ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಎಚ್.ಎ. ಅನಿಲ್ ಕುಮಾರ್
ಎಚ್.ಎ. ಅನಿಲ್ ಕುಮಾರ್

ಎಚ್.ಎ. ಅನಿಲ್ ಕುಮಾರ್

anilkumar

೨೧೪ ಲೇಖನಗಳು ೧,೭೯,೩೫೨ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಅನನ್ಯ ಟಾಗೂರರಿಗೆ ಸೀಮಿತ ಚೌಕಟ್ಟುಃ ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೧೫

ಜೂನ್ ೧೨ ಪುಟ ೪೫ ವೀಕ್ಷಣೆ

(೪೭)

ಸಿಕ್ಸ್ಟಿ, ನೈಂಟಿಯ ’ಕಿಕ್’ ಮೀರಿದ ಸಂಪಾದನೆಯನ್ನು ಸಮಾಜ ಸೇವೆಯ ಮೋಜು ಎನ್ನುತ್ತೇವೆ!

ಜೂನ್ ೧೨ ಬ್ಲಾಗ್ ೯೨೩ ವೀಕ್ಷಣೆ

(೧೧೬) ಆರಡಿ ಎಂಬುದೊಂದು ಅಳತೆ. ಕೆಲವರು ಗರ್ವದಿಂದ ಆ ಅಳತೆ ಮೀರಿದಾಗ ಅಂತಹವರನ್ನು ’ಲಂಬೂ’ ಎನ್ನುತ್ತೇವೆ. ಮೊರಡಿಯೊ ಒಂದಳತೆ. ಕೆಲವರು ಅದಕ್ಕೆ ಗೌರವ ನೀಡಿ, ಅದಕ್ಕೆ ತಲೆಬಾಗಿದರೆ ಅಂತಹವರನ್ನು ’ಕುಬ್ಜ’ ಎನ್ನುತ್ತೇವೆ! (೧೧೭) ಮುವತ್ತು, ಅರವತ್...

ಒಂದು ಕಾಗದದ ಕ್ರಾಂತಿ: ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ: ಭಾಗ ೧೪

ಜೂನ್ ೧೧ ಪುಟ ೮೬ ವೀಕ್ಷಣೆ

(೪೩) "ಅಮಿ ಟಾಕಾ ಇಕಾನೆ ನೆಬೆನ" ಎಂದ ಕೌಂಟರಿನವ. "ಮತ್ತೆಲ್ಲಿ ಹಣ ಸಂದಾಯ ಮಾಡುವುದು?" ಎಂದು ಇಂಗ್ಲೀಷಿನಲ್ಲಿ ವಿಚಾರಿಸಿದೆ. "ಯೊನಿವರ್ಸಿಟಿ ಆಫೀಸಿನಲ್ಲಿ ಸಂದಾಯ ಮಾಡಿ ಆ ರಸೀತಿಯನ್ನಿಲ್ಲಿ ಸಂದಾಯ ಮಾಡಿದರೆ ಹಪ್ಪಳದಂತಹ ಪುಸ್ತಕ ನಿಮ್ಮದು" ಎಂದನ...

ಮೋಕ್ಷದಿಂದ ಮುಕ್ತಿಗಾಗಿ ದೈವಕ್ಕೆ ಕೃತಜ್ಞವಾಗಿರಬೇಕಾದ ಹಿಂಸೆಗೆ ಪರಿಹಾರ ಕುಡಿತ!

ಜೂನ್ ೧೦ ಬ್ಲಾಗ್ ೯೮೧ ವೀಕ್ಷಣೆ

(೧೧೧) ನೀವು ಎಂದಿಗೂ ಅನುಭವಿಸಲಾಗದ ಆನಂದದ ಅತ್ಯುತ್ಕಟಾವಸ್ಥೆಯನ್ನು ’ಮೋಕ್ಷ’ ಎನ್ನುತ್ತೇವೆ. ಯಾವಾಗಲೂ ಅದನ್ನು ಬೇರೆ ಯಾರೋ ಹಿಂದಿನ ಕಾಲದಲ್ಲೇ ಅನುಭವಿಸಿದವರಾಗಿರುತ್ತಾರೆ. ಮೋಕ್ಷ ಭೂತ. ಯಾವುದೇ ಸಾಧನದಿಂದಲೂ, ಯಾವ ಕಾಲಕ್ಕೂ ದೊರಕಲಾರದಂತಿದ್ದರ...

