ನಾಳೆಗೆ ಅದು ನೆನ್ನೆಯಾಗುತ್ತದೆಂಬುದನ್ನು ಬಿಟ್ಟರೆ ಇಂದು ವಿಶೇಷವೇನೂ ಇಲ್ಲಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೧
(೨೬೧) ಏನನ್ನು ಕಲಿಸಲಾಗುತ್ತದೆಯೋ ಅದು ಯಾರನ್ನೂ ಪ್ರೌಢರನ್ನಾಗಿಸದೆಂಬ ಗುಟ್ಟನ್ನು ಅನಕ್ಷರಸ್ಥರಿಂದ ಮುಚ್ಚಿಡುವ ಹುನ್ನಾರವನ್ನು ಶಿಕ್ಷಣ ಎನ್ನುತ್ತಾರೆ! (೨೬೨) ಏನನ್ನಾದರೂ ಸಾಧಿಸಬೇಕೆಂಬ ಸುಡುವ ಬೇಗೆಯಂತಹ ತುಡಿತಕ್ಕಿಂ...