ಬಿಸಿಲೇರಿ ಸೀಳಾದ ವ್ಯಕ್ತಿ(ತ್ವ): ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ: ಭಾಗ ೧೦
<strong>(೩೪)</STRONG> ಕಲಾಭವನ ಮೂಲಭೂತವಾಗಿ ಭೂತದ ಭವನ. ಅಂದರೆ ಹಿಂದೆ ಇದ್ದ ಮಹಾಮಹಿಮ ಕಲಾಗುರುಗಳ ವ್ಯಕ್ತಿತ್ವಗಳ ನೆನಪಿನ ಸಲುವಾಗಿಯೇ ಇನ್ನೂ ಅಲ್ಲೇ ಇದ್ದವರಿದ್ದರು. ಪ್ರತಿಯೊಬ್ಬರೂ ಹಿಂದೆ ಆದುದರ ಬಗ್ಗೆಯೇ ಹೆಚ್ಚ...