ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಫಿನ್ಲೆಂಡ್ ಪ್ರವಾಸ ಕಥನ

ಫಿನ್ಲೆಂಡ್ ಪ್ರವಾಸ ಕಥನ

೧೩ ಲೇಖನಗಳು

ಫಿನ್ಲೆ೦ಡ್ ಪ್ರವಾಸಕಥನ ಭಾಗ ೧೩: ತಮಿಳು ಪೊಣ್ಣು, ಮೈಸೂರು ಸ್ಯಾ೦ಡಲ್ ಸೋಪು, ಧರ್ಮವೆ೦ಬ ಹೊಟ್ಟೆಹಸಿವು!

ಎಚ್.ಎ. ಅನಿಲ್ ಕುಮಾರ್ ಅಕ್ಟೋ ೨೪ ಪುಟ ೨,೩೨೨ ವೀಕ್ಷಣೆಗಳು

ಅಬ್ಬ ಆ ತಮಿಳು ಪೊಣ್ಣೆ: ಆಕೆ ತಮಿಳು ಮಾತನಾಡುವವಳು. ದೇಶ ಮಲೇಶಿಯ! ಭಾರತವನ್ನು ಎ೦ದೂ ಕ೦ಡಿಲ್ಲ! ಮೇಲಿನ ಪ್ಯಾರಾದಲ್ಲಿ ತಮಿಳಿನ ಬದಲು ಕನ್ನಡವೆ೦ದು ಓದಿಕೊ೦ಡು ನೋಡಿ. ಅದು ಅಸಾಧ್ಯದ ಮಾತು! ಭಾರತವನ್ನು ಎ೦ದೂ ಕ೦ಡಿರದ ಕನ್ನ...

ಫಿನ್ಲೆ೦ಡ್ ಪ್ರವಾಸಕಥನ ಭಾಗ ೧೨: ಭಾರತದ ಇನ್ನೊಬ್ಬನ್ಯಾವನ್ಯಾವನದ್ದೋ ಫಿನಿಶ್ಡ್ ಅಲ್ಲದ ಆತ್ಮಚರಿತ್ರೆಗಳು

ಎಚ್.ಎ. ಅನಿಲ್ ಕುಮಾರ್ ಅಕ್ಟೋ ೨೨ ಪುಟ ೨,೧೫೬ ವೀಕ್ಷಣೆಗಳು

ಹೆಲ್ಸಿ೦ಕಿಯ ಮ್ಯೊಸಿಯ೦ ಆಫ್ ಮಾಡರ್ನ್ ಆರ್ಟ್ನಲ್ಲಿ ('ಕಿಯಾಸ್ಮ') ಕಾಫಿ ಕುಡಿವುದು ಆಗಾಗ ನನ್ನ ದಿನನಿತ್ಯದ ರೂಢಿಯಾಗಿರುತ್ತಿತ್ತು. ಭಾರತದಲ್ಲಿ ನಾನು ಕಾಫಿ ಕುಡಿವುದು ಕೋಶಿಸ್‍ನಲ್ಲಿ ಮಾತ್ರ. ಕಾರಣ: ನನಗೆ ಗೊತ್ತಿಲ್ಲ!...

ಏಳೇಳು ಸುತ್ತಿನ ಕೋಟೆಯೊಳಗಿನ ರಾಜಕುಮಾರಿ

ಎಚ್.ಎ. ಅನಿಲ್ ಕುಮಾರ್ ಸೆಪ್ಟೆಂ ೨೯ ಪುಟ ೩,೮೭೭ ವೀಕ್ಷಣೆಗಳು

<blockquote><strong>ಈ ಕಂತಿನ ಜತೆಗೆ ಫಿನ್ಲೆಂಡ್ ಅನಿಲ್ ಕುಮಾರ್ ಅವರ ಫಿನ್ಲೆಂಡ್ ಪ್ರವಾಸ ಕಥನ ಅಧಿಕೃತವಾಗಿ ಕೊನೆಗೊಳ್ಳುತ್ತದೆ. ಇದು ಬೇರೆ ಬಗೆಯಲ್ಲಿ ಮುಂದುವರಿಯಬಹುದು ಎಂಬ ಭರವಸೆಯನ್ನು ಅವರೇ ನೀಡಿದ್ದಾರೆ.</stro...

ಎಲ್ಲೆಲ್ಲಿಯೂ ಎದಿರು ಸಿಗುವವರು

ಎಚ್.ಎ. ಅನಿಲ್ ಕುಮಾರ್ ಸೆಪ್ಟೆಂ ೦೯ ಪುಟ ೨,೯೯೧ ವೀಕ್ಷಣೆಗಳು

ಫಿನ್ಲೆಂಡಿಗೆ ನಾನು ಮೊದಲ ಸಲ ಒಂದೂವರೆ ತಿಂಗಳ ಕಾಲ ಹೋದದ್ದು ೨೦೦೧ರಲ್ಲಿ. ಸುರೇಖಳಿಗೆ ಅಲ್ಲಿ ಆರ್ಟಿಸ್ಟ್-ಇನ್-ರೆಸಿಡೆನ್ಸಿ ಸಿಕ್ಕಿತ್ತು (ಮನೆಯೊಳಗಿರುವ ಕಲಾವಿದೆ ಎಂದು ಕನ್ನಡ ಸಂಸ್ಕೃತಿ ಇಲಾಖೆ ಶೈಲಿಯಲ್ಲಿ ಕರೆಯಬಹುದು...

