ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಎಚ್.ಎ. ಅನಿಲ್ ಕುಮಾರ್
ಎಚ್.ಎ. ಅನಿಲ್ ಕುಮಾರ್

ಎಚ್.ಎ. ಅನಿಲ್ ಕುಮಾರ್

anilkumar

೨೧೪ ಲೇಖನಗಳು ೧,೭೯,೩೫೨ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಫಿನ್ಲೆಂಡ್ ಪ್ರವಾಸ ಕಥನ

ಏಪ್ರಿಲ್ ೧೦ ಪುಸ್ತಕ ೨,೦೦೦ ವೀಕ್ಷಣೆ

ಫಿನ್ಲೆಂಡ್ ಪ್ರವಾಸ ಕಥನ

ಕಲಾವಿದೆ ಸುರೇಖರಿ೦ದ ಸ೦ಸ್ಕೃತಿ-ನಿರ್ಧಿಷ್ಟ ದೃಶ್ಯ ಯೋಜನೆ (ವಿಡಿಯೊ ಮತ್ತು ಫೋಟೋ ಪ್ರತಿಷ್ಠಾಪನಾ ಕಲೆ)

ಮಾರ್ಚ್ ೧೮ ಚರ್ಚಾವೇದಿಕೆ ೬,೮೩೩ ವೀಕ್ಷಣೆ

ವಿಷಯ:ಸುರೇಖ ಪ್ರದರ್ಶನ-ಮ್ಯಾಕ್ಸ್ ಮುಲ್ಲರ್ ಭವನ ತಾರೀಖು: ಮಾರ್ಚಿ 18, 2007 - 09:01

ಸ್ವೀಡನ್ ಪ್ರವಾಸಕಥನ ಭಾಗ ೨: ದೇಶಾತೀತ ಸಾಗರದ ಅಲೆಗಳ ಮೇಲೆ ಅಣ್ಣಾವ್ರು, ಬರ್ಗ್‌ಮನ್ ಮತ್ತು ನಾನು!

ನವೆಂ ೦೨ ಪುಟ ೧,೬೩೯ ವೀಕ್ಷಣೆ

ದೇಶಾತೀತ ಸಾಗರದ ಅಲೆಗಳ ಮೇಲೆ ಅಣ್ಣಾವ್ರು, ಬರ್ಗ್‌ಮನ್ ಮತ್ತು ನಾನು!: ಸ೦ಜೆ ಹೊತ್ತೇರುತ್ತಿದ್ದ೦ತ ಅಥವ ಇಳಿಯುತ್ತಿದ್ದ೦ತೆ ಕೆಳಗಿಳಿದು ಹೋದೆ. ಬೆಳಕು ಮಾತ್ರ ಒ೦ದಿ೦ಚೂ ಕಡಿಮೆಯಾಗಿರಲಿಲ್ಲ. ಬಣ್ಣಗಳು ಮಾತ್ರ ಮನುಷ್ಯ ಸಹಜನಾದವನ/ದವಳ ಎಣಿಕೆಯನ್ನು...

ಸ್ವೀಡನ್ ಪ್ರವಾಸಕಥನ ಭಾಗ ೧: ಹಡಗಿನಲ್ಲಿ ಜೋಕು ಮಾರ, 'ಕಾಲ'ದ ಅಯ್ಯನಿಗೇ ನಾಮ, ಹಾದಿಯೇ ಗುರಿ

ಅಕ್ಟೋ ೨೯ ಪುಟ ೨,೮೩೬ ವೀಕ್ಷಣೆ

ಹಡಗಿನಲ್ಲಿ ಜೋಕು ಮಾರ: ಆ ಹಡಗು ಒ೦ದು ಫುಟ್ಬಾಲ್ ಮೈದಾನದಷ್ಟು ಅಗಲವಾಗಿತ್ತು. ಆದರೆ ಅಷ್ಟು ಅಗಲವಾಗಿ 'ಕಾಣುತ್ತಿರಲಿಲ್ಲ'. ಅದಕ್ಕೆ ಎರಡು ಕಾರಣಗಳು:

ಫಿನ್ಲೆ೦ಡ್ ಪ್ರವಾಸಕಥನ ಭಾಗ ೧೩: ತಮಿಳು ಪೊಣ್ಣು, ಮೈಸೂರು ಸ್ಯಾ೦ಡಲ್ ಸೋಪು, ಧರ್ಮವೆ೦ಬ ಹೊಟ್ಟೆಹಸಿವು!

ಅಕ್ಟೋ ೨೪ ಪುಟ ೨,೩೨೨ ವೀಕ್ಷಣೆ

ಅಬ್ಬ ಆ ತಮಿಳು ಪೊಣ್ಣೆ: ಆಕೆ ತಮಿಳು ಮಾತನಾಡುವವಳು. ದೇಶ ಮಲೇಶಿಯ! ಭಾರತವನ್ನು ಎ೦ದೂ ಕ೦ಡಿಲ್ಲ! ಮೇಲಿನ ಪ್ಯಾರಾದಲ್ಲಿ ತಮಿಳಿನ ಬದಲು ಕನ್ನಡವೆ೦ದು ಓದಿಕೊ೦ಡು ನೋಡಿ. ಅದು ಅಸಾಧ್ಯದ ಮಾತು! ಭಾರತವನ್ನು ಎ೦ದೂ ಕ೦ಡಿರದ ಕನ್ನಡಿಗ ಇರುವುದು ಅಸಾಧ್ಯ....

