ನಮಸ್ಕರ,
ಗುರುರಾಜ್ ಹೊಸಕೋಟೆ ಅವರು ಹಾಡಿರುವ ಕಣ್ಣೀರಿನ ಕಥೆ ಎಂಬ ಕ್ಯಾಸೆಟ್ಟಿನ "ಏನ ಇದು ಗಂಡ ಹೆಂಡ್ತಿ" ಅನ್ನುವ ಹಾಡಿನ ಸಾಲುಗಳನ್ನು ಹುಡುಕುತ್ತಿದ್ದೇನೆ. ದಯವಿಟ್ಟೂ ಇದ್ದರೆ ತಿಳಿಸಿ.
ಹಾಡಿನ ಕೆಲವು ಸಾಲುಗಳು ಹೀಗಿವೆ:
ಏನ ಇದು ಗಂಡ ಹೆಂಡ್ತಿ ಅಂತನ್ನಬಾರದು
ಮಂದಿಯೊಳ್ಗ ನನ್ನ ಹೆಂಡ್ತಿ ನೀನು ಮರೀಬಾರದು
ಮದುವೆಯಾಗುವಾಗ ನಾನು ಅಷ್ಟು ಕೊಟ್ಟೆ ಇಷ್ಟು ಕೊಟ್ಟೆ
ಅಂತ ನನ್ನ ಮಂದಿಯೊಳ್ಗ ನೀನು ಬೈಯಬಾರದು
ವಂದನೆಗಳೊಂದಿಗೆ,
ಪ್ರಶಾಂತ
ಪ್ರತಿಕ್ರಿಯೆ (1)
https://www.starmakerstudios.com/en/song/ramesh-om%2Framesh-om-en-ivu-ganda-hendthi-lyrics/611752105037703535