ಫಿನ್ನಿಶ್ ನಾಲಗೆ ಹೊರಳಿದರೆ ಕನ್ನಡ!

ಎಚ್.ಎ. ಅನಿಲ್ ಕುಮಾರ್ ಸೆಪ್ಟೆಂ ೦೧ ಪುಟ ೩,೯೬೩ ವೀಕ್ಷಣೆಗಳು

ಹೆಲ್ಸಿಂಕಿಯಲ್ಲಿ ತೊಂಬತ್ತು ದಿನವಿದ್ದೆ. ಯುನೆಸ್ಕೋ-ಆಶ್‌ಬರ್ಗ್ ಸ್ಕಾಲರ್‌ಷಿಪ್‌ನ ನಿಯಮವದು.<img src="/system/files/images/on+a+ferry2.jpg" alt="ದೋಣಿ ಯಾತ್ರೆ" title="ದೋಣಿ ಯಾತ್ರೆ" hspace="2" vspace...

ಇಲ್ಲದೆಯೂ ಇರುವವನ ಕಥೆ

ಎಚ್.ಎ. ಅನಿಲ್ ಕುಮಾರ್ ಆಗಸ್ಟ್ ೨೨ ಪುಟ ೩,೪೫೪ ವೀಕ್ಷಣೆಗಳು

ಸಾಮಿಯ ಮನೆಯ ಮೊದಲ ಮಹಡಿಯಲ್ಲಿ <img src="/system/files/images/enjoying+sunlight+is+a+ritual-1.jpg" border="0" alt="ಬಿಸಿಲಿಗೆ ಮೈಯೊಡ್ಡುವ ಸಂತೋಷ" title="ಬಿಸಿಲಿಗೆ ಮೈಯೊಡ್ಡುವ ಸಂತೋಷ" hspace="6"...

ಫಿನ್ಲೆಂಡಿನಲ್ಲಿ 'ಭಾರ'ತದ ಅಡುಗೆ

ಎಚ್.ಎ. ಅನಿಲ್ ಕುಮಾರ್ ಆಗಸ್ಟ್ ೧೩ ಪುಟ ೪,೩೬೭ ವೀಕ್ಷಣೆಗಳು

ತೆಗೆದುಕೊಂಡು ಹೋಗಿದ್ದ ಐದಾರು ಎಂಟಿಆರ್ ಪ್ಯಾಕೆಟ್‌ಗಳೆಲ್ಲ ಮೂರ್ನಾಲ್ಕು ದಿನಗಳಲ್ಲಿ ಮುಗಿದುಹೋಗಿತ್ತು. ಒಬ್ಬರೇ ಇದ್ದಾಗ ಬೇಜಾರು ಹಾಗೂ ಸೋಂಬೇರಿತನ ಕಳೆಯಲು ನಾವು ಒಂದು ಕೆಲಸ ಮಾಡುತ್ತೇವೆ. ಅದೇನೆಂದರೆ ತಿಂದ ಒಂದರ್ಧ ಗ...

ಒಬ್ಬಂಟಿಯೊಳಗೊಬ್ಬಂಟಿತನದ ಗ್ಯಾರಂಟಿ

ಎಚ್.ಎ. ಅನಿಲ್ ಕುಮಾರ್ ಆಗಸ್ಟ್ ೦೮ ಪುಟ ೩,೩೩೭ ವೀಕ್ಷಣೆಗಳು

ಜನ ಮಾತ್ರ ಒಬ್ಬರಿಗೊಬ್ಬರು ಬೆರೆಯುವ ಸ್ವಭಾವದವರಲ್ಲ. ಜಗಳವಾಡುತ್ತಾರೆಂದೇನಲ್ಲ. ಆದರೆ ಮದುವೆಯಾಗದವರು, ಒಬ್ಬರನ್ನೊಬ್ಬರು ತೊರೆದವರು ಎರಡೆರೆಡು ಮನೆಗಳನ್ನು ಹೊಂದಿರುತ್ತಾರಿಲ್ಲಿ. ವಿಚ್ಛೇದನ ಪಡೆದ ನಿರುದ್ಯೋಗಿಯೊಬ್ಬ ಒಂ...