ಕಲ್ಪನೆಯ ಶತ್ರು ಕನ್ನಡಿಯಾದರೆ ಪೂರ್ಣ ವ್ಯಕ್ತಿತ್ವವು ಆಗಿಹೋದವರಲ್ಲಿ ಮಾತ್ರ ಸಾಧ್ಯ!

ಜೂನ್ ೦೯ ಬ್ಲಾಗ್ ೮೬೭ ವೀಕ್ಷಣೆ

(೧೦೬) ಮಾನವನ ಕಲ್ಪನೆಯ ಶತ್ರು ಕನ್ನಡಿ! ನಾವು ಬೇರೆಯವರಿಗೆ ಹೇಗೆ ಕಾಣುತ್ತೇವೆ ಎಂಬುದನ್ನು ಅದು ತೋರಿಸದು. ನಮಗೂ ಸಹ ಅದು ನಮ್ಮನ್ನೇ ತಿರುವು ಮರುವು ಮಾಡಿ ತೋರಿಸುತ್ತದೆ. (೧೦೭) ಯಾವ ಬಣ್ಣದ ಮಸಿಯನ್ನು ಬರವಣಿಗೆಗೆ ಬಳಸುತ್ತೇವೆಂಬುದು ಬಹಳ ಮುಖ್...

ಕೇಂದ್ರವೂ ವೃತ್ತವಾದಾಗ ಯಾರನ್ನೂ ನಂಬದಿರುವುದೇ ಸತ್ಯ!

ಜೂನ್ ೦೮ ಬ್ಲಾಗ್ ೫೬೬ ವೀಕ್ಷಣೆ

(೧೦೧) ನಾನು ವಿಶ್ವದ ಕೇಂದ್ರ. ಏಕೆಂದರೆ ಕೇಂದ್ರ ಎಂಬುದು ವೃತ್ತವೊಂದರ ಮೇಲಿನ ಚಿಕ್ಕೆಯಾಗಿದ್ದು ಆ ವೃತ್ತದ ಕೇಂದ್ರವು ಮತ್ತೆಲ್ಲಿಯೋ ಇರುತ್ತದೆ! (೧೦೨) ಕೆಲಸಕ್ಕೆ ಬರದ ಜಾಗದಿಂದ ಪ್ರಯೋಜನವಾಗುವ ಸ್ಥಳಕ್ಕೆ ಕರೆದೊಯ್ಯುವುದನ್ನು ರಸ್ತೆ ಎನ್ನುತ್ತ...

ಪ್ರಕ್ಷುಬ್ಧ ಮೋಕ್ಷದ ಕಥಾಲೋಕಃ ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೧೨

ಜೂನ್ ೦೭ ಪುಟ ೪೦ ವೀಕ್ಷಣೆ

(೩೯) ’ಪ್ರಕ್ಷುಬ್ಧ’ ಅಥವ ಪವನ್ ಕುಮಾರ್ ಭಟ್ಟಾಚಾರ್ಯ ನಿಜಕ್ಕೂ ಪ್ರಕ್ಷುಬ್ಧ ವ್ಯಕ್ತಿತ್ವದವ. "ನನಗೆ ಮೋಕ್ಷ ದೊರಕಿದೆ" ಎಂದು ಆಗಾಗ ಹೇಳಿಕೊಳ್ಳುತ್ತಿದ್ದ. ನಾನು ನಗುತ್ತಿದ್ದೆ. ಆದರೆ ಆತ ಅಕ್ಷೇಪಿಸುತ್ತಿರಲಿಲ್ಲ. "ನೀನು ಮೊರ್ಖ, ನಾನು ಸುಳ್ಳ"...

ನಿವೃತ್ತಿ ದುಡಿಯಲಾಗದುದನ್ನು, ವಿಮೆಯು ಸತ್ತ ಮೇಲಿನ ಪ್ರಯೋಜನವನ್ನು, ವೈದ್ಯಕೀಯವು ಸಾಯಲೊಂದು ಕಾರಣವನ್ನು, ಅಪಘಾತವು ಬದುಕಿನ ನೋವನ್ನು ವಿವರಿಸುತ್ತವೆ