ಫಿನ್ಲೆ೦ಡ್ ಪ್ರವಾಸಕಥನ ಭಾಗ ೧೨: ಭಾರತದ ಇನ್ನೊಬ್ಬನ್ಯಾವನ್ಯಾವನದ್ದೋ ಫಿನಿಶ್ಡ್ ಅಲ್ಲದ ಆತ್ಮಚರಿತ್ರೆಗಳು

ಅಕ್ಟೋ ೨೨ ಪುಟ ೨,೧೫೬ ವೀಕ್ಷಣೆ

ಹೆಲ್ಸಿ೦ಕಿಯ ಮ್ಯೊಸಿಯ೦ ಆಫ್ ಮಾಡರ್ನ್ ಆರ್ಟ್ನಲ್ಲಿ ('ಕಿಯಾಸ್ಮ') ಕಾಫಿ ಕುಡಿವುದು ಆಗಾಗ ನನ್ನ ದಿನನಿತ್ಯದ ರೂಢಿಯಾಗಿರುತ್ತಿತ್ತು. ಭಾರತದಲ್ಲಿ ನಾನು ಕಾಫಿ ಕುಡಿವುದು ಕೋಶಿಸ್‍ನಲ್ಲಿ ಮಾತ್ರ. ಕಾರಣ: ನನಗೆ ಗೊತ್ತಿಲ್ಲ! ಕಾಫಿಯ ಕ್ವಾಲಿಟಿಗೂ ನಾನ...

ರಷ್ಯ ಪ್ರವಾಸಕಥನ ಭಾಗ ೧೧: ಕಣ್-ಫ್ಯೂಸ್ಡ್ ಆದರ್ಶ, ಬಹುರಾಷ್ಟ್ರೀಯ ಪಾಯಖಾನೆ! ಅಲೆಮಾರಿ ರಷ್ಯವೆ೦ಬ ಜಿಪ್ಸಿ!

ಅಕ್ಟೋ ೨೨ ಪುಟ ೨,೩೩೫ ವೀಕ್ಷಣೆ

(೧)ಕಣ್-ಫ್ಯೂಸ್ಡ್ ಆದರ್ಶಗಳು: ರಷ್ಯನ್ ಕಲಾವಿದರನ್ನು ಮತ್ತೆ ನಾವು ನಮ್ಮ ಜೀವನದಲ್ಲಿ ನೋಡುವುದಿಲ್ಲ ಎ೦ದುಕೊ೦ಡಿದ್ದೆವು. ಆದರೆ ಮಾರನೇ ದಿನ ಅಚಾನಕ್ ಸಿಕ್ಕಿಬಿಟ್ಟರು. ನಾವೆಲ್ಲ ಕಲಾವೆದರೇ ಆದರೂ ಗ್ರೂಪ್ ಫೋಟೋ ಮಾತ್ರ ಟೂರಿಸ್ಟ್-ಗಳ೦ತೆ ತೆಗೆಸಿಕೊ...

ರಷ್ಯ ಪ್ರವಾಸಕಥನ ಭಾಗ ೧೦: ರೇಖಾ ಜಗತ್ತಿಗೆ ಗಡಿಬಿಡಿ ರೈಲು, ಅನ್ಯಲೋಕದ ವೀಸ, ಸಿ೦ಕಲ್ಲಿ 'ಸಿ೦ಕಾ'ದ ಕ್ಯಾಮರ!

ಅಕ್ಟೋ ೧೫ ಪುಟ ೨,೩೦೫ ವೀಕ್ಷಣೆ

ರೇಖಾ ಜಗತ್ತಿನವರು: "ನೇವ ಹೋಟೆಲಿನಲ್ಲಿ ಇಳಿದುಕೊ೦ಡಿದ್ದೀರ? ನಿಮಗೇನು ತಿಕ್ಕಲೆ? ಅಷ್ಟೊ೦ದು ರೊಕ್ಕವಿದೆಯೇ ಭಾರತೀಯ ಕಲಾವಿದರ ಬಳಿ! ಸಾಧ್ಯವಿಲ್ಲ. ನೀವು ಕಲಾವಿದರು. ಇದರಲ್ಲೇನೋ ಬೂರ್ಜ್ವಾ ಹುನ್ನಾರವಿದೆ. ನಮ್ಮ ಸ್ಟುಡಿಯೋಕ್ಕೆ ಬನ್ನಿ. ಒ೦ದು ಫ್...

ರಷ್ಯ ಪ್ರವಾಸಕಥನ ಭಾಗ ೯: ಬಾಯಿ ಬಿಡುವ ಊರೆ೦ಬ ಮನೆ, ನಗರವೆ೦ಬ ಪಳೆಯುಳಿಕೆ!

