ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು

ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು

೧೧ ಲೇಖನಗಳು

ಅನೇಕ ವಸ್ತುಗಳಿಂದ ಸ್ವಾದವಾದರೆ ದೇಹದಿಂದ ಮಾತ್ರ ನೋವುಃ ಗಾದೆಗೊಂದು ಗುದ್ದು - ೭೯

ಎಚ್.ಎ. ಅನಿಲ್ ಕುಮಾರ್ ಏಪ್ರಿಲ್ ೧೬ ಬ್ಲಾಗ್ ೬೪ ವೀಕ್ಷಣೆಗಳು

 (೪೦೧) ಶಕ್ತಿವಂತರಾಗಬೇಕೆಂಬ ಕಾರಣಕ್ಕೇ ಯಾರೂ ಅಧಿಕಾರವನ್ನು ಬಯಸರು. ಭಯ ಮತ್ತು ಕಾರ್ಗತ್ತಲ ಭೀತಿಯನ್ನು ಹೊಡೆದೋಡಿಸುವ ಸುಲಭೋಪಾಯವದು ಎಂದು ಭಾವಿಸಿದವರ ಹಕ್ಕು ಆ ಬಯಕೆ. (೪೦೨) ಒಂದು ಹೊಳಹು ನಿಮ್ಮ ಬದುಕನ್ನೇ ಬದಲಿಸಿಬ...

ಇತರರ ಬಯಕೆಯ ನಾಶದಲ್ಲೂ ತುರಿಯಾನಂದವಿದೆ - ಗಾದೆಗೊಂದು ಗುದ್ದು - ೭೮

ಎಚ್.ಎ. ಅನಿಲ್ ಕುಮಾರ್ ಏಪ್ರಿಲ್ ೧೪ ಬ್ಲಾಗ್ ೭೪ ವೀಕ್ಷಣೆಗಳು

 (೩೯೬) ಅಳತೆಮಾಪಕವು ದೇಹವೊಂದರ ಎತ್ತರ, ಅಗಲಗಳನ್ನು ಅಳೆಯಬಹುದೇ ವಿನಃ ಅದರೊಳಗೆ ಅಡಕವಾಗಿರುವ ಅಹಂಕಾರವನ್ನಲ್ಲ. (೩೯೭) ನೀವು ಅವರಿಗಾಗಿಯೇ ಮುಡಿಪಾಗಿಟ್ಟ ಮೆಚ್ಚುಗೆಯ ನುಡಿಗಳನ್ನು ಉಚ್ಛರಿಸುವ ಮುನ್ನವೇ ಅದನ್ನು ನಿರಾಕರ...

ನದಿ-ತಟಾಕದಲ್ಲಿ ಹರಿವ ನೀರೇ ನದಿಃ ಗಾದೆಗೊಂದು ಗುದ್ದು--೭೭

ಎಚ್.ಎ. ಅನಿಲ್ ಕುಮಾರ್ ಏಪ್ರಿಲ್ ೦೯ ಬ್ಲಾಗ್ ೬೯ ವೀಕ್ಷಣೆಗಳು

 (೩೯೧) ಕಾರಿನ ಮೇಲ್ಛಾವಣೆ ಮತ್ತು ಚಾಲಕನ ನಡುವಣ ವ್ಯತ್ಯಾಸವನ್ನು ಅತ್ಯಂತ ಕಡಿಮೆಗೊಳಿಸಿ, ಚಾಲಕನ ಶಿರದ ಆಕಾರಕ್ಕೆ ಆ ಮೇಲ್ಛಾವಣೆಯನ್ನು ಬಾಗಿಬಗ್ಗಿಸಿದಾಗ ದೊರಕುವುದನ್ನು ಶಿರಸ್ತ್ರಾಣ (ಹೆಲ್ಮೆಟ್) ಎನ್ನುತ್ತೇವೆ. (೩೯೨...

ಸಸ್ಯಾಹಾರಕ್ಕೂ ಮಾಂಸಾಹಾರಕ್ಕೂ ವ್ಯತ್ಯಾಸ ತುರ್ತುಸ್ಠಿತಿಃ ಗಾದೆಗೊಂದು ಗುದ್ದು - ೭೬

ಎಚ್.ಎ. ಅನಿಲ್ ಕುಮಾರ್ ಏಪ್ರಿಲ್ ೦೪ ಬ್ಲಾಗ್ ೬೫ ವೀಕ್ಷಣೆಗಳು

 (೩೮೬) ಯಾರಿಗೋ ಸಮಾಧಾನವಾಗುವಂತೆ ಅವರಿಗೇ ಮೋಸ ಬಗೆವುದನ್ನು ಯಶಸ್ವೀ ವ್ಯಾಪಾರವೆನ್ನುತ್ತೇವೆ. ವಿಫಲ ವ್ಯಾಪಾರವೆಂದರೆ ಯಾರಿಗೋ ಸಮಾಧಾನವಾಗುವಂತೆ ಅವರಿಗೇ ಮೋಸ ಬಗೆವ ಕೆಲಸವನ್ನು ಮತ್ಯಾರೋ ನಿಮಗಿಂತಲೂ ಮುನ್ನ ಮಾಡಿಬಿಟ್ಟಿ...