ಜೂನ್ ೦೭ ಬ್ಲಾಗ್ ೮೫೪ ವೀಕ್ಷಣೆ

(೯೬) ನಿಮ್ಮನ್ನು ನೀವೇ ದೇವರೆಂದು ಭಾವಿಸಿಬಿಡುವಷ್ಟು ಶಕ್ತಿಯನ್ನು ಅಧಿಕಾರವು ನೀಡುತ್ತದೆ. ಅದು ನಿಶ್ಯಕ್ತ ದೈವದ ಪವಾಡ! (೯೭) ಯಾರನ್ನಾದರೂ ಮತಿಹೀನರೆಂದು ಕರೆಯುವುದೇ ಮತಿಹೀನವೆಂದು ಭಾವಿಸುವುದು ಮತಿವಂತರ ಕೆಲಸ. (೯೮) ತಂತ್ರಜ್ಞಾನವೆಂಬುದು ದೈ...

ಸೀಳು ವ್ಯಕ್ತಿತ್ವದ ಕ್ಯಾಂಪಸ್ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೧೧

ಜೂನ್ ೦೫ ಪುಟ ೪೧ ವೀಕ್ಷಣೆ

(೩೭) ಸೀಳು ವ್ಯಕ್ತಿತ್ವಗಳಿಗೆ ಕಾರಣ ಏಕತಾನತೆ. ಶಾಂತಿನಿಕೇತನದಿಂದ ಕೊಲ್ಕೊತ್ತಕ್ಕೆ ನಾಲ್ಕೂವರೆ ಗಂಟೆ ಪಯಣ ಹಾಗೂ ದಿನವೊಂದಕ್ಕೆ ಖರ್ಚು ಇನ್ನೂರು ಮುನ್ನೂರು ರೂಪಾಯಿ--೧೯೯೦ರಲ್ಲಿ, ಕಲ್ಕತ್ತಕ್ಕೆ ಒಂದು ದಿನದ ಮಟ್ಟಿಗೆ ಹೋಗಿಬರಲು. ಕೊಲ್ಕೊತ್ತಕ್ಕ...

ಬಿಸಿಲೇರಿ ಸೀಳಾದ ವ್ಯಕ್ತಿ(ತ್ವ): ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ: ಭಾಗ ೧೦

ಜೂನ್ ೦೫ ಪುಟ ೪೩ ವೀಕ್ಷಣೆ

(೩೪) ಕಲಾಭವನ ಮೂಲಭೂತವಾಗಿ ಭೂತದ ಭವನ. ಅಂದರೆ ಹಿಂದೆ ಇದ್ದ ಮಹಾಮಹಿಮ ಕಲಾಗುರುಗಳ ವ್ಯಕ್ತಿತ್ವಗಳ ನೆನಪಿನ ಸಲುವಾಗಿಯೇ ಇನ್ನೂ ಅಲ್ಲೇ ಇದ್ದವರಿದ್ದರು. ಪ್ರತಿಯೊಬ್ಬರೂ ಹಿಂದೆ ಆದುದರ ಬಗ್ಗೆಯೇ ಹೆಚ್ಚು ಮಾತಾಡುತ್ತಿದ್ದರು. "ಬರೋಡ ಸೂಡೋ-ಪ್ರೊಫೆಷನ...

ಬೇಸರವೆಂಬ ಸೋಲನ್ನು ಅಪರಿಚಿತವಾದ ಸ್ಫೂರ್ತಿಯು ಗೆಲುವನ್ನಾಗಿ ಮಾರ್ಪಡಿಸಬಲ್ಲದು

ಜೂನ್ ೦೫ ಬ್ಲಾಗ್ ೫೭೬ ವೀಕ್ಷಣೆ

(೯೧) ಆಗಾಗ, ಕೆಲವೊಮ್ಮೆ, ಹಲವು ಸಲ ಮತ್ತು ಎಲ್ಲ ಕಾಲಕ್ಕೂ ನಾವು ಬೇಸರಪಡುವುದೇಕೆ? ಈ ಪ್ರಶ್ನೆಯನ್ನು ನಿರಂತರವಾಗಿ, ನಿಯಮಿತವಾಗಿ ಕೇಳಿಕೊಂಡರೆ, ಆ ಕ್ರಿಯೆಯ ಒಳಗೇ ಉತ್ತರ ಅಡಕವಾಗಿಬಿಟ್ಟಿರುತ್ತದೆ! (೯೨) ನಾವಿಬ್ಬರೂ ಪರಸ್ಪರ ಅಪರಿಚಿತರಾದರೂ ಸಹ,...