ನನ್ನನ್ನು ನಂಬಿ, ನಾನೆಂದೂ ಸತ್ಯ ನುಡಿಯಲಾರೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು--೩೦
(೧೫೬) <STRONG>ವಿನಯವಂತಃ</STRONG> ಅಸಲಿಯಾಗಿ ಚಿಂತಿಸುವ ನನ್ನ ಪ್ರತಿಭೆಯನ್ನು ನಾನು ಅನುವಂಶಿಕವಾಗಿ ಪಡೆದಿದ್ದೇನೆ ಎನ್ನಿಸುತ್ತದೆ! <STRONG>ದುರಹಂಕಾರಿಃ </STRONG>ಅನುವಂಶಿಕವಾಗಿ ನನಗೆ ಬಂದಿರುವ ಚಿಂತನೆಯ ಪ್ರತಿಭ...