ನಿವೃತ್ತಿ ದುಡಿಯಲಾಗದುದನ್ನು, ವಿಮೆಯು ಸತ್ತ ಮೇಲಿನ ಪ್ರಯೋಜನವನ್ನು, ವೈದ್ಯಕೀಯವು ಸಾಯಲೊಂದು ಕಾರಣವನ್ನು, ಅಪಘಾತವು ಬದುಕಿನ ನೋವನ್ನು ವಿವರಿಸುತ್ತವೆ
(೯೬) ನಿಮ್ಮನ್ನು ನೀವೇ ದೇವರೆಂದು ಭಾವಿಸಿಬಿಡುವಷ್ಟು ಶಕ್ತಿಯನ್ನು ಅಧಿಕಾರವು ನೀಡುತ್ತದೆ. ಅದು ನಿಶ್ಯಕ್ತ ದೈವದ ಪವಾಡ! (೯೭) ಯಾರನ್ನಾದರೂ ಮತಿಹೀನರೆಂದು ಕರೆಯುವುದೇ ಮತಿಹೀನವೆಂದು ಭಾವಿಸುವುದು ಮತಿವಂತರ ಕೆಲಸ. (೯೮...