ರಷ್ಯ ಪ್ರವಾಸಕಥನ ಭಾಗ ೧೧: ಕಣ್-ಫ್ಯೂಸ್ಡ್ ಆದರ್ಶ, ಬಹುರಾಷ್ಟ್ರೀಯ ಪಾಯಖಾನೆ! ಅಲೆಮಾರಿ ರಷ್ಯವೆ೦ಬ ಜಿಪ್ಸಿ!
(೧)ಕಣ್-ಫ್ಯೂಸ್ಡ್ ಆದರ್ಶಗಳು: ರಷ್ಯನ್ ಕಲಾವಿದರನ್ನು ಮತ್ತೆ ನಾವು ನಮ್ಮ ಜೀವನದಲ್ಲಿ ನೋಡುವುದಿಲ್ಲ ಎ೦ದುಕೊ೦ಡಿದ್ದೆವು. ಆದರೆ ಮಾರನೇ ದಿನ ಅಚಾನಕ್ ಸಿಕ್ಕಿಬಿಟ್ಟರು. ನಾವೆಲ್ಲ ಕಲಾವೆದರೇ ಆದರೂ ಗ್ರೂಪ್ ಫೋಟೋ ಮಾತ್ರ...