ಲಿಬಿಯಾದಲ್ಲಿನ ಸಂಪದಿಗರು/ಇತರ ಕನ್ನಡಿಗರು ಸುರಕ್ಷಿತವಾಗಿ ಹಿಂದುರಗಲಿ ಎಂದು ಹಾರೈಸೋಣ್
ಉದಯ ಇಟಗಿ, ರಾಜೀವ ಲೋಚನ ಮುಂತಾದ ಸಂಪದಿಗರು ಸುರಕ್ಷಿತವಾಗಿ ತಾಯ್ನಾಡಿಗೆ ಹಿಂದುರಗಲಿ ಎಂದು ಆಶಿಸೋಣ. ಹೆಚ್ಚು ಮಾಹಿತಿ ಇದ್ದವರು ಹಂಚಿಕೊಳ್ಳಿ ಲಿಬಿಯಾದಲ್ಲಿ ಕೆಲಸ ಮಾಡುತ್ತಿದ್ದ ಹಾಗೆ ನೆನಪು.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಕೇವೆಂ
ಉದಯ ಇಟಗಿ, ರಾಜೀವ ಲೋಚನ ಮುಂತಾದ ಸಂಪದಿಗರು ಸುರಕ್ಷಿತವಾಗಿ ತಾಯ್ನಾಡಿಗೆ ಹಿಂದುರಗಲಿ ಎಂದು ಆಶಿಸೋಣ. ಹೆಚ್ಚು ಮಾಹಿತಿ ಇದ್ದವರು ಹಂಚಿಕೊಳ್ಳಿ ಲಿಬಿಯಾದಲ್ಲಿ ಕೆಲಸ ಮಾಡುತ್ತಿದ್ದ ಹಾಗೆ ನೆನಪು.
ಆತಿಶ್ ತಸ್ಸೀರ್ -ಭಾರತೀಯ ಮೂಲದ ಯುವ ಬರಹಗಾರರಲ್ಲಿ ಇತ್ತೀಚಿನ ದಿನಗಳಲ್ಲಿ ಅರಳಿದ ದೈತ್ಯ ಪ್ರತಿಭೆ. "ಎ ಸ್ಟ್ರೇಂಜರ್ ಟು ಹಿಸ್ಟರಿ" - ಈತನ ಮೊದಲ ಕೃತಿ. ಇದು ಒಂದು ಆತ್ಮ ಕಥಾನಕವೂ ಹೌದು. ಆತಿಶ್ ಇತ್ತೀಚೆಗೆ ಕೊಲೆಯಾದ ಪಾಕಿಸ್ತಾನದ ಪಂಜಾಬಿನ ರಾಜ...
ಹೊಟ್ಟೆಪಾಡಿಗಾಗಿ ಪರದೇಶ ಸುತ್ತುವ ಅನೇಕ ಭಾರತೀಯರಲ್ಲಿ ನಾನೂ ಒಬ್ಬ. ಐಟಿ ಉದ್ಯಮದಲ್ಲಿ ಕೆಲಸ ಮಾಡುವ ಜನ “ಜೆಟ್-ಸೆಟ್ಟರ್ಸ್” ಎಂದು ಖ್ಯಾತಿ ಬಹಳ ಇದೆ. ನನಗೂ ಒಂದು ಕಾಲದಲ್ಲಿ ಸುತ್ತುವ ಮೋಹ ಬಹಳ ಇತ್ತು. ಆದರೆ ಹೆಂಡರು- ಮಕ್ಕಳನ್ನು ( ಆ ಸರದಿಯಲ್...
ಆ ದಿನ - ನನ್ನ ನೆನಪುಗಳುಡಿಸೆಂಬರ್ ೬, ೧೯೯೨ ರಂದು ಟೀವಿಗೆ ಅಂಟಿಕೊಂಡು ಕೂತವರಲ್ಲಿ ನಾನು ಒಬ್ಬ. ಮಸೀದಿಯನ್ನು ಕೆಡವಿದರು ಎಂಬ ಸುದ್ದಿ ,ನಂತರ ಆ ಕಟ್ಟಡವನ್ನು ಕೆಡವಿದ ಚಿತ್ರಗಳು ಟೀವಿ ಪರದೆಯ ಮೇಲೆ ಮೂಡತೊಡಗಿದಾಗ ... ನಿಜವನ್ನೇ ಹೇಳುತ್ತೇನೆ.....
ನಡೆದವರ ಗುರುತಿಲ್ಲ ನೀ ತೋರಿದ ಹಾದಿಯಲಿ ಎಡವಿಬಿದ್ದವರೇ ಹೆಚ್ಚು ಅಲ್ಲಲ್ಲಿ ಕೊಚ್ಚೆಯಲಿ ನಿನ್ನ ಹಡಗು ದೊಡ್ಡದಿತ್ತು ,ಹಾಗೆ ಅದರ ತೂತುಗಳು ಚೊಕ್ಕನೆಯ ದೋಣಿಗಳು ನಮಗೆ ಸಾಕಿತ್ತುಕೆನ್ನೆಗೆ ಹೊಡೆದರೆ ಮತ್ತೆ ಕೆನ್ನೆ ತೋರೆಂದೆಬೆನ್ನು ಬಗ್ಗಿ ಹೋದರೂ...
