’ಎಲ್ಲರಿಗೂ ಎಲ್ಲರೂ ಎಲ್ಲಾ ಕಾಲಕ್ಕೂ ಬುದ್ಧಿಕಲಿಸಲಾರರು’ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೨೯
(೮೮) ಪ್ರಶ್ನಾಮೂರ್ತಿಯ ನಿಲುವಿನ ಭಂಗಿ, ತನ್ಮೂಲಕ ಆತನ ಇರುವಿಕೆಯು ಮರುದಿನದಿಂದ ’?’ ಆಕಾರದಿಂದ ’?/’ ಆಗಿ ಕಾಣಹತ್ತಿತು ನಮಗೆಲ್ಲ, ಮಾಮ ಆತನಿಗೆ ಕೊಟ್ಟ ಒದೆಯಿಂದಾಗಿ. "ಆತನಿಗೆ ಜಾಡಿಸಿ ಒದ್ದರೂ, ಹುಟ್ಟಿನಿಂದ...