ಬಾಲ್ಯವನ್ನು ಬಾಲಿಶಕ್ಕೆ ತಾಳೆಹಾಕುವುದು ಹಿರಿಯರ ಬಾಲಿಶತನಃ ಗಾದೆಗೊಂದು ಗುದ್ದು ೬೨
(೩೧೬) ಬೋಧನೆಯ ಪರಿಷ್ಕೃತ ರೂಪವೇ ಕಲಿಸುವುದು. ಬೋಧಕ ಹೇಗೆ ನಡೆದುಕೊಳ್ಳಬೇಕೆಂದು ಇತರರಿಗೆ ತಿಳಿಹೇಳುತ್ತಾನೆ. ಗುರುವು ಸ್ವತಃ ತಾನೇ ಕಲಿಯುತ್ತಿರುವಂತೆ ನಡೆದುಕೊಳ್ಳುತ್ತಾನೆ. ಬೋಧಕ ಕಲಿಕೆಯ ಕಷ್ಟವನ್ನೆಂದೂ ಬೋಧಿಸುವುದಿ...