸೃಷ್ಟಿಯ ಪ್ರಕ್ರಿಯೆಯಲ್ಲಿ ಹಾಗೂ ಕ್ರಿಯಾಶೀಲತೆಯಲ್ಲಿ ಪ್ರಕೃತಿ ಮಾತೆಯನ್ನು ಮೀರಿಸುವರಾರು? ಹಗಲು-ರಾತ್ರಿ, ಹುಟ್ಟು-ಸಾವುಗಳ ಸರಣಿಯನ್ನು ಮುಂದುವರೆಸುಕೊಂಡು ಹೋಗುವುದರ ಜೊತೆಗೆ ತರ ತರಹದ ಹೂವು ಅರಳಿಸಿ, ಕಾಮನಬಿಲ್ಲು ಮೂಡಿಸಿ, ಏಕತಾನತೆಯಲ್ಲೂ ವೈ...

ಎಷ್ಟು ಹಣ ಸಾಕು?

ಆಗಸ್ಟ್ ೧೭ ಲೇಖನ ೮೩ ವೀಕ್ಷಣೆ

'ಹಣ ಗಳಿಸುವುದು ನನಗೆ ಮಖ್ಯವಲ್ಲ' ಎಂದು ಮಾತಾಡುವುದಕ್ಕೆ ಮುಂಚೆ ಸಾಕಷ್ಟು ಹಣ ಗಳಿಸಿರಬೇಕು ಎನ್ನುವುದು ನಮ್ಮ ಶಾಲಾ ಶಿಕ್ಷಕರೊಬ್ಬರು ಹೇಳುತ್ತಿದ್ದ ಮಾತು. ಹೌದು, ಆದರೆ ಎಷ್ಟು ಹಣ ಸಾಕು? ನಾನು ಬೆಂಗಳೂರಿನಲ್ಲಿ ಆಟೋದಲ್ಲಿ ಹೋಗುವಾಗ ಚಾಲಕ ಕೇಳಿದ...

ಗೂಬೆ ಕಾಟ

ಜುಲೈ ೨೯ ಲೇಖನ ೧೫೪ ವೀಕ್ಷಣೆ

ಇಂದು ನಾನು ಬರೆಯುತ್ತಿರುವುದು ಮನುಷ್ಯ ಗೂಬೆಗಳ ಬಗ್ಗೆ ಅಲ್ಲ. ಅವರ ಕಾಟ ನನಗೆ ಇಲ್ಲ ಎಂದೇನಿಲ್ಲ. ಆದರೆ ಪಕ್ಷಿ ಗೂಬೆಗಳ ಕಾಟ ಇಂದು ನನ್ನ ವಿಷಯ ವಸ್ತು. ನಾವು ಬೆಂಗಳೂರು ಹೊರವಲಯದಲ್ಲಿ ಮನೆ ಕಟ್ಟಿಸಿ, ಅಲ್ಲಿಗೆ ವಾಸಕ್ಕೆ ಬಂದು ಹಲವು ತಿಂಗಳುಗಳೇ...

ಸಣ್ಣ ಕಥೆ: ಪುನರಾವರ್ತನೆ - ಪರಿವರ್ತನೆ

ಜುಲೈ ೨೧ ಲೇಖನ ೭೦ ವೀಕ್ಷಣೆ

ಕೆಲ ವರ್ಷಗಳ ಹಿಂದೆ ನಾವು ಊರಿಗೆ ಹೋದಾಗ ಸ್ನೇಹಿತ ಹೊಸದಾಗಿ ಆರಂಭಿಸಿದ ಅಂಗಡಿಯಲ್ಲಿ ಕುಳಿತಿದ್ದೆ. ಬೆಳಿಗ್ಗೆ ಹೊತ್ತು, ವ್ಯಾಪಾರ ಚುರುಕುಗೊಳ್ಳುವ ಮುನ್ನ ಅಂಗಡಿಯವರು ಸುತ್ತ ಮುತ್ತಲಿನವರಿಗೆ ಒಂದು ನಮಸ್ಕಾರ ಹೇಳಿ, ಚಹಾ ಕುಡಿದು, ದಿನಪತ್ರಿಕೆ ಮ...