ದೇವರೆಂದು ತನ್ನನ್ನು ತಾನು ಕರೆದುಕೊಂಡವನು ಹುಚ್ಚ ಅಥವ...:ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೩೩
(೧೬೯) ಒಬ್ಬನನ್ನು ತುಂಡುತುಂಡಾಗಿ ಕತ್ತರಿಸಿ, ನಂತರ ಅದೊಂದು ಸೃಷ್ಟಿಶೀಲ ಚಟುವಟಿಕೆ ಎಂದು ನಿರೂಪಿಸುವ ಅವಕಾಶವನ್ನು ನಿರಾಕರಿಸುವುದನ್ನು ನಿರ್ವಚನ (ಡಿಕನ್ಸ್‍ಟ್ರಕ್ಷನ್)ಎನ್ನುತ್ತೇವೆ. (೧೭೦) ಅತಿ ಹೆಚ್ಚು ದ್ವೇಷಿಸಲ್ಪ...