ಮಿತ್ರರೇ!
ನಮಸ್ಕಾರಗಳು.
ನನಗೆ ಒಂದು ಸಹಾಯ ಬೇಕಾಗಿದೇ. ೨೦೧೧ ಸಾಲಿನಲ್ಲಿ ಬಂದ ಐದಾರು ಉತ್ತಮ ಕವನಗಳನ್ನ ಮೂಲ ಪಾಠ ಸಹಿತ ಇಲ್ಲಿ ನನಗೆ ತಿಳಿಸಲು ಆಗುತ್ತದಯೇ?
ನಾನು ಮೂಲತಃ ಆಂಧ್ರಪ್ರದೇಶ್ ನಿಂದ ಬಂದವನು. ನನಗೆ ಕನ್ನಡವೂ ಪರಿಚಯವಿದೇ. ಈ ಕಾರಣದಿಂದಾಗಿ ಆಂಧ್ರದಲ್ಲಿ ಇರುವ ನನ್ನ ಮಿತ್ರರು ಒಳ್ಳೇ ಕನ್ನಡ ಕವನಗಳನ್ನು ತೆಲುಗುನಲ್ಲಿ ಅನುವಾದ ಮಾಡಿ ಕಳುಹಿಸಲು ಕೋರಿದ್ದಾರೇ. ಪ್ರಯತ್ನಮಾಡ್ತಿನೀ ಅಂತ ಹೇಳಿದ್ದೇನೇ. ಆದಷ್ಟು ಬೇಗ ಅವರ ಆಶೆಯನ್ನು ಪೂರ್ಣ ಮಾಡಬೇಕೆಂತ ಅಂದುಕೊಂಡಿದ್ದೀನಿ.
ಸಹೃದಯದ ಸಾಹಿತ್ಯಾಭಿಲಾಷಿಗಳ ಸಹಾಯಕ್ಕಾಗಿ ಕಾದುನೋಡುತ್ತಾ....
ಇತಿ
ರಘೋತ್ತಮರಾವು ಕಡಪ
ಪ್ರತಿಕ್ರಿಯೆ (2)