ನಮ್ಮ ಜನ, ಕನ್ನಡಿಗರು, ಬಹಳ ಉದಾರಿಗಳು - ಸೊಕ್ಕಿದವರಿಗೆ ಸೊಲ್ಲಾಪುರ ಕೊಟ್ಟೆವು, ಅರಿವಿಲ್ಲದೋರಿಗೆ ಆದೋನಿ ಕೊಟ್ಟೆವು, ಹೊಲಸುಮಾಡುವವರಿಗೆ ಹೊಸೂರು ಕೊಟ್ಟೆವು, ಕಾಡುವವರಿಗೆ ಕಾಸರಗೋಡು ಕೊಟ್ಟೆವು ... ಮನೆಗೆ ಬಂದವರಿಗೆ ಮನೆ ಬಿಟ್ಟುಕೊಟ್ಟು, ನಾವು ಬೀದಿಯಲ್ಲಿ ನಿಂತರು, ನಾವಷ್ಟೇ ನಿಲ್ಲದೇ ನಮ್ಮನ್ನು ನಂಬಿದವರನ್ನೂ ಬೀದಿಯಲ್ಲಿ ನಿಲ್ಲಿಸಿದೆವು ... :(
ನಾವು ಬಹಳ ಉದಾರಿಗಳು - ಮನೆ ಮುಂದೆ ಬಂದು ನಿಂತವರನ್ನು ಒಳಗೆ ಕರೆದು, ನಾವು ಹೊರಗೆ ಉಳಿಯುವೆವು. ಮೈ ಮೇಲಿನ ಬಟ್ಟೆ ಅವರಿಗೆ ಕೊಟ್ಟು ಬೆತ್ತಲೆ ನಿಲ್ಲುವವರು
ನಮ್ಮ ಜನ, ಕನ್ನಡಿಗರು, ಬಹಳ ಉದಾರಿಗಳು - ಸೊಕ್ಕಿದವರಿಗೆ ಸೊಲ್ಲಾಪುರ ಕೊಟ್ಟೆವು, ಅರಿವಿಲ್ಲದೋರಿಗೆ ಆದೋನಿ ಕೊಟ್ಟೆವು, ಹೊಲಸುಮಾಡುವವರಿಗೆ ಹೊಸೂರು ಕೊಟ್ಟೆವು, ಕಾಡುವವರಿಗೆ ಕಾಸರಗೋಡು ಕೊಟ್ಟೆವು ... ಮನೆಗೆ ಬಂದವರಿಗೆ ಮನೆ ಬಿಟ್ಟುಕೊಟ್ಟು, ನಾವು ಬೀದಿಯಲ್ಲಿ ನಿಂತೆವು, ನಾವಷ್ಟೇ ನಿಲ್ಲದೇ ನಮ್ಮನ್ನು ನಂಬಿದವರನ್ನೂ ಬೀದಿಯಲ್ಲಿ ನಿಲ್ಲಿಸಿದೆವು ... :(
ನಾವು ಬಹಳ ಉದಾರಿಗಳು - ಮನೆ ಮುಂದೆ ಬಂದು ನಿಂತವರನ್ನು ಒಳಗೆ ಕರೆದು, ನಾವು ಹೊರಗೆ ಉಳಿಯುವೆವು. ಮೈ ಮೇಲಿನ ಬಟ್ಟೆ ಅವರಿಗೆ ಕೊಟ್ಟು ಬೆತ್ತಲೆ ನಿಲ್ಲುವವರು
ಪ್ರತಿಕ್ರಿಯೆ (8)