ಹೆಜ್ಜೆಗಳ ಗುರುತನ್ನು ಬಿರುಗಾಳಿ ಅಳಿಸಿತು
ಮತ್ತೊಮ್ಮೆ ಸಿಗದವನ ಎದೆ ಏಕೋ ಬಯಸಿತು
ಎಲ್ಲರನು ನೋಡಿದೆ ನಾ ತುಂಬುಕೂಟದಲಿ
ನನ್ನಂತ ಒಬ್ಬಂಟಿ ಸಿಗಲಿಲ್ಲ ಅವರಲ್ಲಿ
ಸೊಕ್ಕಿದ ಹೊಳೆಯನ್ನು ಜೈಸಿತು ಹಸಿಮಡಕೆ
ಧೃಡವಾದ ದೋಣಿಗಳು ಏಕೋ ತಲುಪಲಿಲ್ಲ ದಡಕೆ
---- ಮುಸ್ತಫಾ ಜೈದಿಯವರ "ಆಂಧೀ ಚಲಿ" ಎಂಬ ಗಜಲಿನ ಭಾವಾನುವಾದ.
ಪ್ರತಿಕ್ರಿಯೆ (1)