’ಭೂಮಿಗೀತ’ ಕೆಲವು ಸಾಲುಗಳು
ಬಹಳ ದಿನಗಳ ನಂತರ ಭೂಮಿಗೀತ ಚಿತ್ರದ ಹಾಡುಗಳನ್ನ ಕೇಳ್ತಾ ಇದ್ದೆ... ಕೆಲವು ಇಷ್ಟವಾದ ಸಾಲುಗಳನ್ನ (ಎರಡನೆ ಚರಣ) ನಿಮ್ಮೊಂದಿಗೆ ಹಂಚಿ ಕೊಳ್ತಿದ್ದೇನೆ... ನಿಮಗೆ ಇದರ ರಚನೆಕಾರರು ಗೊತ್ತಿದ್ದರೆ ತಿಳಿಸಿ, ಹಾಗೆ ನಿಮ್ಮ ಅನಿಸಿಕೆಗಳನ್ನೂ ತಿಳಿಸಿ......
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
navidyarthi
ಬಹಳ ದಿನಗಳ ನಂತರ ಭೂಮಿಗೀತ ಚಿತ್ರದ ಹಾಡುಗಳನ್ನ ಕೇಳ್ತಾ ಇದ್ದೆ... ಕೆಲವು ಇಷ್ಟವಾದ ಸಾಲುಗಳನ್ನ (ಎರಡನೆ ಚರಣ) ನಿಮ್ಮೊಂದಿಗೆ ಹಂಚಿ ಕೊಳ್ತಿದ್ದೇನೆ... ನಿಮಗೆ ಇದರ ರಚನೆಕಾರರು ಗೊತ್ತಿದ್ದರೆ ತಿಳಿಸಿ, ಹಾಗೆ ನಿಮ್ಮ ಅನಿಸಿಕೆಗಳನ್ನೂ ತಿಳಿಸಿ......
ಸುರಾಸುರರು ಮಣಿದರೆನಗೆ ಭಕ್ಷಗಳಾದರು ಭೂ ಕಲದವರೆನಗೆ ಸುಖ ದುಃಖಗಳು ತರ್ಪಿಸುವುವೆನಗೆ ನಿನ್ನ ಇಷ್ಟ-ಕಷ್ಟಗಳೆನಿತೊ ಎನ್ನ ಗಾಲಿಗಳ ಕೆಳಗೆ ಮೂಢಾತಿ ಮೂಢರು ಎನ್ನ ಕಾಲವೆಂದೆನಿತು ಕರೆವರು
ಕಲ್ಲ ಕರಗಿಸುವುದೈ ಮಧುರ ನಾದ ಸೊಲ್ಲ ಅಡಗಿಸುವುದೈ ಸವಿಯಾದ ಪದ ಸಕ್ಕರೆಯ ಮೆಲ್ಲುವಿರಿ ಪಾಡಿ ಸವಿ ನುಡಿಯ ಸಮರಸದ ಸವಿಕಾಣುವಿರಿ ಅಲಿಸಿ ಸರಿಗಮದ ಮೋಡಿಯ ಸಾಗಲಿ ಜೀವನದ ಕಡು ಪಯಣ ರಾಗದಲೆಗಳ ಮೇಲೆ ನಾದ ತಂಗಾಳಿಯ ತಕ್ಕೆಯಲಿ ಪದನಕ್ಷತ್ರಗಳ ದಾರಿಯಲಿ
ನಾ ಕಂಡೆ ಕನಸೊಂದ ಸಿಹಿಯುಂಡ ಬದುಕೊಂದ ನಗೆಯ ಕಡಲೊಂದ ಹರಿಯಿತು ಬೆಳಕು ಮುರಿಯಿತು ಕನಸು ಕತ್ತಾಲಾಯಿತು ಬದುಕು...
ದೀಪವೊಂದಿರಬೇಕು ನಿನ್ನ ಕಾಣಲು ಸೂರೊಂದಿರಬೇಕು ನಿನ್ನ ಕಾಯಲು ತಿನಿಸಿರಬೇಕು ನಿನ್ನ ಬೇಡಲು ಮಿನುಗುತ್ತಿರಬೇಕು ನಿನ್ನ ಸಲಹಲು ಬಯ್ತೆರೆದ ನೆಲ, ತೂತಿನ ಸೂರು, ತೊರೆಯದ ಹಸಿವು, ನಮ್ಮ ಜೀವನದ ಕಾರಿರುಳು ಕಾಣಲ್ಲೊಲ್ಲೆ ನೀ, ಕಾಯಲೊಲ್ಲೆ ನೀ, ಮಣಿಯಲೇಕ...
ಹೂವೆ ನಿನ್ನ ನಗುವ ನೋಡೆ ಅನಿಸಿತು ನಮ್ಮ ನಗುವಿನಲಿ ಜೀವ ಇಲ್ಲವೆಂದು ಹಕ್ಕಿಯೆ ನಿನ್ನ ದನಿ ಕೀಳಿ ಅನಿಸಿತು ನಮ್ಮ ಮಾತಲಿ ಸಿಹಿ ಇಲ್ಲವೆಂದು ಮಗುವೆ ನಿನ್ನ ತೊದಲ ಕೇಳಿ ಅನಿಸಿತು ನಮ್ಮ ನುಡಿಯಲಿ ಸತ್ಯ ಇಲ್ಲವೆಂದು ನೇಸರವೆ ನಿನ್ನ ಮಡಿಲಲ್ಲಿ ಅನಿಸಿತ...
ಕಡಲಿನಾಳವ ಅರಿತವರಾರು ಈ ಜಗದ ಪರಿಯ ಬಲ್ಲವರಾರು ಇದ್ದವಗೆ ಬಿರುದು ಸನ್ಮಾನ ಇಲ್ಲದವಗೆ ಬೇಗೆಯ ಬಹುಮಾನ ದ್ವೇಷ ಅಸೂಯೆಗಳ ತಾಂಡವ ಮೋಸ ಮತ್ಸರಗಳ ಪರ್ವ ಕೊಟ್ಟೇಕೆ ಕಪಟಿಗೆ ನಗುವ ಮುಖವ? ಹಾಲು ಮನಸ್ಸಿಗೆ ಕುರುಡು ಹ್ರದಯವ? ಹೇಳಲೊಲ್ಲೆ ನಾ ನಿನಗೆ ಜಯವ...
ಕಾಣದ ಕೈಯ ನಡೆಯಾಟ ಈ ಬದುಕಿನ ಚದುರಂಗದಾಟ ತಪ್ಪಿದ ನಡೆ, ಕಡಿಯುವುದು ಆ ಕೈಯಲ್ಲ, ನನ್ನ ತಲೆ... ಅದಕ್ಕೇನು ಬೆಲೆ?
ಭಾರದ ಹೃದಯ ನಿರ್ಬಲ ತೋಳುಗಳು ಎದೆಯ ಕಟ್ಟೆಯೊಡೆದು ಧುಮಕಲು ಕಾದಿರುವ ಹನಿಗಳು ಎಲ್ಲಿ ಎಡವಿದೆನೋ ಎಲ್ಲಿಗೆ ಒಡುವೆನೋ ಮುಳುಗಿದ ಆ ಸೂರ್ಯನನ್ನರಸಿ, ಮತ್ತೆ ಮೂಡುವನೆಂದೆನಿಸಿ, ಸಾಗಿದೆ ದಿಕ್ಕಿಲ್ಲದ ಪಯಣ, ಜೀವನ...