ಜಗತ್ತು ಅಂತ್ಯವಾಗುತ್ತದೆಂದರೆ ಅಲ್ಲಿಯವರೆಗೂ ಬದುಕಿರುತ್ತೇವೆ ಎಂದರ್ಥಃ ಗಾದೆಗೊಂದು ಗುದ್ದು--೭೫

ಎಚ್.ಎ. ಅನಿಲ್ ಕುಮಾರ್ ಮಾರ್ಚ್ ೩೦ ಬ್ಲಾಗ್ ೬೬ ವೀಕ್ಷಣೆಗಳು

 (೩೮೧) ಬದುಕಿನ ಅನಿರ್ದಿಷ್ಟತೆಯು ಅದೆಷ್ಟು ನಿರ್ದಿಷ್ಠವಾದುದೆಂದರೆ, ವೈರುಧ್ಯಗಳೊಂದಿಗೆ ಪ್ರೀತಿಯಲ್ಲಿ ಬೀಳುವುದು ನಮಗೆ ಅನಿವಾರ್ಯವಾಗಿದೆ! (೩೮೨) ಆರೋಗ್ಯಕರವಾದ ಆಹಾರವು ಅನಿಯಮಿತವಾಗಿ ದೊರಕುವ ಕಾರಣದಿಂದಾಗಿ ಅದನ್ನೇ...

ನಾನು ಮರೆಯಬೇಕೆನ್ನುತ್ತಿರುವುದು ನಿನ್ನನ್ನೇ ಅಲ್ಲವೆ? ಗಾದೆಗೊಂದು ಗುದ್ದು--೭೪

ಎಚ್.ಎ. ಅನಿಲ್ ಕುಮಾರ್ ಮಾರ್ಚ್ ೨೬ ಬ್ಲಾಗ್ ೭೩ ವೀಕ್ಷಣೆಗಳು

 (೩೭೬) ಅಕ್ಕಪಕ್ಕವಿರುವ ಎರಡು ಬೃಹದಾಕಾರದ ಬೆಟ್ಟಗಳ ನಡುವಿನ ಪರಸ್ಪರ ಸಾಮರಸ್ಯದ ಕೊರತೆಗೆ ಮನುಷ್ಯ ನೀಡಿದ ಪರಿಹಾರವೆಂಬ ಬೆಸುಗೆಯನ್ನು ಸೇತುವೆ ಎನ್ನುತ್ತೇವೆ! (೩೭೭) ಎಲ್ಲರಲ್ಲೂ ಹರಿಯುತ್ತಿರುವುದು ಒಂದೇ ತೆರನಾದ ರಕ್ತ...

ಸ್ವರ್ಗಸುಖಕ್ಕಾಗಿ ಸ್ವರ್ಗವಾಸಿಗಳಾಗುವುದು ನರಕವಾಸವೇ - ಗಾದೆಗೊಂದು ಗುದ್ದು--೭೩

ಎಚ್.ಎ. ಅನಿಲ್ ಕುಮಾರ್ ಮಾರ್ಚ್ ೨೩ ಬ್ಲಾಗ್ ೭೬ ವೀಕ್ಷಣೆಗಳು

 (೩೭೧) ಚಟವು ವ್ಯಸನದಿಂದ ಉಂಟಾಗುತ್ತದೆ. ವ್ಯಸನವೆಂದರೆ ಅತಿಗೆ ಹೋಗುವುದು. ನೂರು ವರ್ಷಕ್ಕಿಂತಲೂ ಹೆಚ್ಚಿಗೆ ಬದುಕುವುದೆಂದರೆ ಅತಿಗೆ ಹೋಗುವುದು, ಅಂದರೆ ವ್ಯಸನಕ್ಕೆ ದಾರಿಮಾಡಿಕೊಡುವುದು. ವ್ಯಸನಕ್ಕೆ ಮೂಲ ಚಟ. ಸುದೀರ್ಘ...

ಸೋಂಬೇರಿತನವೇ ಮೌಲ್ಯವಾದಲ್ಲಿ ವಿಶ್ವವೇ ’ಒಂದು’ ಕಣ!

