ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / kalyanarajubs
k

kalyanarajubs

೧ ಲೇಖನಗಳು ೬,೦೯೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಮಾನವೀಯತೆಯ ಬಗ್ಗೆ ಮುಕ್ತ ಸಂವಾದ

ಸೆಪ್ಟೆಂ ೦೩ ಚರ್ಚಾವೇದಿಕೆ ೬,೦೯೭ ವೀಕ್ಷಣೆ

ಮಾನವೀಯತೆ ಎಂದ್ರೆ ಏನು? ಪ್ರಸ್ತುತ ಸಂದರ್ಭದಲ್ಲಿ ಇದರ ಅಗತ್ಯ ಎಷ್ಟಿದೆ ಎಂಬುದನ್ನು ಚರ್ಚೆ ಮಾಡಬೇಕು. ಅದಕ್ಕೂ ಮುಂಚೆ ಮಾನವೀಯತೆಯ ಬಗ್ಗೆ ಮೂಲಭೂತವಾದ ಅರಿವು ಬೇಕು. ಇಂತಹ ವಿಚಾರದಲ್ಲಿ ಸಂವಾದ ಮುಖ್ಯ ಅಗತ್ಯ.