ಚಾಪೆ, ರಂಗೋಲೆಗಳ ನಡುವಣ ಅವಕಾಶವನ್ನು ಮೈದಾನವನ್ನಾಗಿಸಿಕೊಂಡವರು--ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೩೨
(೯೮) ಪ್ರಶ್ನಾಮೂರ್ತಿ ನಟಿಸಿದ, ಎಂದೂ ಸೆಟ್ಟೇರದ, ಪ್ರಶ್ನೆ ಮಾತ್ರ ಮರವೇರಿದ "ಗಾಜಿನ್ಮನೇಲಿ ಟೋಪಿ" ಕಥೆ ಶಾಂತಿನಿಕೇತನದ ಕಲಾಭವನದಲ್ಲಿಯೇ ಜಗತ್ಪ್ರಸಿದ್ಧವಾಗಿತ್ತು, ನಾನಲ್ಲಿ ಇನ್ನೂ ತರಗತಿಯನ್ನು ಸೇರುವ ಮುನ್ನವೇ...