ಹೆಜ್ಜೆಗಳ ಗುರುತನ್ನು ಬಿರುಗಾಳಿ ಅಳಿಸಿತುಮತ್ತೊಮ್ಮೆ ಸಿಗದವನ ಎದೆ ಏಕೋ ಬಯಸಿತುಎಲ್ಲರನು ನೋಡಿದೆ ನಾ ತುಂಬುಕೂಟದಲಿ ನನ್ನಂತ ಒಬ್ಬಂಟಿ ಸಿಗಲಿಲ್ಲ ಅವರಲ್ಲಿಸೊಕ್ಕಿದ ಹೊಳೆಯನ್ನು ಜೈಸಿತು ಹಸಿಮಡಕೆಧೃಡವಾದ ದೋಣಿಗಳು ಏಕೋ ತಲುಪಲಿಲ್ಲ ದಡಕೆ ---- ಮು...
ಇತ್ತೀಚೆಗೆ ಅಕಿರಾ ಕುರೋಸಾವಾನ ಒಂದು ಚಿತ್ರವನ್ನು ನೋಡುತ್ತಿದ್ದೆ. ಅದರಲ್ಲಿ ಪಾತ್ರಗಳು "ಚಿನ್ನಾ" ಎಂದು ಕೂಗುತ್ತಿದ್ದಾಗ ಕೆಳಬರಹದಲ್ಲಿ ( ಸಬ್ ಟೈಟಲ್) "ಗೋಲ್ಡ್" ಎಂದು ಕಾಣಿಸಿತು. ಜಪಾನಿ ಭಾಷೆಯ ಈ ಪದಕ್ಕೆ ಕನ್ನಡದಲ್ಲಿ ಅದೇ ಅರ್ಥವಿರುವುದು ಕ...
ಇತ್ತೀಚೆಗೆ ಫ್ರಾನ್ಸಿಸ್ ಫುಕೊಯಾಮಾನ ಹೇಳಿಕೆಯೊಂದು ಕಾಣಿಸಿತು. "The term 'war on terrorism' is a misnomer, resulting in distorted ideas of the main threat facing Americans today. Terrorism is only a means to an...
ಕೂಡು->ಕೂಟ, ಓಡು -> ಓಟ,ಪಾಡು-> ಪಾಟ,ಕಾಡು->ಕಾಟ,ನೋಡು->ನೋಟ,ಉಣ್ಣು->ಊಟ, ತೋಡು->ತೋಟ,ಹೂಡು-> ಹೂಟ ಇವೆಲ್ಲಾ ಸರಿ.. ಆದರೆ "ಬಾಡು" ಯಾಕೆ "ಬಾಟ" ಆಗೋದಿಲ್ಲ?
ಬತ್ತಿಹೋಯಿತೇಕೋ ಸೆಲೆಯು ಹೊಸತು ಹಾಡು ಬಾರದು ಹಸಿವು ನುಂಗಿ ಕಾವು ಇಂಗಿ ಬಸಿದ ಬಾಳು ಸೇರದು ಮಸೆದ ಕತ್ತಿ ಅಂಚಿನಂತೆ ನಾಳೆ ನಾಳು ತೂಗುತಿದೆ ಕುಸಿದ ಜೀವ ನೂರು ನೋವ ರಾಡಿಯಲ್ಲಿ ಹೆಣಗುತಿದೆ ಇಲ್ಲಿ ನಾಳು= ದಿನವೂ . ಈ ಪದ ಪ್ರಯೋಗ ತಪ್ಪೋ ಸರಿಯೊ ತಿ...
ಭಾಜಪ ಇಲ್ಲಿ ಗದ್ದುಗೆ ಏರಾಗಿದೆ. ಮುಂಬರೋ ಲೋಕಸಭೆ ಚುನಾವಣೇಲಿ ಮತ್ತೆ ಕಾಂಗ್ರೆಸ್ಸೇ ಗೆದ್ದರೆ? ಮತ್ತೆ ನಮ್ಮ ನಾಡು ನುಡಿಯ ಕೆಲಸಗಳಿಗೆ ಕೇಂದ್ರದ ಒತ್ತಾಸೆ ಸಿಗಲಾರದು.ಮತ್ತೆ "ಮಲತಾಯಿ" ಆರೈಕೆ ಶುರುವಾಗತ್ತೆ ಅನ್ನೋ ಭಯ. ಇದು ಸುಮಾರು ೩೦ ವರ್ಷದಿಂ...
ಸಂಪದದ ಒಳಹೊರಗೆ ಕನ್ನಡದ ಬಗ್ಗೆ ಕಾಳಜಿ ಇರುವ ( ಅರಿವಿನ ಜೊತೆಗೆ :-)) ಜನರಲ್ಲಿ ಉಂಟಾಗುವ ವಾದವಿವಾದಗಳು ನನಗೆ ಒಮ್ಮೊಮ್ಮೆ ಅಚ್ಚರಿಯನ್ನು ಕೆಲವೊಮ್ಮೆ ಬೇಜಾರನ್ನು ಉಂಟು ಮಾಡುತ್ತವೆ.ಈ ಗಲಾಟೆ ಲಟಾಪಟಿಗಳು ವ್ಯಕ್ತಿ, ಜಾತಿಗಳನ್ನು ತೆಗೆಳುವದರಲ್ಲೋ...