ಬಾನು ಕೆಂಪಾದಂತೆ .....
ಗಾಳಿ ಇಂಪಾದಂತೆ......
ಹೊಸ ಅನುರಾಗ
ಶುರುವಾಗುವ ಲಕ್ಷಣವೇ....????


ಈ ಮೇಲಿನ ಸಾಲುಗಳು " ಅಭಯ್" ಚಿತ್ರದ ಹಾಡಿನ ಸಾಲುಗಳು, 

ಮೊನ್ನೆ ಈಗೊಂದು ಚರ್ಚೆ ನಮ್ಮ ಗೆಳೆಯರ ಮಧ್ಯೆ ಶುರುವಾಗಿದ್ದು, ನನ್ನ ಅನಿಸಿಕೆ ಏನೆಂದರೆ ಮೇಲಿನ ಸಾಲುಗಳಲ್ಲಿರುವ " ಗಾಳಿ ಇಂಪಾದಂತೆ " ಅನ್ನೋದು ತಪ್ಪು ಅಂತ, ಯಾಕೆಂದರೆ " ಗಾಳಿ ತಂಪಾಗಲು ಸಾಧ್ಯ ಇಂಪಾಗಲು ಹೇಗೆ ಸಾಧ್ಯ " 

ತಿಳಿದಿರುವ ಮಹನೀಯರು ಬೆಳಕು ಚೆಲ್ಲಬೇಕು.