ಮೊದಲ ಪ್ರೇಮ
ಮೊದಲ ಪ್ರೇಮ ನಿನ್ನ ಮೊಗದ ಮೊದಲ ನೋಟ ನಾಟಿ ನನ್ನ ಮನದ ತೋಟ ಏರಿ ಹೃದಯ ಬಡಿತದೋಟ ಅದುವೆ ಮೊದಲ ಪ್ರೇಮ ಮಾಟ ಕಣ್ಣ ಬಳಸಿ ಸಲಹೋ ರೆಪ್ಪೆ ಹಣ್ಣ ಬಳಸಿ ಕಾಯೋ ಸಿಪ್ಪೆ ನಿನ್ನ ಬಳಸಿ ನಾನು ನಿಲ್ಪೆ ಮೊದಲ ಪ್ರೇಮ ಸಾಕ್ಷಿಯಂತೆ ದಡವು ನದಿಗೆ ಉಗಮದಿಂದ ಕಡಲ ಸ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
k.mohan
ಮೊದಲ ಪ್ರೇಮ ನಿನ್ನ ಮೊಗದ ಮೊದಲ ನೋಟ ನಾಟಿ ನನ್ನ ಮನದ ತೋಟ ಏರಿ ಹೃದಯ ಬಡಿತದೋಟ ಅದುವೆ ಮೊದಲ ಪ್ರೇಮ ಮಾಟ ಕಣ್ಣ ಬಳಸಿ ಸಲಹೋ ರೆಪ್ಪೆ ಹಣ್ಣ ಬಳಸಿ ಕಾಯೋ ಸಿಪ್ಪೆ ನಿನ್ನ ಬಳಸಿ ನಾನು ನಿಲ್ಪೆ ಮೊದಲ ಪ್ರೇಮ ಸಾಕ್ಷಿಯಂತೆ ದಡವು ನದಿಗೆ ಉಗಮದಿಂದ ಕಡಲ ಸ...
ನಿನ್ನ ನಯನದ ಅಂಚಿನಿಂ, ಹೊರಹೊಮ್ಮುತಿಹ ಆ ಕಿರಣವು ಭಿನ್ನ ಭಿನ್ನದಿ ಭಿಕ್ಷೆ ಬೇಡಿ ಅದ, ಪಡೆದ ಗಗನದ ಅರುಣನು ತನ್ನ ಬೆಳಕಿಗೆ ತುಲನವಿಲ್ಲದೇ, ಬೀಗುತೀರ್ವಡೆ ಗರ್ವದಿ ಸಣ್ಣ ಶಯನವ ನೀನು ಮಾಡಿಹೆ, ಕತ್ತಲಾಯಿತು ನಭದಲಿ. -ಮೋಹನ.ಕೆ ================...
ಸರ್ದಾರ್-೧: ಅಪ್ಪಾ ’ನೀರಿನಿ೦ದ ಕರೆ೦ಟ್ ಯಾಕೆ ತೆಗೀತಾರೆ ?’ ಸರ್ದಾರ್-೨: ’ಮಗನೇ, ನೀರಿನಿ೦ದ ಕರೆ೦ಟ್ ತೆಗೀದೇ ಇದ್ರೆ ನೀರು ಕುಡಿಯುವಾಗ ಶಾಕ್ ಹೊಡೆದು ಸತ್ಹೋಗ್ತೀವಿ ಅದಕ್ಕೆ !!! -ಮೋಹನ.ಕೆ
ಕನ್ನಡ ಟೀಚರ್ : ನಿಜವಾದ ಕನ್ನಡ ಅಭಿಮಾನಿ ಯಾರು ಮಕ್ಕಳೆ ? ಹುಡುಗ : ಇಂಗ್ಲೀಷ್ ಪರೀಕ್ಷೆಯಲ್ಲಿ ಯಾರು ಫೇಲ್ ಆಗುತ್ತಾರೊ ಅವರು !!! -ಮೋಹನ.ಕೆ -----------------------------------------------------------------------------------...
XHYZAYI NZAYANYU XONXDUZ KZUXRYI ಗೊತ್ತಾಗ್ಲಿಲ್ವಾ ? XYZ ತೆಗೆದು ಓದಿ... -ಮೋಹನ.ಕೆ =============================
ಓ ದೇವರೆ ಬೇಡರ ಕಣ್ಣಪ್ಪನಿಗೆ 'ಕಣ್ಣು' ಕೊಟ್ಟೆ, ಭಕ್ತ ಕುಂಬಾರನಿಗೆ 'ಕೈ' ಕೊಟ್ಟೆ, ಮೆಸೇಜ್ ಮಾಡದೆ ಇರೋರಿಗೆ ಮೊಬೈಲ್ ಯಾಕಪ್ಪ ಕೊಟ್ಟೆ !!! ಮೋಹನ.ಕೆ ***************************************************
ಭೂಮಿ ಎಂಬ ಎರಡು ಅಕ್ಷರದಲ್ಲಿ ಹುಟ್ಟಿ, ಜೀವವೆಂಬ ಎರಡು ಅಕ್ಷರ ಪಡೆದು, ವಿಧ್ಯೆ ಎಂಬ ಎರಡು ಅಕ್ಷರ ಕಲಿತು, ಸಾವು ಎಂಬ ಅಕ್ಷರ ಬರುವ ತನಕ, ಸ್ನೇಹ ಎಂಬ ಎರಡು ಅಕ್ಷರ ಮರೆಯಬೇಡಿ ! ======================================= ಮೋಹನ.ಕೆ
ಹಾಯ್ ನಾನು ಮೋಹನ್,ನನ್ನದು ಬೆಂಗಳೂರು, ಹೊಸದಾಗಿ ಸಂಪದಕ್ಕೆ ಸೇರಿದ್ದೇನೆ, ನನಗೆ ನಿಮ್ಮ ಹೃದಯದಲ್ಲಿ ಒಂದಿಷ್ಟು ಜಾಗ ಕೊಡುತ್ತೀರಿ ಅಲ್ವಾ!