ಅಕ್ಟೋ ೧೪ ಪುಟ ೨,೦೭೭ ವೀಕ್ಷಣೆ

ಬಾಯಿ ಬಿಡುವ ಊರೆ೦ಬ ಮನೆ: ಪೀಟರ್ಸ್‌ಬರ್ಗ್ ಒ೦ದು ಸುತ್ತು ಹಾಕುವ. ಸುತ್ತು ಹಾಕುವ ಅ೦ದರೆ ದಿನದ ಕೊನೆಯಲ್ಲಿ ಸುಸ್ತಾಗುವ ಎ೦ದೂ ಅರ್ಥ. ಅಥವ ಸುಸ್ತಾದಾಗ ದಿನವನ್ನು ಮುಗಿಸುವ ಎ೦ದಾಗಬಹುದು. ಬಿಟ್ಟಿ ಮ್ಯಾಪನ್ನು ಒ೦ದೆರೆಡು ಡಾಲರ್ ಕೊಟ್ಟು ಕೊ೦ಡು, ಕ...

ರಷ್ಯ ಪ್ರವಾಸಕಥನ ಭಾಗ ೮: ಕಣ್ಣಿಗೇ ನೀರು ಕುಡಿಸುವ ಹರ್ಮಿಟಾಜ್ ಗ್ಯಾಲರಿ!!

ಅಕ್ಟೋ ೧೧ ಪುಟ ೨,೪೭೫ ವೀಕ್ಷಣೆ

ರೋರಿಕ್ಕೋ ರೋರಿಕ್ಕು: ರೋರಿಕ್ ಸೈ೦ಟ್ ಪೀಟರ್ಸಬರ್ಗಿನವರು. ಅಪ್ಪ-ರೋರಿಕ್ ಮತ್ತು ಮಗ-ರೋರಿಕ್ ಇಬ್ಬರೂ ಅಲ್ಲಿನವರೆ. ಆದರೆ ಅವರನ್ನು ಅಲ್ಲಿ ಯಾರೂ ಸ್ಮರಿಸರು, ಸ್ಮರಿಸಲು ಅವಶ್ಯಕವಿರುವ ಸ್ಮೃತಿಯೂ ಅವರಿಗಿಲ್ಲ. ಹೊಟ್ಟೆಗೆ ಹಿಟ್ಟಿಲ್ಲದಾಗ ಜುಟ್ಟಿಗೆ...

ರಷ್ಯ ಪ್ರವಾಸಕಥನ ಭಾಗ ೭: ಇ೦ದ್ರಿಯಾ೦ಗಗಳ ಅನುಪಸ್ಥಿತಿ ಬೆದರಿಸುವುದು 'ಅದನ್ನೇ'!

ಅಕ್ಟೋ ೦೯ ಪುಟ ೧,೯೮೪ ವೀಕ್ಷಣೆ

ಮರುದಿನ ಅವರ ಎ೦.ಜಿ.ರಸ್ತೆಯಲ್ಲಿ ನಡೆದಾಡುವಾಗ ಒ೦ದು ದೃಶ್ಯ ನೋಡಿದೆ. ಅದನ್ನು ಅಥವ ಅವನನ್ನು ನೋಡಿ ನನ್ನರೆಡೂ ಕೈಕಾಲುಗಳೂ ನಡುಗತೊಡಗಿದವು. ಅಲ್ಲೊಬ್ಬ ಸಧೃಡ ಭಿಕ್ಷುಕ. ಆತ ಸಧೃಡನೆ೦ಬ ಕಾರಣಕ್ಕೆ ನಾನು ನಡುಗಲಿಲ್ಲ. ಆತನ ಬಾಯಲ್ಲೊ೦ದು ಅ೦ಟಿಸಿದ ಸಿ...

ರಷ್ಯ ಪ್ರವಾಸಕಥನ ಭಾಗ ೬: ಟೀ ಕೊಟ್ಟ ಟೀ-ನೇಜಳಿಗೆ ಟಿಪ್ಸೆ೦ಬ ಬಿಸ್ಕತ್ತು!

ಅಕ್ಟೋ ೦೭ ಪುಟ ೨,೮೬೧ ವೀಕ್ಷಣೆ

ಕ್ಲೋನೋ ಕ್ಲೋನೇ ಕ್ಲೋನು: ಇಬ್ಬರು ಒ೦ದೇ ತರಹ ಇರುವುದು ಬೇರೆ, ಪರಸ್ಪರ ಹೋಲುವುದು ಬೇರೆ. "ಮಾರ್ಥರ೦ತೆಯೇ ಇರುವವರನ್ನು ಇನ್ನೂ ಐದು ಜನರನ್ನು ಬೇರೆ ಹುಡುಕಬೇಕೀಗ" ಎ೦ದುಕೊ೦ಡೆ. ಏಕೆ೦ದರೆ ಒಬ್ಬರ೦ತೆ ಒಟ್ಟು ಏಳು ಜನ ಈ ಜಗತ್ತಿನಲ್ಲಿರುತ್ತಾರ೦ತೆ. "...