ನವ ಸದಸ್ಯರು ತಮ್ಮ ಪರಿಚಯವನ್ನು ಈ ಸಂಪರ್ಕದಲ್ಲಿ ನೀಡಬಹುದು. ನಿಮ್ಮ ಹೆಸರು, ಉದ್ಯೋಗ, ಕನ್ನಡದೊಂದಿಗಿನ ನಂಟು, ಹಾಗೂ ವಾಸವಾಗಿರುವ ಸ್ಥಳ - ಈ ವಿಷಯಗಳನ್ನು ತಿಳಿಸಿ ನಿಮ್ಮ ಪರಿಚಯವನ್ನು ಸೇರಿಸಬಹುದು. ಹೊಸ ಫಾರಮ್ ವಿಷಯವೊಂದರಲ್ಲಿಿ ನಿಮ್ಮ ಪರಿಚಯವನ್ನು ನೀಡಿ.

'ಸಂಪದ'ದ ಬಗ್ಗೆ ನಿಮಗೆ ಹೇಗೆ ತಿಳಿದುಬಂತು ಎಂಬುದನ್ನೂ ತಿಳಿಸಿದರೆ ಉಪಯೋಗವಾಗುವುದು.

ಪರಿಚಯ ನೀಡುವ ಮುನ್ನ ಸ್ವಾಗತ ಪತ್ರವನ್ನು ಓದಿ.