ನಮಸ್ಕಾರಗಳೊಂದಿಗೆ

ದಯಮಾಡಿ ಯಾರಾದರು ಈ ಒಗಟನ್ನ ಬಿಡಿಸಿ ಕನ್ನಡಿಗನ ಮಾನ್ ಉಳಿಸಿ.

ಈ ಕೆಳಗಿರುವ ಪದಗಳನ್ನ ಹೊರತು ಪಡಿಸಿ ಯಾವುದಾದರು ಸರಿಯಾದ್ ಪದವಿದ್ದರೆ ತಿಳಿಸಿ

ದ್ರವ್ಯಾಲಯ

ಲೇವಾದೇವಿ ಮಾಡುವ ಸ್ಥಳ

ಸರಾಫ್ ......................ಇತರೆ

ಇಂತಿ ನಿಮ್ಮಂತೆ ತಲೆ ಕೆಡಿಸಿ ಕೊಂಡಿರುವ

ಜೈ ಕಿಸಾನ್