'ಸಾನ' ಮಾಡಿದರೆ ಫಿನ್ನಿಶ್

ಎಚ್.ಎ. ಅನಿಲ್ ಕುಮಾರ್ ಆಗಸ್ಟ್ ೦೨ ಪುಟ ೫,೭೦೧ ವೀಕ್ಷಣೆಗಳು

ಫಿನ್ನಿಶ್ 'ಸಾನ'ವನ್ನು ಅಲ್ಲಿಗೆ ಹೋಗುವ ಭಾರತೀಯರು ಮಾಡುವುದಿಲ್ಲ. ಮಾಡದಿದ್ದರೆ ನೋಡಲು ಸಿಗುವುದೂ ಇಲ್ಲ. ಬಚ್ಚಲ ಮನೆಯಲ್ಲಿ ದೊಡ್ಡ ಹಗೇವು ಅಥವ ಉದ್ದನೆಯ ಹಂಡೆ ಇರುತ್ತದೆ. ಅದರೊಳಗೆ ಕಲ್ಲು ಗುಂಡುಗಳು. ಇಡೀ ಸಾನದ ಕೋಣೆಗ...

ಸಾಮಿ ಎಂಬ ಕಂಪನಿ ಕೊಡುವ ವಾನ್ ಇಂಜನ್

ಎಚ್.ಎ. ಅನಿಲ್ ಕುಮಾರ್ ಜುಲೈ ೩೧ ಪುಟ ೩,೩೨೨ ವೀಕ್ಷಣೆಗಳು

4 ಸಾಮಿ ಒಬ್ಬ ಪ್ರವಾದಿಯಂತೆ ಕಾಣುತ್ತಿದ್ದ ನನಗೆ. ತಾರು ಬಳಿಯುವ, ಮರ ಕಡಿಯುವ ಯಂತ್ರಗಳನ್ನು ಮಾತನಾಡಿಸಿದ ನಂತರ ಹಸುಗಳ ಫಾರ್ಮ್‌ಗೆ ಕರೆದುಕೊಂಡು ಹೋದ. ಮತ್ತೆ ಸ್ಕ್ರಿಪ್ಟ್ ಪುನರಾವರ್ತನೆಯಾದಂತಾಯ್ತು. ಐವತ್ತು ಹಸುಗಳು,...

ಏಕಾಂಗಿತನದ ವಿರಾಟ್ ರೂಪ

ಎಚ್.ಎ. ಅನಿಲ್ ಕುಮಾರ್ ಜುಲೈ ೨೮ ಪುಟ ೪,೧೬೮ ವೀಕ್ಷಣೆಗಳು

ನೀವು ಭಾರತೀಯರಾಗಿದ್ದರೆ ಈಗ ಮತ್ತೊಂದು ಅಸಾಧ್ಯ ಕಲ್ಪನೆಗೆ ಮುಂದಾಗಿ. ಹೀಗೆ ಹೇಳಿದನೆಂದು ಸಿಟ್ಟಾಗದಿರಿ. ಕನ್ನಡ ಓದಿಯೂ ಭಾರತೀಯನಲ್ಲದವರಾಗಿದ್ದರೆ ನೀವು ಎನ್.ಆರ್.ಐಗಳೇ ಇರಬೇಕು. ಅಂತಹವರಿಗೆ ಘಟ್ಟವೇಕೆ, ಬೆಂಗಳೂರು, ಮೈಸ...

ಮೊಬೈಲ್ ಮೌನಿಗಳು

ಎಚ್.ಎ. ಅನಿಲ್ ಕುಮಾರ್ ಜುಲೈ ೨೫ ಪುಟ ೪,೧೬೩ ವೀಕ್ಷಣೆಗಳು

<strong>2</strong> ಫಿನ್ಲೆಂಡ್ ಬಗ್ಗೆ ಒಂದು ಜೋಕ್ ಇದೆ. ಫಿನ್ಲೆಂಡ್ ಜನರನ್ನು 'ಫಿನ್ನಿಶ್' ಎಂದು ಕರೆಯಲಾಗಿರುವುದರಿಂದ ಇದು ಫಿನ್ನಿಶ್ ಜೋಕ್ ಕೂಡ. ಇದನ್ನು ಏಕೆ ಹೇಳುತ್ತಿದ್ದೇನೆಂದು ಈ ಜೋಕ್ ಫಿನಿಶ್ ಆದ <br><br>...

ಸಾವಿನ ಚೇತೋಹಾರಿ ಆರಂಭ

ಎಚ್.ಎ. ಅನಿಲ್ ಕುಮಾರ್ ಜುಲೈ ೨೨ ಪುಟ ೪,೦೨೨ ವೀಕ್ಷಣೆಗಳು

ಇದೊಂದು ವಿಶಿಷ್ಟ ಪ್ರವಾಸ ಕಥನ. ಕೇವಲ ಸ್ಥಳಪುರಾಣಕ್ಕೋ, ಊಟ ತಿಂಡಿಗಳ ವರ್ಣನೆಗೋ ಕಥನವನ್ನು ಸೀಮಿತಗೊಳಿಸದೆ ಆದರೆ ಅವನ್ನೂ ಉಳಿಸಿಕೊಂಡು ಫಿನ್ಲೆಂಡ್ ಕನ್ನಡದ ಸಂಸ್ಕೃತಿಗಳ ನಡುವಣ ತುಲನೆ ಮತ್ತು ವಿಶ್ಲೇಷಣೆಗಳ ಜತೆಗೆ ಸಾಗು...