ಎಚ್.ಎ. ಅನಿಲ್ ಕುಮಾರ್ ಮೇ ೨೯ ಬ್ಲಾಗ್ ೧,೫೦೫ ವೀಕ್ಷಣೆಗಳು

(೫೬) ಸೋಂಬೇರಿತನದಿಂದ ಬದುಕುವುದೇ ಒಂದು ಮೌಲ್ಯ! ತಟಸ್ಥವಾಗಿರುವುದೆಂದರೆ, ನಿಶ್ಚಲವಾಗಬೇಕೆಂದರೆ ಸಾಫಲ್ಯತೆಗೆ ಬೇಕಾದ ಎಲ್ಲ ವಾಂಛೆಗಳನ್ನೂ ಮೀರಿ ನಿಲ್ಲುವುದೇ ಅಲ್ಲವೆ? (೫೭) ತನ್ನಲ್ಲಿರುವ ಕಾಲಾವಕಾಶದ ಮೌಲ್ಯವನ್ನು ಹೆಚ...

ಅಲೆಯೆಂಬ ಸಾಗರವು ಪ್ರತಿಯೊಬ್ಬನ ಅನನ್ಯತೆಯ ಭೂತಾತೀತ ಇಂದ್ರಿಯ -- ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು ೧೦

ಎಚ್.ಎ. ಅನಿಲ್ ಕುಮಾರ್ ಮೇ ೨೭ ಪುಟ ೭೪ ವೀಕ್ಷಣೆಗಳು

(೪೬) ಅಲೆಯು ಸಾಗರದ ಭಾಗವಲ್ಲ. ಎಷ್ಟೇ ನಿಕೃಷ್ಟವಾದರೂ ಅಲೆಯು ಸಾಗರದ ಅವಿಭಾಜ್ಯ ಅಂಗ! (೪೭) ಮುಂದಿನ ಸಲ ನಾನು ನಿನ್ನನ್ನು ಮತ್ತೊಮ್ಮೆ ಭೇಟಿಮಾಡಿದಾಗ ಅದು ನಮ್ಮಿಬ್ಬರ ಮೂರನೇ ಭೇಟಿಯಾಗುತ್ತದೆ! (೪೮) ’ಪ್ರತಿಯೊಬ್ಬರೂ ಅ...

ಕಲಾಶಾಲೆಗೆ ಪೂರ್ಣತೆ ಲಭಿಸುವುದು ಭವಿಷ್ಯವು ಪಳೆಯುಳಿಕೆಯಾದಾಗಲೆ:ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು ೯

ಎಚ್.ಎ. ಅನಿಲ್ ಕುಮಾರ್ ಮೇ ೨೬ ಬ್ಲಾಗ್ ೧,೪೪೮ ವೀಕ್ಷಣೆಗಳು

(೪೧) ಒಳ್ಳೆಯ ಕಲಾಶಾಲೆಯೊಂದು, ಮೊದಲಿಗೆ, ಅಲ್ಲಿ ಕಲಿಸುವುದನ್ನೆಲ್ಲೆ ಹೇಗೆ ಮರೆಯುವುದು ಎಂಬುದನ್ನು ತಿಳಿಸುತ್ತದೆ. ಸಾಧಾರಣ ಕಲಾಶಾಲೆಯೊಂದು ಮಿಕ್ಕೆಲ್ಲವನ್ನೂ ಕಲಿಸುತ್ತದೆ. (೪೨) ನಾನೊಬ್ಬ ಪರಿಪೂರ್ಣ ವ್ಯಕ್ತಿತ್ವವುಳ್...

ಪ್ರೀತಿ, ವಿವಾಹ, ವಿಚ್ಛೇದನಗಳ ಖಾಯಿಲೆಗೆ ಸಾವಿನ ನಂತರದ ಬದುಕಿನಲ್ಲೂ ಮದ್ದಿಲ್ಲ: ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು ೮

ಎಚ್.ಎ. ಅನಿಲ್ ಕುಮಾರ್ ಮೇ ೨೫ ಬ್ಲಾಗ್ ೧,೧೭೩ ವೀಕ್ಷಣೆಗಳು

(೩೬) ಸಾವಿನ ನಂತರ, ನಂತರದ ಬದುಕನ್ನು ಹುಡುಕುವುದೆಂದರೆ ಫಿಲ್ಮ್ ರೋಲನ್ನು ಹೊರಗೆಳೆದು ಅದರಲ್ಲಿ ಸಿನೆಮವೊಂದನ್ನು ನಿರೀಕ್ಷಿಸಿದಂತೆ. (೩೭) ಖಾಯಿಲೆ ಸಹಜವಾದುದು. ಸಹಜ ಆರೋಗ್ಯವೆಂಬುದೊಂದು ಕೊಡುಗೆ. ಜಾಹಿರಾತುಗಳ ಒತ್ತಾಯ...