ಗಡಿಯಾರವೆಂಬ ಕಾಲವೂ ಕುರ್ಚಿಯೆಂಬ ಕೆಲಸವೂ ವಯಸ್ಸಾಗುವುದನ್ನು ದಡ್ಡತನವೆನ್ನುತ್ತವೆ--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೨೯
(೧೫೧) ಆದರೆ ಯಾರೇ ಇಬ್ಬರ ದೇಹದೊಳಗಿ ಜೈವಿಕ ಗಡಿಯಾರವೂ ಪರಸ್ಪರ ಹೋಲಿಕೆಗೆ ಒಪ್ಪಲಾರವು! ಆದರೂ ಕೈಗಡಿಯಾರವು ಎಲ್ಲರ ದೇಹಗಳನ್ನು ಗ್ರೀನ್‍ವಿಚ್ ಕಾಲಮಾನದ ಪ್ರಕಾರ ಅಳೆಯುತ್ತದೆ. ಆದ್ದರಿಂದ ಗಡಿಯಾರಕ್ಕೂ ಕಾಲನಿಗೂ ಸಂಬಂಧವಿಲ್ಲ! (೧೫೨) ಮಾಡುತ್ತಿರು...