ಮುಳ್ಳು ಚುಚ್ಚಿದಹಾಗೆ
ಕಣ್ಣಲ್ಲಿ ನಿನ್ನ ಕನಸು
ಉದುರಿಹೋದ ಮಾತಿನಂತೆ
ಮರಳಿಬಾರದ ಆ ಕ್ಷಣ!
ನನ್ನ ಸುತ್ತಲೂ ಏನೇನೋ ಇದ್ದಾವೆ
ನನ್ನ ಗಮನವನ್ನು ಸೆಳೆಯಲು ಯತ್ನಿಸುತ್ತಾಯಿವೆ
ಆದರೂ
ನಿನ್ನ ಮುಖವನ್ನು ಒಮ್ಮೆ ನೋಡಬೆಕೆನ್ನೋದೇ ನನ್ನ ಆಸೆ
ಬಹುಶಹಾ
ನನ್ನ ಪ್ರಾಣ ನಿನ್ನ ಕಣ್ಣುಗಳಲ್ಲಿ ಇದಿಯೇನೋ?
ಕಾಲವು
ನಿನ್ನ ಮೇಲೆ ಮಾಡುವ ಇಂದ್ರಜಾಲವನ್ನು
ನೋಡದಲೇ ವರ್ಷಗಳು ಕಳಿದುಹೋಗಿವೆ
ಊಹಿಸಲಿಕ್ಕೆ ಸಾಲದ ನನ್ನ ಶಕ್ತಿ
ನೆನಪಿಟ್ಟುಕೊಳ್ಳಲಿಕ್ಕಾರದು ಸಾಕಾಗಬಹುದೇನೋ!
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!